wayground logo

Free Printable Worksheets

NEW

Font size

S
M
L
XL
Worksheets

ಸಂಗೊಳ್ಳಿ ರಾಯಣ್ಣ

Total questions: 20

Worksheet time: 10mins

Name
Class
Date
1.

ಸಂಗೊಳ್ಳಿ ರಾಯಣ್ಣನ ತಾತನಿಗೆ ಇದ್ದ ಬಿರುದು ಇದು.

a)

ಸಾವಿರ ಒಂಟೆ ಸರದಾರ

b)

ಕ್ರಾಂತಿವೀರ

c)

ಸರದಾರ

d)

ವೀರಯೋಧ

2.

ರಾಯಣ್ಣನ ತಂದೆಯ ಹೆಸರೇನು?

a)

ಶಿವಪ್ಪ

b)

ದಾನಪ್ಪ

c)

ರಾಗಪ್ಪ

d)

ಭರಮಪ್ಪ

3.

ರಾಯಣ್ಣನ ತಾತ ಯಾವ ಯುದ್ದದಲ್ಲಿ ಹೋರಾಡಿದರು?

a)

ಗೆರಿಲ್ಲಾ ಯುದ್ದ

b)

ಚಿನಗಿ ಕೋವಾಡ

c)

ಕೂಟಯುದ್ದ

4.

ಸಾವಿರ ಒಂಟೆ ಸರದಾರ ಎಂಬ ಬಿರುದನ್ನು ಯಾರಿಂದ ಪಡೆದಿದ್ದನು?

a)

ಕಿತ್ತೂರು ಮಲ್ಲಪ್ಪ ದೇಸಾಯಿಯಿಂದ

b)

ಕಿತ್ತೂರು ವೀರಪ್ಪ ದೇಸಾಯಿಯಿಂದ

c)

ಕಿತ್ತೂರು ಶಿವಲಿಂಗ ದೇಸಾಯಿಯಿಂದ

d)

ಕಿತ್ತೂರು ಮಲ್ಲಪ್ಪಶೆಟ್ಟಿ ದೇಸಾಯಿಯಿಂದ

5.

ರಾಯಣ್ಣ ಜನಿಸಿದ ವರ್ಷ

a)

೧೭೯೫

b)

೧೭೯೨

c)

೧೭೯೩

d)

೧೭೯೮

6.

ಕಿತ್ತೂರು ರಾಣಿ ಚೆನ್ನಮ್ಮಳ ದತ್ತು ಪುತ್ರನ ಹೆಸರೇನು?

a)

ಶಿವನಾಗಪ್ಪ

b)

ಶಿವಲಿಂಗಪ್ಪ

c)

ಶಿವರುದ್ರಪ್ಪ

d)

ಶಿವಮಲ್ಲಪ್ಪ

7.

ಸಂಗೊಳ್ಳಿ ಯಾವ ಜಿಲ್ಲೆಗೆ ಸೇರಿದೆ?

a)

ರಾಯಚೂರು

b)

ದಾರಾವಾಡ

c)

ಬೆಳಗಾವಿ

d)

ಖಾನಾಪುರ

8.

ರಾಯಣ್ಣ ಯಾವ ಯುದ್ದದಲ್ಲಿ ಪರಿಣಿತಿಯನ್ನು ಹೊಂದಿದ್ದನು.

a)

ಕಾಳಯುದ್ಧ

b)

ಗೆರಿಲ್ಲಾಯುದ್ಧ

c)

ಮಲ್ಲಯುದ್ಧ

d)

ದುಷ್ಟಿಯುದ್ಧ

9.

ಕಲಿ ಪದದ ಅರ್ಥ

a)

ವೀರ

b)

ನಾಯಕ

c)

ಭಯ

d)

ಸಂತೋಷ

10.

ರಾಯಣ್ಣ ಯಾವ ಸಂಸ್ಥಾನ ಬಿಡುಗಡೆಗಾಗಿ ಹೋರಾಡಿದನು?

a)

ಕಾಶ್ನೀರ ಸಂಸ್ಥಾನ

b)

ಕಿತ್ತೂರು ಸಂಸ್ಥಾನ

c)

ರಾಜಸ್ಥಾನ ಸಂಸ್ಥಾನ

d)

ಮಹಾರಾಷ್ಟ್ರ ಸಂಸ್ಥಾನ

11.

