NEW
Font size
Worksheetsಕ.ರಾ.ದೈ.ಶಿ."ಆಧುನಿಕ ಒಲಂಪಿಕ್"ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 20
Worksheet time: 10mins
ರಾಷ್ಟ್ರೀಯ ಕ್ರೀಡಾ ಸಂಸ್ಥೆ -------------- ಎಂಬಲ್ಲಿ ಪ್ರಾರಂಭವಾಯಿತು.
ಪಟಿಯಾಲಾ
ಹರಿಯಾಣ
ಪಂಜಾಬ್
ಗ್ವಾಲಿಯರ್
ಮಿಷನರಿ ಶಾಲೆಗಳು ಎಷ್ಟರಲ್ಲಿ ಪ್ರಾರಂಭವಾದವು.
1858
1857
1851
1859
ಡಾ.ರಾಧಾಕೃಷ್ಣನ್ ಆಯೋಗ ------------ರಲ್ಲಿ ನೇಮಿಸಲಾಯಿತು.
1986
1942
1948
1946
ಎನ್.ಡಿ.ಎಸ್ ಎಷ್ಟರಲ್ಲಿ ಪ್ರಚಲಿತ ಗೊಂಡಿತು?
1950
1952
1957
1960
ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ವನ್ನು ----------ರವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.
ಡಾ.ಪಿ.ಎಂ.ಜೋಸೆಫ್
ತಾರಾ ಚಂದ್
ಡಾ ದೇಶ ಮುಖ
ಜಿ ಕೆ ಬೋಸಲೆ
ದೈಹಿಕ ಶಿಕ್ಷಣ ಮತ್ತು ಕ್ರೀಡೆಗಾಗಿ ಪ್ರತಿದಿನ ಎಷ್ಟು ನಿಮಿಷಗಳ ಅವಧಿಯ ಇರಬೇಕು.
45
50
35
40
1959 ರಲ್ಲಿ ಯಾವ ಸಮಿತಿಯನ್ನು ನೇಮಿಸಲಾಯಿತು.
ತಾರಾ ಚಂದ ಸಮಿತಿ
ದೇಶಮುಖ ಸಮಿತಿ
ಶ್ರೀ ಹೃದಯನಾಥ ಸಮಿತಿ
ಬಿ ಟಿ ಪೆಮ್ಮಯ್ಯ ಸಮಿತಿ
ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿಗಾಗಿ ---------- ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯವನ್ನು ಸ್ಥಾಪಿಸಿತು.
ಒನಕೆ ಓಬವ್ವ
ರಾಜಕುಮಾರಿ ಅಮೃತ್ ಕೌರ್
ಡಾ ರಾಧಾಕೃಷ್ಣನ್
ಲಕ್ಷ್ಮೀಬಾಯಿ
ಪ್ರಾಚೀನ ಒಲಂಪಿಕ್ ಎಲ್ಲಿ ಪ್ರಾರಂಭವಾಯಿತು.
ಅಥೆನ್ಸ್
ಫ್ರಾನ್ಸ್
ಅಮೆರಿಕ
ಗ್ರೀಕ್
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೇಂದ್ರ ಕಚೇರಿ ಎಲ್ಲಿದೆ?
ಅಮೆರಿಕ
ಟೋಕಿಯೋ
ಪ್ಯಾರಿಸ್
ಸ್ವಿಡ್ಜರ ಲ್ಯಾಂಡ್ ಲುಸನ್
ಆಧುನಿಕ ಒಲಂಪಿಕ್ ಕ್ರೀಡೆ ಮೊಟ್ಟಮೊದಲು ಯಾವ ದೇಶದಲ್ಲಿ ಪ್ರಾರಂಭವಾಯಿತು?
ರಷ್ಯಾ
ಗ್ರೀಕ್
ಚೀನಾ
ಜಪಾನ್
ಒಲಂಪಿಕ್ ಧ್ವಜದಲ್ಲಿ ವಿವಿಧ ವರ್ಣಗಳ ವರ್ತುಲಗಳ ಬಣ್ಣಗಳು ಎಷ್ಟು.
04
05
03
02
ಮೊಟ್ಟಮೊದಲು ಒಲಿಂಪಿಕ್ಸ್ ಜ್ಯೋತಿಯನ್ನು ಯಾವ ಕ್ರೀಡಾಕೂಟದಲ್ಲಿ ಜಾರಿಗೆ ತರಲಾಯಿತು.
ಬರ್ಲಿನ್ ಒಲಿಂಪಿಕ್
ಪ್ಯಾರಿಸ್ ಒಲಂಪಿಕ್
ನವದೆಹಲಿ ಒಲಂಪಿಕ್
ಬೀಜಿಂಗ್ ಒಲಿಂಪಿಕ್
ಭಾರತೀಯ ಒಲಿಂಪಿಕ್ ಸಂಸ್ಥೆ ಪ್ರಾರಂಭವಾದ ವರ್ಷ.
1929
1928
1927
1930
ಮೊಟ್ಟಮೊದಲ ಒಲಂಪಿಕ್ ಕ್ರೀಡೆಗಳು ಯಾರ ಆಧೀನದಲ್ಲಿ ನಡೆಯಿತು.
ಥಿಯೋಡಿಸಿಸ್
ಕಿಂಗ್ ಜಾರ್ಜ್ - 2
ಮಾರ್ಟಿನ್ ಲೂಥರ್
ಕಿಂಗ್ ಜಾರ್ಜ್ - 1
ಬೇಸಿಗೆ ಒಲಂಪಿಕ್ ಕ್ರೀಡೆಗಳು ಎಷ್ಟು ದಿನಗಳ ವರೆಗೆ ನಡೆಯುತ್ತವೆ.
18 ದಿನಗಳು
16 ದಿನಗಳು
15 ದಿನಗಳು
12 ದಿನಗಳು
2000 ಕ್ರೀಡೆಯಲ್ಲಿ ಭಾರತ ಪಡೆದ ಪದಗಳ ಸಂಖ್ಯೆ ಎಷ್ಟು.
01
03
04
05
2002ರ ಚಳಿಗಾಲದ ಒಲಂಪಿಕ್ ಕ್ರೀಡೆಗಳು ಎಲ್ಲಿ ನಡೆದವು.
ನ್ಯೂಯಾರ್ಕ್
ರಷ್ಯಾ
ಅಟ್ಲಾಂಟ
ಲಂಡನ್
2ನೇ ಏಷಿಯನ್ ಕ್ರೀಡೆಗಳು ಎಲ್ಲಿ ನಡೆದವು.
ನವದೆಹಲಿ
ಮನಿಲಾ
ಬೀಜಿಂಗ್
ಸಿಯೋಲ
ಆಧುನಿಕ ಒಲಂಪಿಕ್ ಕ್ರೀಡಾಕೂಟ ಜನಕ ಯಾರು.
ಡಾ.ಜೇಮ್ಸ್ ನೈಸ್ಮಿತ್ ರವರು
ವಿಲಿಯಂ ಜೆ ಮಾರ್ಗನ್
ಬ್ಯಾರನ್ ಪಿಯರೆ ಡಿ ಕೋಬರ್ಟಿನ್
ಧ್ಯಾನಚಂದ್
