NEW
Font size
Worksheetsಸಾಮಾನ್ಯ ಜ್ಞಾನ 4
Total questions: 25
Worksheet time: 50mins
ಇದು ಹೊರಾಂಗಣ ಆಟ.
ಕೇರಂ
ಚೇಸ್
ಫುಟ್ ಬಾಲ್
ಚೌಕಾಬಾರ
ಒಂದೂವರೆ ಕಿಲೋಗ್ರಾಮ್ ಇದಕ್ಕೆ ಸಮ .
100 ಗ್ರಾಂಗಳು
1500 ಮೀಟರಗಳು
1500 ಗ್ರಾಂಗಳು
1000 ಮೀಟರಗಳು
ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರ ಒಟ್ಟು ಸಂಖ್ಯೆ.
10
8
7
6
ಕನ್ನಡ ಭಾಷೆಯಲ್ಲಿ ಕೃತಿಯನ್ನು ರಚಿಸಿದ ಪ್ರಥಮ ಕವಿಯಿತ್ರಿ.
ಅಕ್ಕಮಹಾದೇವಿ
ಎಂ.ಕೆ. ಇಂದಿರಾ
ಅನ್ನಪೂರ್ಣ
ಎಂ.ಕೆ. ಜಯಲಕ್ಷ್ಮಿ
ಭಾರತದ ಸಂಸತ್ತಿನಲ್ಲಿರುವ ಸದನಗಳ ಸಂಖ್ಯೆ.
5
2
4
3
ಇತ್ತೀಚೆಗೆ ನಿಧನರಾದ ಭಾರತದ ಮಾಜಿ ರಾಷ್ಟ್ರಪತಿ.
ಸಂಜೀವ ರೆಡ್ಡಿ
ಎ.ಪಿ.ಜೆ.ಅಬ್ದುಲ್ ಕಲಾಂ
ವಿ.ವಿ.ಗಿರಿ
ಗ್ಯಾನ್ ಜೈಲ್ ಸಿಂಗ್
ಶಿಕ್ಷಕರ ದಿನಾಚರಣೆಯನ್ನು ಯಾರ ಹೆಸರಲ್ಲಿ ಆಚರಿಸಿತ್ತಾರೆ.
ಡಾ// ಎ.ಪಿ.ಜೆ.ಅಬ್ದುಲ್ ಕಲಾಂ
ಡಾ// ಎಸ್ .ರಾಧಾಕೃಷ್ಣನ್
ಡಾ// ಬಾಬು .ರಾಜೇಂದ್ರ ಪ್ರಸಾದ್
ಫ್ರಕ್ರುದ್ದೀನ್ ಅಲಿ ಅಹಮದ್
ವಿದ್ಯುತ್ ಬಲ್ಬನ್ನು ಕಂಡು ಹಿಡಿದ ವಿಜ್ಞಾನಿ.
ಜಾನ್.ಡಾಲ್ಟಿನ್
ಮೈಕಲ್ ಪ್ಯಾರೆಡೆ
ಸಿ.ವಿ.ರಾಮನ್
ಥಾಮಸ್ ಆಳ್ವ ಎಡಿಸನ್
ಭಾರತ ದೇಶದಲ್ಲಿ ಹೊಸದಾಗಿ ರಚನೆಯಾದ ರಾಜ್ಯ.
ಕೇರಳ
ಕರ್ನಾಟಕ
ಗೋವಾ
ತೆಲಂಗಾಣ
ಸಸ್ಯಗಳಿಗೂ ಜೀವವಿದೆ ಎಂದು ಕಂಡು ಹಿಡಿದ ವಿಜ್ಞಾನಿ.
ಮೈಕೆಲ್ ಫ್ಯಾರಡೆ
ಆಡಂ ಸ್ಮಿತ್
ಜಗದೀಶ್ ಚಂದ್ರ ಬೋಸ್
ರಾಜಾರಾಮ
ಇಂಗ್ಲಿಷ್ ಭಾಷೆಯಲ್ಲಿ ಒಟ್ಟು ಅಕ್ಷರಗಳು.
26
49
25
24
ನಾಲ್ಕು ಬಾಹುಗಳನ್ನೊಳಗೊಂಡು.ನಾಲ್ಕೂ ಬಾಹುಗಳು ಸಮನಾಗಿರುವ ರೇಖಾಗಣಿತ ಆಕೃತಿ.