ರಾಯಣ್ಣ ಜನಿಸಿದ ದಿನ ಯಾವ ಹಬ್ಬದ ದಿನ

a)

ಕನ್ನಡರಾಜ್ಯ್ಸೋವ

b)

ಗಣರಾಜ್ಯ್ಸೋವ

c)

ಸ್ವಾತಂತ್ರ್ಯ ದಿನಾಚರಣೆ

d)

ಕನ್ನಡರಾಜ್ಯ್ಸೋವ

12.

ರಾಯಣ್ಣನ ಬದುಕಿನ ವಿವರಗಳನ್ನು ತಿಳಿಸುವ ಹಾಡುಗಳು ಯಾವು

a)

ಲಾವಣಿ ಹಾಡು

b)

ಹುತ್ತರಿ ಹಾಡು

c)

ಜೋಗುಳಹಾಡು

d)

ಭಾವಗೀತೆ

13.

ರಾಯಣ್ಣನನ್ನು ಯಾವ ಸ್ಥಳದಲ್ಲಿ ಗಲ್ಲಿಗೇರಿಸಲಾಯಿತು?

a)

ರಾಯಗಡ

b)

ನಂದಗಂಡ

c)

ನಂದಗುಂಡ

d)

ನಂದಗಡ

14.

ರಾಯಣ್ಣನನ್ನು ಯಾವಾಗ ಗಲ್ಲಿಗೇರಿಸಲಾಯಿತು?

a)

೧೮೩೨

b)

೧೮೩೩

c)

೧೮೩೫

d)

೧೮೩೧

15.

ಕ್ರೋಧ ಪದದ ಅರ್ಥ

a)

ಕೋಪ

b)

ತಾಪ

c)

ಕರುಣೆ

d)

ಭಯ

16.

ಸಂಗೊಳ್ಳಿರಾಯಣ್ಣ ಪಾಠ ಬರೆದವರು ಇವರು?

a)

ಎಚ್ ಎಸ್ ನಾರಾಯಣ

b)

ಎಚ್ ಎಸ್ ಸತ್ಯಗುರು

c)

ಎಚ್ ಎಸ್ ಸತ್ಯನಾರಾಯಣ

d)

ಎಚ್ ಎಸ್ ಸತ್ಯಮೂರ್ತಿ

17.

ಎಚ್ ಎಸ್ ಸತ್ಯನಾರಾಯಣ ಜನಿಸಿದ ವರ್ಷ ಯಾವುದು?

a)

೧೯೬೯

b)

೧೯೬೬

c)

೧೯೬೩

d)

೧೯೬೪

18.

ವಧಾಸ್ಥಾನ ಪದದ ಅರ್ಥ

a)

ಕುಳಿತುಕೊಳ್ಳುವ ಸ್ಥಳ

b)

ಮಲಗುವ ಸ್ಥಳ

c)

ಮಾತನಾಡುವ ಸ್ಥಳ

d)

ಕೊಲ್ಲುವ ಸ್ಥಳ

19.

ರಾಯಣ್ಣನ ತಾಯಿಯ ಹೆಸರೇನು?

a)

ಕೆಂಪಮ್ಮ

b)

ಕೆಂಚವ್ವ

c)

ಕೆಂಚವ

d)

ಸೀತವ್ವ

20.

ಖಾನಾಪುರದಲ್ಲಿ ನೆಲೆಸಿದ ಬ್ರಿಟಿಷರ ಸೈನ್ಯ ಯಾವುದು?

a)

ಪಿಕ್ಕರಿಂಗ್ ಸೈನ್ಯ

b)

ಮೇಜರ್ ಪಿಕ್ಕರಿಂಗ್ ಸೈನ್ಯ

c)

ಇಂಗ್ರೇಜಿಯ ಸೈನ್ಯ

d)

ಸಂಪಗಾವಿ ಸೈನ್ಯ