NEW
Font size
Worksheetsಕ.ರಾ.ದೈ.ಶಿ. "ಟೆನ್ನಿಕಾಯ್ಟ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.
Total questions: 15
Worksheet time: 8mins
'ಟೆನ್ನಿ' ಎಂಬ ಪದವನ್ನು ಯಾವುದರಿಂದ ಪಡೆಯಲಾಗಿದೆ.
ಟೆನ್
ಟೆನ್ನಿಸ್
ಟೆಬಲ್
ಟೆನ್ಸು
ಕಾಯ್ಟ್ ಎಂದರೇನು.
ಕಬ್ಬಿಣದ ರಿಂಗ್
ರಬ್ಬರ್ ರಿಂಗ್
ಪ್ಲಾಸ್ಟಿಕ್ ರಿಂಗ್
ಸಿಲ್ವರ್ ರಿಂಗ್
ಟೆನ್ನಿಕಾಯ್ಟ್ ಮೊದಲ ವರ್ಲ್ಡ್ ಫೆಡರೇಷನ್ ಪ್ರಾರಂಭವಾಗಿದ್ದು ಎಲ್ಲಿ.
ಲಂಡನ್
ಪ್ಯಾರಿಸ್
ಚೆನ್ನೈ
ಬೀಜಿಂಗ್
ಟೆನ್ನಿಕಾಯ್ಟ್ ಪಂದ್ಯದ ಒಂದು ಸೆಟ್ ನ ಗರಿಷ್ಠ ಅಂಕಗಳು.
20
21
22
23
ಟೆನಿಕಾಯ್ಟ್ ಪಂದ್ಯದ ಒಂದು ಸೆಟ್ ಗೆ ನಿಗದಿಪಡಿಸಿರುವ ಸಮಯ.
15 ನಿಮಿಷ
20 ನಿಮಿಷ
25 ನಿಮಿಷ
30 ನಿಮಿಷ
ಟೆನಿಕಾಯ್ಟ್ ಆಟದಲ್ಲಿ ಬಳಸಲಾಗುವ ಆ್ಯಂಟೇನಾದ ಉದ್ದ.
1.30- ಮೀಟರ್
1.20- ಮೀಟರ್
1.22-ಮೀಟರ್
1.44-ಮೀಟರ್
ಟೆನಿಕಾಯ್ಟ್ ಪಂದ್ಯದ ಒಂದು ಸೆಟ್ ನ ಅಂಕಗಳು.
20
21
22
23
ಟೆನ್ನಿಕಾಯ್ಟ್ ಆಟದಲ್ಲಿ ಒಂದು ಬಾರಿಗೆ ಒಂದು ತಂಡಕ್ಕೆ ಎಷ್ಟು ಸರ್ವ ಮಾಡುವ ಅವಕಾಶವಿರುತ್ತದೆ.
1or 2
3
4
5
ಜೂನಿಯರ್ ವಿಭಾಗದ ಟೆನ್ನಿಕಾಯ್ಟ್ ಆಟದಲ್ಲಿ ನೆಲದಿಂದ ನೆಟ್ ನ ಎತ್ತರ.
1.50 ಮೀಟರ್
1.60 ಮೀಟರ್
1.80 ಮೀಟರ್
1.70 ಮೀಟರ್
ಟೆನ್ನಿಕಾಯ್ಟ್ ಆಟಕ್ಕೆ ಮತ್ತೊಂದು ಹೆಸರು ಏನೆಂದು ಕರೆಯುತ್ತಾರೆ.
ಚೆಂಡಿನಾಟ
ರಂಗಿನಾಟ
ಬ್ಯಾಟ್ಸ್‍ಮನಾಟ
ಹಗ್ಗದಾಟ
ಟೆನ್ನಿಕಾಯ್ಟ್ ಆಟದಲ್ಲಿ ಸರ್ವಿಸ್ ಮಾಡುವ ರೀತಿ.
ಲಂಬವಾಗಿ ಎಸೆಯುವುದು
ಟೆನ್ನಿಸ್ ತರ ಹೊಡೆಯುವುದು
ಸ್ಪಿನ್ ಆಕಾರವಾಗಿ ಹೊಡೆಯಬಹುದು
ಮೇಲಿನ ಎಲ್ಲವೂ ಸರಿ
ಟೆನ್ನಿಕಾಯ್ಟ್ ನ ತೂಕ.
198-245 ಗ್ರಾಂ
198-225 ಗ್ರಾಂ
198-235 ಗ್ರಾಂ
198-255 ಗ್ರಾಂ
ಟೆನ್ನಿಕಾಯ್ಟ್ ಹೊರಭಾಗ ಮತ್ತು ಒಳಭಾಗ ಸುತ್ತಳತೆ.
15 ಸೆಂ.ಮೀ & 10 ಸೆಂ.ಮೀ
17 ಸೆಂ.ಮೀ & 10 ಸೆಂ.ಮೀ
18 ಸೆಂ.ಮೀ & 10 ಸೆಂ.ಮೀ
16 ಸೆಂ.ಮೀ & 10 ಸೆಂ.ಮೀ
ಟೆನ್ನಿಕಾಯ್ಟ್ ಆಟದ ಸರ್ವಿಸ್ ನಲ್ಲಿ ಕ್ವಾಯ್ಟ್,ವಾಬಲ್ ಆದಾಗ.
ಪುನಃ ಸರ್ವಿಸ್ ಕೊಡಬೇಕು
ತಂಡಕ್ಕೆ ಒಂದು ಅಂಕ ದೊರೆಯುತ್ತದೆ
ಎದುರಾಳಿ ತಂಡಕ್ಕೆ ಅಂಕ ನೀಡಲಾಗುವುದು
ಎದುರಾಳಿ ತಂಡಕ್ಕೆ ಜಯ ಎಂದು ಘೋಷಿಸಲಾಗುವುದು
ಒಂದು ಸೆಟ್ ನ ಮಧ್ಯೆ ಎಷ್ಟು ನಿಮಿಷಗಳ ಕಾಲ ವಿರಾಮTime out ನೀಡಲಾಗುತ್ತದೆ.
30 ಸೆಕೆಂಡ್
01 ನಿಮಿಷ
02 ನಿಮಿಷ
03 ನಿಮಿಷ
