NEW
Font size
Worksheetsಕ.ರಾ.ದೈ.ಶಿಕ್ಷಣ."ಪ್ರಶಸ್ತಿಗಳು" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್
Total questions: 20
Worksheet time: 10mins
ಬಾಕ್ಸಿಂಗ್ ನಲ್ಲಿ2006 ರಲ್ಲಿ ಅರ್ಜುನ್ ಪ್ರಶಸ್ತಿ ಪಡೆದವರು ಯಾರು ?
ವಿಜೇಂದ್ರ ಕುಮಾರ
ಮಲ್ಲೇಗೌಡ
ಎಮ್ ಶ್ಯಾಮಸುಂದರ ರಾವ್
ರಮಣರಾವ್
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಷ್ಟರಲ್ಲಿ ಪ್ರಾರಂಭವಾಯಿತು ?
1993 - 94
1994 - 96
1991 - 92
1991 - 93
ದ್ರೋಣಾಚಾರ್ಯ ಪ್ರಶಸ್ತಿ ಪಡೆಯಲು ಅರ್ಹರು ಯಾರು ?
ಕ್ರೀಡಾಪಟುಗಳು
ನಿರ್ಣಾಯಕರು
ಕ್ರೀಡಾ ತರಬೇತುದಾರರು
ಯಾರು ಇಲ್ಲ
ಹಾಕಿ ಆಟಗಾರರ ಎಂಪಿ ಗಣೇಶ್ ಅರ್ಜುನ ಪ್ರಶಸ್ತಿ ಪಡೆದ ವರ್ಷ ಯಾವುದು ?
1972
1876
1973
1970
1981 ರಲ್ಲಿ ಕೃಷ್ಣದಾಸ್ ಅರ್ಜುನ ಪ್ರಶಸ್ತಿ ತಂದುಕೊಟ್ಟ ಕ್ರೀಡೆ ಯಾವುದು ?
ಕಬಡ್ಡಿ
ಎತ್ತರ ಜಿಗಿತ
ಬ್ಯಾಡ್ಮಿಂಟನ್
ಬಿಲ್ಲುಗಾರಿಕೆ
ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ ಯಾವುದು ?
ಏಕಲವ್ಯ
ಪದ್ಮಶ್ರೀ
ಪದ್ಮಭೂಷಣ
ಅರ್ಜುನ
ರಾಜ್ಯವರ್ಧನ ಸಿಂಗ್ ರಾಥೋಡ್ ಶೂಟಿಂಗ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ವರ್ಷ ಎಷ್ಟು ?
2004
2005
2007
2009
ರಾಬಿನ್ ಉತ್ತಪ್ಪ ಕ್ರಿಕೆಟನಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ವರ್ಷ ಎಷ್ಟು ?
2008
2010
2006
2004
ನೆಟ್ ಬಾಲ್ ಕ್ರೀಡೆಯಲ್ಲಿ 2008ರಲ್ಲಿ ಏಕಲವ್ಯ ಪ್ರಶಸ್ತಿ ಪಡೆದವರು ಯಾರು ?
ಬಿ ಆರ್ ಪ್ರಮೀಳಾ
ಎಲ್ ಮಂಜುಳ
ಪಿ ಟಿ ಉಷಾ
ಯಾರು ಇಲ್ಲ
2013 ರಲ್ಲಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದವರು ಯಾರು ?
ಆನಂದ ನಾಡಗೀರ
ರಾಜ ಸಿಂಗ್
ಪ್ರಭಾಕರ್ ವೈದ್ಯ
ಜಿ ಎಂ ರೆಡ್ಡಿ
2013ರಲ್ಲಿ ಕುಸ್ತಿ ತರಬೇತುದಾರ ದ್ರೋಣಾಚಾರ್ಯ ಪ್ರಶಸ್ತಿ ಪಡೆದವರು ಯಾರು ?
ಬಿಸಿ ರಮೇಶ್
ಕಲ್ಲೇ ಗೌಡ
ರಾಜಾ ಸಿಂಗ್
ಯಾರು ಇಲ್ಲ
2005 ರಲ್ಲಿ ಕಬಡ್ಡಿಯಲ್ಲಿ ಅರ್ಜುನ ಪ್ರಶಸ್ತಿ ಪಡೆದವರು ಯಾರು ?
ದ್ಯಾನಚಂದ
ಬಿಸಿ ರಮೇಶ್
ಮಿಲ್ಕಾ ಸಿಂಗ್
ಅಜಯ್ ಠಾಕೂರ್
ಅರ್ಜುನ ಮೂರ್ತಿ ಹಾಗೂ ಬಾಣದ ಗುರುತಿನ ಪ್ರತಿಮೆಯ ಲೋಹ ಯಾವುದು ?
ಹಿತ್ತಾಳೆ
ಬಂಗಾರ
ತಾಮ್ರ
ಕಂಚು
2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದವರು ಯಾರು ?
ಲಾಲಾ ಅಮರನಾಥ್
ರಮಣರಾವ್
ವಿಶ್ವನಾಥ್ ಆನಂದ್
ಸುರೇಶ್ ರೈನಾ
ಏಕಲವ್ಯ ಪ್ರಶಸ್ತಿ ಪ್ರಾರಂಭವಾದ ವರ್ಷ ಎಷ್ಟು?
2002
2000
2006
2007
ಚೆಸ್ ಕ್ರೀಡೆಯಲ್ಲಿ 2013ರಲ್ಲಿ ಅರ್ಜುನ ಪ್ರಶಸ್ತಿ ಪಡೆದವರು ಯಾರು ?
ಕೊನೇರು ಹಂಡಿ
ಜಿ ಅಭಿಜಿತ
ಮಮ್ಮದ್ ಅಲಿ
ವೇದ ಜಯಶಂಕರ್
2014 ರಲ್ಲಿ ಯೋಗದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದವರು ಯಾರು ?
ಬಾಬಾ ರಾಮದೇವ್
ಗೋಪಿಚಂದ್
ಬಿಕೆಎಸ್ ಅಯ್ಯಂಗಾರ್
ಯಾರು ಇಲ್ಲ
2004 ರಲ್ಲಿ ಲಾನ್ ಟೆನ್ನಿಸ್ ನಲ್ಲಿ ಅರ್ಜುನ ಪ್ರಶಸ್ತಿ ಪಡೆದವರು ಯಾರು ?
ಪಿ ವ್ಹಿ ಸಿಂಧು
ಸೈನಾ ನೆಹ್ವಾಲ್
ಸಾನಿಯಾ ಮಿರ್ಜಾ
ಯಾರು ಇಲ್ಲ
ಎ.ರಮಣ ರಾವ್ ರವರಿಗೆ ಭಾರತ ಸರ್ಕಾರವು ಯಾವ ಪ್ರಶಸ್ತಿಯನ್ನು ನೀಡಿದರು ?
ಭಾರತರತ್ನ
ಏಕಲವ್ಯ
ಪದ್ಮಶ್ರೀ
ಅರ್ಜುನ
ಪಿಟಿ ಉಷಾ ರವರಿಗೆ ಪದ್ಮಶ್ರೀ ಪ್ರಶಸ್ತಿ ಎಷ್ಟರಲ್ಲಿ ನೀಡಿದರು ?
1986
1982
1984
1980
