NEW
Font size
Worksheetsಹಕ್ಕಿ ಹಾರುತಿದೆ ನೋಡಿದಿರಾ? ಭಾಗ 1
Total questions: 25
Worksheet time: 14mins
ಭಾವಚಿತ್ರದಲ್ಲಿರುವ ಸಾಹಿತಿ ಗುರ್ತಿಸುವಿರಾ?
ವಾಮನ ಬೇಂದ್ರೆ
ದ.ರಾ.ಬೇಂದ್ರೆ
ಕುವೆಂಪು
ಗಿರೀಶ್ ಕಾರ್ನಾಡ್
'ಹಕ್ಕಿಹಾರುತಿದೆ ನೋಡಿದಿರಾ?' ಇದರ ಸಾಹಿತ್ಯ ಪ್ರಕಾರ ಯಾವುದು?
ನಾಟಕ
ಭಾವಗೀತೆ
ವಿಮರ್ಶೆ
ಕಾದಂಬರಿ
ವ್ಯಕ್ತಿಯ ಅನುಭವ ಭಾವತೀವ್ರತೆಯ ಜೊತೆಯಲ್ಲಿ ಗೇಯವನ್ನು ಒಳಗೊಂಡು ಅಭಿವ್ಯಕ್ತಿಯನ್ನು ಪಡೆದಾಗ ಅದು ಈ ಸಾಹಿತ್ಯ ಪ್ರಕಾರವಾಗಿ ಹೊರಹೊಮ್ಮುತ್ತದೆ
ಕಥನಕವನ
ನಾಟಕ
ಭಾವಗೀತೆ
ಕಥೆ
ದ.ರಾ ಬೇಂದ್ರೆಯವರ ಕಾವ್ಯನಾಮ ಯಾವುದು?
ಕವಿಶಿಷ್ಯ
ಕಿಶೋರಚಂದ್ರವಾಣಿ
ಗಂಗಾತನಯ
ಅಂಬಿಕಾತನಯ ದತ್ತ
ಈ ಚಿತ್ರದಲ್ಲಿರುವ ಕೃತಿಯು ಪಡೆದ ಪ್ರಶಸ್ತಿ ಯಾವುದು?
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಈ ಚಿತ್ರದಲ್ಲಿರುವ ಕೃತಿಯು ಪಡೆದ ಪ್ರಶಸ್ತಿ ಯಾವುದು?
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ನಾಡೋಜ ಪ್ರಶಸ್ತಿ
ದ.ರಾ. ಬೇಂದ್ರೆ ಅವರ ವಿಸ್ತೃತ ರೂಪ ಏನು?
ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ರಾಘವೇಂದ್ರ ಬೇಂದ್ರೆ
ಧಾರವಾಡ ರಾಮಚಂದ್ರ ಬೇಂದ್ರೆ
ಡಂಬಳ ರಾಜೇಂದ್ರ ಬೇಂದ್ರೆ
ದ.ರಾ ಬೇಂದ್ರೆ ಅವರು ಜನಿಸಿದ ವರ್ಷ ಇದು
ಕ್ರಿಸ್ತಶಕ 1986
ಕ್ರಿಸ್ತಶಕ 1896
ಕ್ರಿಸ್ತಶಕ 1968
ಕ್ರಿಸ್ತಶಕ 1898
ದ.ರಾ.ಬೇಂದ್ರೆ ಅವರ ಮಾತೃಭಾಷೆ ಯಾವುದು?
ಕನ್ನಡ
ಮರಾಠಿ
ತುಳು
ಹಿಂದಿ
ಈ ಚಿತ್ರದಲ್ಲಿರುವ ಕೃತಿಯ ಸಾಹಿತ್ಯ ರೂಪ ಇದು;
ನಾಟಕ
ಕವನ ಸಂಕಲನ
ಕವಿತೆ
ಕಾದಂಬರಿ
ದರಾ ಬೇಂದ್ರೆ ಅವರು ಕನ್ನಡ ಸಾಹಿತ್ಯದಲ್ಲಿ ಘಟ್ಟದಲ್ಲಿ ಕಾಣಸಿಗುವ ಕವಿ
ನವೋದಯ ಸಾಹಿತ್ಯ
ಪ್ರಗತಿಶೀಲ ಸಾಹಿತ್ಯ
ನವ್ಯ ಸಾಹಿತ್ಯ
ಬಂಡಾಯ ಸಾಹಿತ್ಯ
ದ.ರಾ ಬೇಂದ್ರೆ ಅವರು ಮೊದಲು ಸೇವೆಸಲ್ಲಿಸಿದ ವೃತ್ತಿ ಯಾವುದು?
ಪ್ರೌಢಶಾಲಾ ಅಧ್ಯಾಪಕ
ಕಾಲೇಜು ಪ್ರಾಧ್ಯಾಪಕ
ಅಸಿಸ್ಟೆಂಟ್ ಇಂಜಿನಿಯರ್
ಡೆಪ್ಯುಟಿ ಕಲೆಕ್ಟರ್
ದ.ರಾ ಬೇಂದ್ರೆಯವರು ಈ ಕೆಳಗಿನ ಯಾವ ವೃತ್ತಿಯಲ್ಲಿ ಸಲ್ಲಿಸಿಲ್ಲ?
ಪ್ರೌಢಶಾಲಾ ಅಧ್ಯಾಪಕ
ವಿಶ್ವವಿದ್ಯಾನಿಲಯ ಕುಲಪತಿ
ಬಾನುಲಿ ಕೇಂದ್ರದ ಸಲಹೆಗಾರ
ಕಾಲೇಜಿನ ಪ್ರಾಧ್ಯಾಪಕ
ದ.ರಾ ಬೇಂದ್ರೆಯವರು ಜನಿಸಿದ ಸ್ಥಳ?
