NEW
Font size
Worksheetsಕ.ರಾ.ದೈ.ಶಿಕ್ಷಣ."ಬ್ಯಾಡ್ಮಿಂಟನ್"ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಪೋಳ್
Total questions: 20
Worksheet time: 10mins
ಬ್ಯಾಡ್ಮಿಂಟನ್ ಅಧಿಕೃತವಾಗಿ ಎಷ್ಟರಲ್ಲಿ ಬಾರ್ಸಿಲೋನಾ ಓಲಂಪಿಕನಲ್ಲಿ ಸ್ಥಾನಮಾನ ನೀಡಲಾಯಿತು.
1991
1992
1994
1996
ಬ್ಯಾಡ್ಮಿಂಟನ್ ಆಟವು ------------ ಕಾಲದಿಂದಲೂ ಪ್ರಚಲಿತದಲ್ಲಿದೆ.
ಆಧುನಿಕ
ಮಧ್ಯಯುಗ
ಪ್ರಾಚೀನ
ಪ್ರಚಲಿತ
ಆಗ ಈ ಆಟಕ್ಕೆ ------------ ಎಂದು ಕರೆಯಲಾಗುತ್ತಿತ್ತು.
ಲೋನಾ
ಪೂನಾ
ಕ್ಯಾಂಟ್
ಪಾಸಿಂಗ್
ರಾಕೆಟ್ ನ ಗರಿಷ್ಠ ತೂಕ ----------- ಇರುತ್ತದೆ.
80ಗ್ರಾಂ 120ಗ್ರಾಂ
86ಗ್ರಾಂ 101ಗ್ರಾಂ
82ಗ್ರಾಂ 112ಗ್ರಾಂ
83 ಗ್ರಾಂ 100 ಗ್ರಾಂ
ಬ್ಯಾಡ್ಮಿಂಟನ್ ಆಟದಲ್ಲಿ ಬಳಸುವ ಕಂಬಗಳು ಎತ್ತರ ---------
1.56ಮೀಟರ್
1.55ಮೀಟರ್
1.52ಮೀಟರ್
1.59ಮೀಟರ್
ಬ್ಯಾಡ್ಮಿಂಟನ್ ನಲ್ಲಿ ಒಂದು ಆಟದಲ್ಲಿ ----------- ಅಂಕಗಳಿರುತ್ತವೆ.
22 ಅಂಕಗಳು
24 ಅಂಕಗಳು
21 ಅಂಕಗಳು
25 ಅಂಕಗಳು
ಬ್ಯಾಡ್ಮಿಂಟನ್ ನಲ್ಲಿ ಉಪಯೋಗಿಸುವ ಒಂದು ಉಪಕರಣ ಯಾವುದು.
ಶಟಲ್
ಚೆಂಡು
ಎದೆ ಕವಚ
ತೋಳು ಕವಚ
ಶಟಲ ನಲ್ಲಿ ಒಟ್ಟು ಎಷ್ಟು ಗರಿಗಳಿರುತ್ತವೆ.
17
22
16
15
ಬ್ಯಾಡ್ಮಿಂಟನ್ನಲ್ಲಿ ಸಿಂಗಲ್ಸ್ ಅಂಕಣದ ಉದ್ದ ಎಷ್ಟು.
14.40 ಮೀಟರ್
13.40ಮೀಟರ್
14.67ಮೀಟರ್
13.90ಮೀಟರ್
ಮಿಲ್ಲರ್ ವಾಲ್ ವಾಲಿ ಪರೀಕ್ಷೆ ಯಾವ ಕ್ರೀಡೆಗೆ ಸಂಬಂಧಿಸಿದೆ.
ವಾಲಿಬಾಲ್
ಹಾಕಿ
ಬ್ಯಾಡ್ಮಿಂಟನ್
ಬಾಸ್ಕೆಟ್ ಬಾಲ್
ಬ್ಯಾಡ್ಮಿಂಟನ್ ರಾಕೆಟ್ ಹಾಗೂ ಶಟಲ್ ಸಂಪರ್ಕ ಸರಿಯಾಗಿ ಹೊಂದಲು---------- ಸಂಯೋಜನೆ ಅವಶ್ಯಕ.
ಕಣ್ಣುಗಳು
ಕಣ್ಣು ಕೈಗಳು
ಮೈಮಣಿತ
ಸ್ನಾಯುಗಳು
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎಷ್ಟು ತಂತ್ರಗಳಿವೆ.
05
06
09
04
ಭಾರತದ ಬ್ಯಾಡ್ಮಿಂಟನ ಕ್ರೀಡೆಯ ಆಟಗಾರ ಹೆಸರೇನು.
ವೇದ ಕೃಷ್ಣಮೂರ್ತಿ
ಮಮತಾ ಪೂಜಾರಿ
ಸೈನಾ ನೆಹ್ವಾಲ್
ಗೀತು ಅನ್ನ ಜೋಸೆ
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಹೆಸರೇನು.
ಎಂಪಿ ಗಣೇಶ್
ಜಾರ್ಜ್ ಥಾಮಸ್
ಪ್ರಕಾಶ್ ಪಡುಕೋಣೆ
ಎಂ ಶ್ಯಾಮಸುಂದರ್
ಕ್ರಿ.ಶ. 1999 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಬ್ಯಾಡ್ಮಿಂಟನ್ ಆಟಗಾರ ಹೆಸರೇನು.
ಗೋಪಿಚಂದ್
ಅಪರ್ಣ ಪೋಪಟ್
ಪಿವಿ ಸಿಂಧು
ಜಾರ್ಜ್ ಥಾಮಸ್
ಸೈನಾ ನೆಹ್ವಾಲ್ ರವರಿಗೆ ಯಾವ ಪ್ರಶಸ್ತಿ ದೊರಕಿದೆ.
ರಾಜೀವ್ ಗಾಂಧಿ ಖೇಲ್ ರತ್ನ
ಪದ್ಮವಿಭೂಷಣ
ಅಂತರರಾಷ್ಟ್ರೀಯ ಪ್ರಶಸ್ತಿ
ಸ್ವರ್ಣ ಪದಕ
ಜ್ವಾಲಾ ಗುಟ್ಟಾ ಯಾವ ರಾಜ್ಯದವರು.
ಹರಿಯಾಣ
ಮಹಾರಾಷ್ಟ್ರ
ಕರ್ನಾಟಕ
ಜಾರ್ಖಂಡ್
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಪಡೆದ ಆಟಗಾರ್ತಿ ಯಾರು.
ಸಾನಿಯಾ ಮಿರ್ಜಾ
ಅಪರ್ಣ ಪೋಪಟ್
ಪಿವಿ ಸಿಂಧು
ಜ್ವಾಲಾ ಗುಟ್ಟಾ
ಥಾಮಸ್ ಕಪ್ ಎಷ್ಟರಲ್ಲಿ ಪ್ರಾರಂಭಗೊಂಡಿತು.
1949 - 50
1948 - 49
1942 - 48
1945 - 46
ಬ್ಯಾಡ್ಮಿಂಟನ್ ಕ್ರೀಡೆಯು ಯಾರ ಮನೆಯಲ್ಲಿ ಮೊಟ್ಟಮೊದಲು ಪ್ರಾರಂಭಿಸಿದರು.
ಆಂಗ್ಲರ
ಡ್ಯೂಕ್ ನ
ಜೇಮ್ಸ್ ನೈಸ್ಮಿತ್
ಹಾಲ್ ಸ್ಟೈಡ
