NEW
Font size
Worksheetsಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ
Total questions: 20
Worksheet time: 10mins
ವಾಲಿಬಾಲ್ ಕ್ರೀಡೆಯು ಯಾವ ದೇಶದವರು ಕಂಡು ಹಿಡಿದರು.
ಜಪಾನ್
ಅಮೇರಿಕಾ
ಲಂಡನ್
ಫ್ರಾನ್ಸ್
ವಾಲಿಬಾಲ್ ಕ್ರೀಡೆಯು ಎಷ್ಟರಲ್ಲಿ ಪ್ರಾರಂಭವಾಯಿತು.
1892
1899
1895
1891
ವಾಲಿಬಾಲ್ ಕ್ರೀಡೆಯ ಮೊಟ್ಟಮೊದಲ ಹೆಸರೇನು.
ವಾಲಿಬಾಲ್
ಮಿಂಟೋ ನೆಟ್
ಹೋಲಿ ಯೋಕ್
ಬಾರ್ ಬೆಲ್
ಡಾ. ಹಾಲ್ ಸ್ಟೇಡ್ ಅವರು ವಾಲಿಬಾಲ್ ಎಂದು ಎಷ್ಟರಲ್ಲಿ ಬದಲಾಯಿಸಿದರು.
1892
1890
1888
1896
ಅಮೆರಿಕದ ಭೂ ಸೇನಾ ದಳದ ಸೈನಿಕರು ವಾಲಿಬಾಲ್ ಆಟವನ್ನು ಯಾವ ಖಂಡಕ್ಕೆ ಪರಿಚಯಿಸಿದರು.
ಆಸ್ಟ್ರೇಲಿಯಾ
ಆಫ್ರಿಕಾ
ಯುರೋಪ್
ಏಷ್ಯಾ
ವಾಲಿಬಾಲ್ ಕ್ರೀಡೆಯ ಅಂಕಣ ಉದ್ದ ಎಷ್ಟು.
16 ಮೀಟರ್
19ಮೀಟರ್
18ಮೀಟರ್
20 ಮೀಟರ್
ವಾಲಿಬಾಲ್ ಕ್ರೀಡೆಯಲ್ಲಿ ಭೂಮಿಯಿಂದ ಕಂಬಗಳ ಎತ್ತರ ಎಷ್ಟು.
2.44ಮೀಟರ್
2.33ಮೀಟರ್
2.55ಮೀಟರ್
2.23ಮೀಟರ್
ವಾಲಿಬಾಲ್ ಕ್ರೀಡೆಯಲ್ಲಿ ಆಡುವ ಆಟಗಾರ ಸಂಖ್ಯೆ ಎಷ್ಟು.
07
06
09
05
ತ್ವರಿತ ಗತಿಯಲ್ಲಿ ಸಾಗುವ ಚೆಂಡು ಸರಿಯಾದ ಸಮಯಕ್ಕೆ ತಲುಪಲು ----------- ನಿರ್ಣಾಯಕ.
ಸಂಯೋಜನೆ
ವೇಗ
ನೈಪುಣ್ಯತೆಗಳು
ಚಪಲತೆ
ಅಂಕಣದಲ್ಲಿ ಆಡುವಾಗ ಕೈಗಳನ್ನು ಚಾಚಿ ಚೆಂಡನ್ನು ಆಡಲು --------- ಅವಶ್ಯಕ.
ವೇಗ
ಚಪಲತೆ
ಮೈಮಣಿತ
ನಿಪುಣತೆ
ಎದುರಾಳಿ ಆಟಗಾರನ ಇಲ್ಲದ ----------- ಸ್ಥಳವನ್ನು ಗುರುತಿಸಿ ಸರ್ವಿಸ್ ಮಾಡಬೇಕು.
ಮುಂದಿನ
ಹಿಂದಿನ
ಬದಿಯ
ಖಾಲಿ
ಉತ್ತಮ ತರಬೇತುದಾರರಿಗೆ ನೀಡುವ ಪ್ರಶಸ್ತಿ ಯಾವುದು.
ಅರ್ಜುನ
ದ್ರೋಣಾಚಾರ್ಯ
ಅರ್ಜುನ
ಪದ್ಮಭೂಷಣ
ಎಂ ಶ್ಯಾಮ್ ಸುಂದರರಾವ್ ಇವರು ---------- ರಾಜ್ಯದವರು.
ಕರ್ನಾಟಕ
ಹಿಮಾಚಲ ಪ್ರದೇಶ
ಆಂಧ್ರಪ್ರದೇಶ
ಗುಜರಾತ್
ಎ ರಮಣರಾವ್ ಇವರಿಗೆ ಭಾರತ ಸರ್ಕಾರವು ಕ್ರೀಡಾ ಸಾಧನೆಗೆ ----------- ಪ್ರಶಸ್ತಿ ನೀಡಿ ಗೌರವಿಸಿದೆ.
ಪದ್ಮಭೂಷಣ
ರಾಜೀವ್ ಗಾಂಧಿ ಖೇಲ್
ಅರ್ಜುನ ಮತ್ತು ದ್ರೋಣಾಚಾರ್ಯ
ವರ್ಷದ ಶ್ರೇಷ್ಠ ಆಟಗಾರ
ಜೆ ಇ ಶ್ರೀಧರನ್ ಇವರು ಯಾವ ರಾಜ್ಯದ ಅತ್ಯುತ್ತಮ ಶೆಟ್ಟರ್ ಆಟಗಾರರು.
ಕೇರಳ
ಪಂಜಾಬ್
ತಮಿಳುನಾಡು
ಮಿಜೋರಾಂ
ವಿಶ್ವದ ಶ್ರೇಷ್ಠ ಆಟಗಾರ್ತಿ ಗಳಲ್ಲಿ ಕ್ಯೂಬಾ ದೇಶದ ಆಟಗಾರ್ತಿಯ ಹೆಸರು.
ಯಮಿಲ್ಕ ರೂಯಿಝ
ಪಿ ವಿ ಸಿಂಧು
ಮಮತಾ ಪೂಜಾರಿ
ರಾಜೇಶ್ವರಿ ಗಾಯಕವಾಡ
ವಾಲಿಬಾಲ್ ನೆಟ್ಟಿನ ಉದ್ದ.
8.50--10 ಮೀಟರ್
9.5 -- 10 ಮೀಟರ್
8.30--10ಮೀಟರ್
10.00ಮೀಟರ್
ವಾಲಿಬಾಲ್ ಒಳಗಿನ ಗಾಳಿ ಎಷ್ಟು.
0.30 to 0.55 kg/cm
0.40 to 0.40 kg/cm
0.45 to 0.50 kg/cm
0.40 to 0.45 kg/cm
ವಾಲಿಬಾಲ್ ಕ್ರೀಡೆಯಲ್ಲಿ ಎಷ್ಟು ಯತ್ನಗಳನ್ನು ಅಳವಡಿಸಲಾಯಿತು.
02
04
03
05
ವಾಲಿಬಾಲ್ ಕ್ರೀಡೆಯಲ್ಲಿ ಬಳಸುವ ಆ್ಯಂಟಿನಾ ಉದ್ದಳತೆ ಎಷ್ಟು.
1.70 m
1.85 m
1.80 m
1.75 m