ಧಾರವಾಡದ ಸಾಧನಕೇರಿ
ಧಾರವಾಡದ ಮಾಳಮಡ್ಡಿ
ಧಾರವಾಡದ ಅಣ್ಣಿಗೇರಿ
ಧಾರವಾಡದ ನವನಗರ
ಈ ಚಿತ್ರದಲ್ಲಿರುವ ಕಟ್ಟಡದ ವಿಶೇಷತೆ ಏನು
ಇದು ಬೇಂದ್ರೆ ಅವರ ಸ್ಮಾರಕ ಕಟ್ಟಡ
ಇದು ಬೇಂದ್ರೆಯವರ ಪ್ರಯೋಗಾಲಯ
ಇದು ಬೇಂದ್ರೆಯವರ ಮನೆ
ಇದು ಬೇಂದ್ರೆಯವರ ಕಾಲೇಜು
ಈ ಚಿತ್ರದಲ್ಲಿರುವ ದ.ರಾ ಬೇಂದ್ರೆ ಸ್ಮಾರಕ ಭವನ ಯಾವ ಸ್ಥಳದಲ್ಲಿದೆ?
ಹುಬ್ಬಳ್ಳಿ
ಬೆಳಗಾವಿ
ಬೆಂಗಳೂರು
ಧಾರವಾಡ
ಬೇಂದ್ರೆಯವರು ಈ ಕೆಳಗಿನ ಯಾವ ಪದ್ಯ ರಚಿಸಿದ್ದಾರೆ?
A. ಹಕ್ಕಿಹಾರುತಿದೆ ನೋಡಿದಿರಾ
B. ಬೆಕ್ಕು ಹಾರುತಿದೆ ನೋಡಿದಿರಾ
A & B ಎರಡು ಸರಿ
A ಸರಿ B ತಪ್ಪು
' ಹಕ್ಕಿ ಹಾರುತಿದೆ ನೋಡಿದಿರಾ ?' ಕವಿತೆಯನ್ನು ಬೇಂದ್ರೆ ಅವರ ಯಾವ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ?
ಗರಿ
ನಾಕುತಂತಿ
ನಾದಲೀಲೆ
ಸಖಿಗೀತ
ಈ ಚಿತ್ರದಲ್ಲಿರುವ ಕೃತಿಗೆ ಸಂಬಂಧಿಸಿದ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ದ.ರಾ.ಬೇಂದ್ರೆ ಪ್ರಥಮ ಕವನ ಸಂಕಲನ
ದ.ರಾ ಬೇಂದ್ರೆ ಮೊದಲ ನಾಟಕ
ದ.ರಾ ಬೇಂದ್ರೆ ಮೊದಲ ಕಾದಂಬರಿ
ದ.ರಾ ಬೇಂದ್ರೆ ಮರಾಠಿ ಕೃತಿ
ಬೇಂದ್ರೆಯವರು ರಚಿಸಿದ ನಾಟಕ ಯಾವುದು
ಸಾಯೋ ಆಟ
ಏಕಲವ್ಯ
ತಾಳಿ ಕಟ್ಟೋಕ್ಕೂಲೀನೇ
ದುಂಡುಮಲ್ಲಿಗೆ
ಈ ಚಿತ್ರಪಟ್ಟಿಯಲ್ಲಿರುವಂತೆ ಸರಿಯಾದ ಉತ್ತರ ತಿಳಿಸಿ
1-- B 2 --- C 3--- A
1-- B, 2 --- A. 3--- C
1-- A 2 --- B. 3--- C
1-- C, 2 --- A. 3--- B
ದ.ರಾ ಬೇಂದ್ರೆ ಅವರ ಕವಸಂಕಲನಗಳು ಇವು;
ನಾಕುತಂತಿ,ನಾದಲೀಲೆ, ಗರಿ, ಉಯ್ಯಾಲೆ
ಸಖೀಗಿತೆ, ಗಂಗಾವತರಣ, ಸಾಮಗಾನ, ಪಕ್ಷಿಕಾಶಿ
ಕೃಷ್ಣಕುಮಾರಿ, ಗರಿ, ಮೇಘದೂತ, ಚೆಲುವು ಒಲವು,
ನಾಕುತಂತಿ, ಗರಿ, ಅನಾವರಣ, ಗಂಗಾವತರಣ
ದ.ರಾ. ಬೇಂದ್ರೆ ಅವರ ತಂದೆ ತಾಯಿಗಳ ಹೆಸರು;
ಜಾನಕಿನಾಥ ಅಂಬಿಕಾ
ದತ್ತಾತ್ರೇಯ ಅಂಬವ್ವ
ಸೀತಾರಾಮ ಅಂಬಿಕಾ
ದತ್ತಣ್ಣ ಅಂಬಾಲಿಕಾ
ದ.ರಾ.ಬೇಂದ್ರೆಯವರಿಗೆ ಭಾರತ ಸರ್ಕಾರ ನೀಡಿದ ಪುರಸ್ಕಾರ ಇದು;
ಪದ್ಮಶ್ರೀ
ಪದ್ಮಭೂಷಣ
ಪದ್ಮವಿಭೂಷಣ
ಭಾರತ ರತ್ನ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಹಾಗೂ ಅಧ್ಯಕ್ಷತೆ ವಹಿಸಿದ ಸಾಹಿತಿಗಳ ಸರಿಯಾದ ಉತ್ತರ ಇದು;
1--C, 2--D, 3--A, 4--B
1--A 2--D, 3--B, 4--C
1--C, 2--B, 3--A, 4--D
1--D, 2--C, 3--A, 4--B