ವೃತ್ತ
ಚೌಕ
ಆಯತ
ತ್ರಭುಜ
ಕೃಷ್ಣರಾಜಸಾಗರ ಆಣೆಕಟ್ಟು ಯೋಜನೆಯನ್ನು ಸಿದ್ಧಪಡಿಸಿದವರು.
ಸಿ.ಎನ್.ಆರ್.ರಾವ್
ಯು.ಆರ್.ರಾವ್
ಕೆಂಗಲ್ ಹನುಮಂತಯ್ಯ
ಸರ್ ಎಂ ವಿಶ್ವೇಶ್ವರಯ್ಯ
ಸೂರ್ಯ ಒಂದು ............
ಗ್ರಹ
ನಕ್ಷತ್ರ
ಉಪಗ್ರಹ
ಧೂಮಕೇತು
ವೇದಗಳಲ್ಲಿನ ಮೊದಲ ವೇದ.........
ಅಥರ್ವ ವೇದ
ಸಾಮವೇದ
ಋಗ್ವೇದ
ಯಜುರ್ವೇದ
ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
ಆಸ್ಟ್ರೇಲಿಯಾ
ಏಷ್ಯಾ
ಯುರೋಪ್
ದಕ್ಷಿಣ ಅಮೆರಿಕಾ
ಆಮ್ಲಜನಕ ಒಂದು........
ಮೂಲವಸ್ತು
ಮಿಶ್ರಣ
ಸಂಯುಕ್ತ ವಸ್ತು
ಅಶುದ್ಧ ವಸ್ತು
ಖಗೋಳ ದೂರದರ್ಶನವನ್ನು ರುಪಿಸಿದವರು.
ನಿಕೋಲಸ್
ಕೋಪರ್ನಿಕಸ್
ಜಾನ್ ಕೆಪ್ಲರ್
ಗೆಲಿಲಿಯೋ
ಗೌತಮ ಬುದ್ಧನು ಜನಿಸಿದ ಸ್ಥಳ.
ಬಿಹಾರ
ಗಯಾ
ಕಪಿಲವಸ್ತು
ನೇಪಾಳ
” ದಾದಾ ಸಾಹೇಬ್ ಫಾಲ್ಕೆ ” ಪ್ರಶಸ್ತಿ ಪಡೆದ ಕರ್ನಾಟಕದ ಸಿನಿಮಾ ನಟ.
ಡಾ// ವಿಷ್ಣುವರ್ಧನ್
ಡಾ// ರಾಜಕುಮಾರ
ಡಾ// ಅಂಬರೀಶ್
ಡಾ// ಶಿವರಾಜ್ ಕುಮಾರ್
ಪ್ರಸಿದ್ಧ ನಂದಿಬೆಟ್ಟದ ಗಿರಿಧಾಮವು ಈ ಜಿಲ್ಲೆಯಲ್ಲಿದೆ.
ಕೋಲಾರ
ಚಿತ್ರದುರ್ಗ
ರಾಮನಗರ
ಚಿಕ್ಕಬಳ್ಳಾಪುರ
” ದೇವಾಲಯಗಳ ಶಿಲ್ಪದ ತೊಟ್ಟಿಲು ” ಎಂದು ಕರ್ನಾಟಕ ರಾಜ್ಯದ ಈ ಸ್ಥಳವನ್ನು ಕರೆಯುವರು.
ಬಾದಾಮಿ
ಹಳೇಬೀಡು
ಐಹೊಳೆ
ಪಟ್ಟದಕಲ್ಲು
" ಕರ್ನಾಟಕದ ಹೆಬ್ಬಾಗಿಲೆಂದು” ಯಾವ ಬಂದುರನ್ನು ಕರೆಯುತ್ತಾರೆ.
ಗೋವಾ
ಮಂಗಳೂರು
ಗೋಕರ್ಣ
ಮಲ್ಪೆ
ಶೂನ್ಯ (೦) ವನ್ನು ಕಂಡು ಹಿಡಿದ ಭಾರತದ ವಿಜ್ಞಾನಿ.
ಆರ್ಯಭಟ
ರಾಮಾನುಜಯ
ಯು.ಆರ್.ರಾವ್
ಸಿ.ಎನ್.ಆರ್.ರಾವ್
” ಮಂಕುತಿಮ್ಮನ ಕಗ್ಗ ” ಬರೆದ ಕವಿ.
ಪಿ.ಲಂಕೇಶ್
ಕುವೆಂಪು
ದ.ರಾ.ಬೇಂದ್ರೆ
ಡಿ.ವಿ.ಗುಂಡಪ್ಪ
