NEW
Font size
Worksheetsಕ.ರಾ-G.K.“ಸಂವಿಧಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ ಪೋಳ್.
Total questions: 20
Worksheet time: 10mins
ಮಂತ್ರಿ ಮಂಡಲದ ಮುಖ್ಯಸ್ಥರು ಯಾರು?
ರಾಜ್ಯಪಾಲರು
ಸ್ಪೀಕರ್
ಅಡ್ವಕೇಟ್ ಜನರಲ್
ಮುಖ್ಯಮಂತ್ರಿ
1857 ರ ದಂಗೆಯ ಸಂದರ್ಭದಲ್ಲಿ ಜಾನ್ಸಿ ರಾಣಿಯ ವಿಶ್ವಾಸಾರ್ಹ ಸೇನಾದಿಕಾರಿ ಯಾರಾಗಿದ್ದರು?
ತಾತ್ಯಾ ಟೋಪೆ
ಭಗತ್ ಸಿಂಗ್
ಹೈದರಾಲಿ
ಚಂದ್ರಶೇಖರ್ ಆಜಾದ್
1913 ರಲ್ಲಿ ಸಾಹಿತ್ಯಕ್ಕಾಗಿ ಯಾರು ನೊಬೆಲ್ ಪಾರಿತೋಷಕವನ್ನು ಪಡೆದರು?
ಮಿರ್ಜಾ ಗಾಲಿಬ್
ದೇವೇಂದ್ರನಾಥ ಟ್ಯಾಗೋರ್
ರವೀಂದ್ರನಾಥ ಟ್ಯಾಗೋರ್
ಮಹಮ್ಮದ್ ಇಕ್ಬಾಲ್
1965 ರಲ್ಲಿ ಕ್ಯಾಪ್ಟನ್ ಮನ್ಮೋಹನ್ ಸಿಂಗ್ ನಡೆಸಿದ ಐತಿಹಾಸಿಕ ಸಾಹಸ ಯಾತ್ರೆ ಯಾವುದು?
ಉತ್ತರ ಧ್ರುವ
ಅಂಟಾರ್ಟಿಕ್
ಮೌಂಟ್ ಎವರೆಸ್ಟ್
ಮೌಂಟ್ ಕಿಲಿಮಂಜರೋ
ಅಕ್ಬರನ ವಿತ್ತ ಮಂತ್ರಿಯಾಗಿದ್ದರು ಯಾರು.
ಬೀರಬಲ್
ತೋದರಮಲ್ಲ
ಮಾನ್ಸಿಂಗ್
ತಾತ ಸೇನಾ
ಅಲ್ಬರ್ಟ್ ಐನ್ಸ್ಟೀನ್ ಅವರು ಯಾವ ಸಂಗೀತ ಉಪಕರಣದಲ್ಲಿ ಪಾರಂಗತರಾಗಿದ್ದರು?
ವಯಲಿನ್
ಪಿಯಾನೋ
ಕೊಳಲು
ಡ್ರಮ್ಸ್
ಆಗ್ರಾ ಕೋಟೆ ಅನ್ನು ಸ್ಥಾಪಿಸಿದವರು ಯಾರು?
ಹುಮಾಯುನ್
ಜಹಾಂಗೀರ್
ಅಕ್ಬರ್
ಶಹಜಹಾನ್
ಭಾರತ ಸರ್ಕಾರದ ಅತ್ಯುಚ್ಛಕ ಕಾನೂನು ಅಧಿಕಾರಿ ಯಾರು?
ಕಾನೂನು ಸಚಿವರು
ಮುಖ್ಯ ನ್ಯಾಯಮೂರ್ತಿಗಳು
ಸಾಲಿಸಿಟರ್ ಜನರಲ್
ಅಟಾರ್ನಿ ಜನರಲ್
ರಾಜ್ಯಗಳ ಪ್ರದೇಶಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಣೆ ಯಾವ ಅನುಸೂಚಿಯಲ್ಲಿ ಇದೆ?
ಒಂದನೇ ಅನುಸೂಚಿ
ಮೂರನೇ ಅನುಸೂಚಿ
ಐದನೇ ಅನುಸೂಚಿ
9ನೇ ಅನುಸೂಚಿ
ಈ ಕೆಳಗಿನವರಲ್ಲಿ ಯಾರು ಸಂಸತ್ತಿನ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ವಹಿಸುತ್ತಾರ?
ರಾಷ್ಟ್ರಪತಿಗಳು
ಲೋಕಸಭಾಧ್ಯಕ್ಷರು
ಪ್ರಧಾನ ಮಂತ್ರಿಗಳು
ರಾಜ್ಯಸಭಾಧ್ಯಕ್ಷರು
ಭಾರತದ ರಕ್ಷಣಾಪಡೆಯ ಮಹಾದಂಡ ನಾಯಕ ಯಾರು?
ರಕ್ಷಣಾ ಸಚಿವ
ಪ್ರಧಾನಮಂತ್ರಿ
ರಾಷ್ಟ್ರಪತಿ
ನೌಕಾದಳದ ಮುಖ್ಯಸ್ಥ
ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?
ಬೆನಜೀರ್ ಭುಟ್ಟೋ
ಸಿರಿಮಾವೊ ಭಂಡಾರ ನಾಯಕಿ
ಇಂದಿರಾಗಾಂಧಿ
ಗೋಲ್ಡ ಮೀರಾ
ಭಾರತದಲ್ಲಿ ಅಲಿಪ್ತ ನೀತಿಯ ಶಿಲ್ಪಿ ಯಾರು?
ಇಂದಿರಾಗಾಂಧಿ
ಸಂಜೆ ಗಾಂಧಿ
ನೆಹರು
ಪಟೇಲ್
ಜಮ್ಮು ಕಾಶ್ಮೀರ ಸಂವಿಧಾನ ಜಾರಿಗೆ ಬಂದದ್ದು ಯಾವಾಗ?
25.01.1957
01.01.1957
05.09.1957
25.11.1957
ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೈಗೊಂಡ ರಾಜ್ಯ ಯಾವುದು?
ಕೇರಳ
ತಮಿಳುನಾಡು
ಗೋವಾ
ಪಂಜಾಬ್
ಜನೆವರಿ 2019ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 106 ನೇ ಆವೃತ್ತಿಯಲ್ಲಿ ನಡೆಯಲಿದೆ?
ಭೋಪಾಲ್
ಮುಂಬೈ
ಬೆಂಗಳೂರು
ಕಲ್ಕತ್ತಾ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಯಾರು?
ಬ್ಯಾನರ್ಜಿ
ಎ.ಓ.ಹ್ಮೂಂ
ಮಹಮ್ಮದ್ ಅಲಿ ಜಿನ್ನಾ
ಗೋಪಾಲಕೃಷ್ಣ ಗೋಖಲೆ
ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
12 ದಿನಗಳು
60 ದಿನಗಳು
90 ದಿನಗಳು
120 ದಿನಗಳು
ರಾಷ್ಟ್ರಪತಿಗಳಿಗೆ ಪ್ರಮಾಣವಚನವನ್ನು ಯಾರು ಬೋಧಿಸುತ್ತಾರೆ?
ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು
ಉಪರಾಷ್ಟ್ರಪತಿ
ಪ್ರಧಾನಮಂತ್ರಿ
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು
ವಿಶ್ವದ ಅತಿ ದೊಡ್ಡ ಸಂವಿಧಾನ ಯಾವುದು?
ಅಮೇರಿಕಾ
ಬ್ರಿಟನ್
ಭಾರತ
ಆಲ್ಬಮ್
