NEW
Font size
Worksheetsಸಾಮಾನ್ಯ ಜ್ಞಾನ ನಿಮಗಿದು ಗೊತ್ತಿರಲಿ 4, 5, 6,7ನೇ ತರಗತಿಯವರಿಗೆ
Total questions: 15
Worksheet time: 3mins
1)ಇದು ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು...
ಬೆಂಗಳೂರು
ಕರುನಾಡು
ಮೈಸೂರು
ಅಖಂಡ ಕರ್ನಾಟಕ
ವಿಶ್ವಪ್ರಸಿದ್ಧ ಹಂಪೆಯು ಈ ರಾಜರ ಕಾಲಕ್ಕೆ ಸಂಬಂಧಿಸಿದೆ.
ಕೃಷ್ಣದೇವರಾಯ
ಚಕ್ರವರ್ತಿ ಅಶೋಕ
ಅಮೋಘವರ್ಷ
ಮಯೂರವರ್ಮ
ಕರ್ನಾಟಕ ರಾಜ್ಯದಲ್ಲಿ ಈಗಿರುವ ಜಿಲ್ಲೆಗಳ ಸಂಖ್ಯೆ ಎಷ್ಟು?
28
30
31
29
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ ಯಾವುದು?
ಶಿವಮೊಗ್ಗ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಮೈಸೂರು
ವಿಶ್ವವಿಖ್ಯಾತ ಜೋಗ ಜಲಪಾತವು ಯಾವ ತಾಲೂಕಿನಲ್ಲಿದೆ?
ಸಾಗರ
ಸೊರಬ
ಸಿದ್ದಾಪುರ
ಸಿರ್ಸಿ
ಹಾವೇರಿ ಜಿಲ್ಲೆಯಲ್ಲಿರುವ ಒಟ್ಟು ತಾಲೂಕುಗಳು............
6
8
9
7
ಹಾವೇರಿ ಜಿಲ್ಲೆಯಲ್ಲಿರುವ ಕೃಷ್ಣಮೃಗ ಅಭಯಾರಣ್ಯ ಇರುವ ತಾಲೂಕು ಯಾವುದು?
ಹಾವೇರಿ
ಬ್ಯಾಡಗಿ
ಸವಣೂರು
ರಾಣೆಬೆನ್ನೂರು
ಮೆಣಸಿನಕಾಯಿಯಲ್ಲಿ ಅತಿ ಹೆಚ್ಚು ಕಾರ ಇರುವ ಭಾಗ ಇದಾಗಿದೆ.
ಬೀಜ
ತೊಟ್ಟು
ಸಿಪ್ಪೆಯ ಮೇಲ್ಬಾಗ
ಸಿಪ್ಪೆಯ ಒಳಭಾಗ
🌹ಅವನು ಯಾರಿಗೂ ಅಂಜದೆ ನಡೆಯದವನಲ್ಲ.🌹
ಅಂದರೆ ಇದರ ಅರ್ಥ........
😇😇😇😇😇😇
🤩🤩🤩🤩🤩🤩
🥵🥵🥵🥵🥵🥵
ಉತ್ತರ ತಿಳಿದುಕೊಂಡು ಬನ್ನಿ
ವರಕವಿ ಸರ್ವಜ್ಞನ ಬಾಲ್ಯದ ಹೆಸರು....,.....
ವಿಷ್ಣುಶರ್ಮ
ಚಾಣಕ್ಯ
ಪುಷ್ಪದತ್ತ
ವಿಶ್ವನಾಥ
3ನ್ನು , 3 ಬಾರಿ ಗುಣಿಸಿ, 3ಬಾರಿ ಕಳೆದಾಗ ಬರುವ ಉತ್ತರ ಇದಾಗಿದೆ.
18
15
9
12
ಮಾನವ ದೇಹದ ಅತಿ ದೊಡ್ಡ ಮೂಳೆ ಯಾವುದು?
ಬೆನ್ನು ಮೂಳೆ
ಎದೆ ಮೂಳೆ
ತೊಡೆ ಮೂಳೆ
ಕೈ ಮೂಳೆ
ಈ ದಿನದಂದು ನಾವು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತೇವೆ.
ಆಗಸ್ಟ್ 15
ಜನವರಿ 26
ನವಂಬರ್ 1
ನವಂಬರ್ 14
ಹಗಲಿನಲ್ಲಿ ಸೂರ್ಯನನ್ನು ಬಿಟ್ಟರೆ,' ಯಾವ ನಕ್ಷತ್ರಗಳೂ ಕಾಣಿಸುವುದಿಲ್ಲ. ಏಕೆಂದರೆ..............
ಭೂಮಿ ಸುತ್ತುವುದರಿಂದ
ಸೂರ್ಯನ ಬೆಳಕು ಹೆಚ್ಚು ಇರುವುದರಿಂದ
ನಕ್ಷತ್ರಗಳು ಬೇರೆಕಡೆ ಇರುವುದರಿಂದ
ನಕ್ಷತ್ರಗಳು ದೂರ ಇರುವುದರಿಂದ
ನಮಗೆ ಬಿಕ್ಕಳಿಕೆ ಬರುವುದು
ಈ ಕಾರಣದಿಂದಾಗಿ
ನಮ್ಮನ್ನು ನೆನಪಿಸಿಕೊಂಡಾಗ
ಗಂಟಲಲ್ಲಿ ಆಹಾರ ಸಿಕ್ಕಿದಾಗ
ಆಮ್ಲಜನಕದ ಕೊರತೆಯಾದಾಗ
ಉಸಿರಾಟದ ತೊಂದರೆ ಇದ್ದಾಗ
