NEW
Font size
Worksheetsದೈ.ಶಿ. "ಕೇರಂ ಬೋರ್ಡ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ಕೇರಂ ಕ್ರೀಡೆ ಪ್ರಾರಂಭಿಸಿದ ದೇಶ ಯಾವುದು?
ಭಾರತ
ಶ್ರೀಲಂಕಾ
ಚೀನಾ
ಪಾಕಿಸ್ತಾನ
ಕೇರಂನ ಒಟ್ಟು ಪಾನುಗಳ ಸಂಖ್ಯೆ?
18
19
16
20
ಕೇರಂ ಸೈಡರ್ ನ ಒಟ್ಟು ತೂಕ ಎಷ್ಟು?
14ಗ್ರಾಂ
15ಗ್ರಾಂ
10ಗ್ರಾಂ
18ಗ್ರಾಂ
17ನೇ ಸಾರ್ಕ್ ದೇಶಗಳ ಚಾಂಪಿಯನ್ ನಡೆದ ಸ್ಥಳ.
ಕಲ್ಕತ್ತಾ ಪಶ್ಚಿಮ ಬಂಗಾಳ
ಕರ್ನಾಟಕ ಪಶ್ಚಿಮ ಬಂಗಾಳ
ಕೇರಳ ಪಶ್ಚಿಮ ಬಂಗಾಳ
ಓಡಿಸಾ ಪಶ್ಚಿಮ ಬಂಗಾಳ
A I C ಪ್ರಾರಂಭವಾದ ವರ್ಷ.
1946
1965
1956
1957
ಕಪ್ಪು ಬಣ್ಣದ ಎಷ್ಟು ಪಾನ ಗಳನ್ನು ಬಳಸುತ್ತಾರೆ.
09
08
07
10
ಮೊದಲ ಅಂತರಾಷ್ಟ್ರೀಯ ಜೂನಿಯರ್ ಕೇರಂ ವಿಜೇತರು ಯಾರು?
ಆರ್ ಎಂ ಶಂಕರ್
ಅಪ್ಪಾರಾವ್
ಗುರುಚರಣ ತಂಬಿ
ಯಾರು ಅಲ್ಲ
ಪ್ರಪಂಚದ ಪ್ರಸಿದ್ಧ ಕೇರಂ ಆಟಗಾರ ಯಾರು?
ಅಪ್ಪಾರಾವ್
ಸುಹಾಸ್
ನಾಗದೇವ
ನಿಶಾಂತ್ ಪಾರ್ನಡೋ
ಯಾರು ಆಟವನ್ನು ನಿಯಂತ್ರಿಸುತ್ತಾರೆ?
ಅಂಪೇರ್
ಕೋಚ್
ಎರಡು ಸರಿ
ಎರಡು ತಪ್ಪು
ಇವುಗಳಲ್ಲಿ ಯಾವುದು ಕೇರಂನ ಬಣ್ಣವಲ್ಲ.
ಕೆಂಪು
ಬಿಳಿ
ಕಪ್ಪು
ಬೂದು
ಕೇರಂ ಬೋರ್ಡ್ ಎಷ್ಟು ಚೆಸ್ ಗಳನ್ನು ಹೊಂದಿದೆ?
07
08
06
09
2018ರ ಕೇರಂ ಮಹಿಳಾ ವರ್ಲ್ಡ್ ಕಪ್ ವಿಜೇತ ದೇಶ ಯಾವುದು?
ಬಾಂಗ್ಲಾದೇಶ
ಭಾರತ
ಶ್ರೀಲಂಕಾ
ಪಾಕಿಸ್ತಾನ
ಈ ಕೆಳಗಿನವುಗಳಲ್ಲಿ ಯಾವದು ಕೇರಂ ಆಟದ ಆಡಳಿತ ಮಂಡಳಿಯಾಗಿ ಕಾರ್ಯ ನಿರ್ವಹಿಸುತ್ತದೆ.
YMCA
ICF
IAAF
AICF
ಕೇರ್ ನಲ್ಲಿ ಹೆಬ್ಬೆರಳು ಬಳಸಬಹುದೆ.
ಹೌದು
ಇಲ್ಲ
ಎರಡು ಸರಿ
ಎರಡು ತಪ್ಪು
ಹಿನಮ್ ಅಬೀಜ್ ಯಾವ ರಾಜ್ಯದ ಕೇರಂ ಆಟಗಾರರು.
ಮಹಾರಾಷ್ಟ್ರ
ಪಂಜಾಬ್
ಕರ್ನಾಟಕ
ಆಂಧ್ರ ಪ್ರದೇಶ್
ಕೇರಂ ರಾಜ ಎಂದು ಇವರನ್ನು ಕರೆಯುವರು.
ಹಜೀ ಆಲಿ ಆಗಿರಿಯಾ
ಬೆಂಗಳೂರು ಬಾಬು
ಮದುಸಿಕ್
ಯಾರು ಅಲ್ಲ
ಯೂನಿಕ್ ಪೌಡರ್ ನಲ್ಲಿ ಬಳಸಲಾಗುವ ಆಸಿಡ್ ಯಾವುದು?
ಸೋಡಿಯಂ
ಸಿಟ್ರಿಕ್
ಬೋರಿಕ್
ಹೈಡ್ರೋಕ್ಲೋರಿಸ್
2018ರ ಕೇರಂ ವರ್ಲ್ಡ್ ಕಪ್ ಪುರುಷ ಪಡೆದ ದೇಶ.
ಶ್ರೀಲಂಕಾ
ಅಪಘಾನಿಸ್ತಾನ
ಭಾರತ
ಚೀನಾ
ಕೇರಂ ನಲ್ಲಿ ಭಾರತಿಯ ಚಾಂಪಿಯನ್ ಎಂದು ಪ್ರಸಿದ್ಧಿ ಪಡೆದವರು ಯಾರು?
ಸೋಮಾಜಿ
ಮದುಸಿಕ್
ಆಗಿರಿಯಾ
ಮರಿಯಾ ಹೃದಯಂ
ಕೇರಂ ದೇವರು ಮತ್ತು ಅರ್ಜುನ ಪ್ರಶಸ್ತಿ ವಿಜೇತರು ಯಾರು?
ಮರಿಯಾ ಹೃದಯಂ
ಮದುಸಿಕ್
ಹಜಿ ಅಲಿ ಅಗರಿಯಾ
ಕವಿತಾ ಸೋಮಾಜಿ
