wayground logo

Free Printable Worksheets

NEW

Font size

S
M
L
XL
Worksheets

ಶಬರಿ ಗೀತನಾಟಕ ಕೆ.ಪಿ.ಎಸ್.ಶಾಲೆ ಉತ್ತರ ಹಳ್ಳಿ

Total questions: 20

Worksheet time: 10mins

Name
Class
Date
1.

ಶಬರಿ ಇದು ಸಾಹಿತ್ಯದ ಪ್ರಕಾರಕ್ಕೆ ಸೇರಿದೆ

a)

ಕಥೆ

b)

ಕಾದಂಬರಿ

c)

ಗೀತನಾಟಕ

d)

ಕಾವ್ಯ

e)

ಗೀತನಾಟಕ

2.

ಇವರು ಶಬರಿ ನಾಟಕದ ಕತೃ

a)

ಕೆ.ಎಸ್.ನರಸಿಂಹ ಸ್ವಾಮಿ

b)

ಕು.ವೆಂ.ಪು

c)

ಗೊರೂರು

d)

ಪು.ತಿ.ನ

3.

ಗೀತನಾಟಕ ದಲ್ಲಿ ಇದಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ

a)

ಕಂದ-ಷಟ್ಪದಿ

b)

ನೃತ್ಯ-ಗೀತೆ

c)

ಸಂಗೀತ-ತಾಳ

d)

ತಾಳ-ಲಯ

4.

ಹಿಂದೂ ಧರ್ಮದ ಮಹಾಕಾವ್ಯಗಳು

a)

ರಾಮಾಯಣ, ಮಹಾಭಾರತ

b)

ಭಗವದ್ಗೀತೆ, ಕಟೋಪನಿಷತ್

c)

ಖುರಾನ್, ಬೈಬಲ್

d)

ಏಲಿಯಡ್,ಓಡಿಸಿ

5.

ಶಬರಿ ಇದ್ದ ಆಶ್ರಮ ಇದು

a)

ಅರಣ್ಯಕಾಶ್ರಮ

b)

ಮತಂಗಾಶ್ರಮ

c)

ವಶಿಷ್ಟಾಶ್ರಮ

d)

ಬದರಿಕಾಶ್ರಮ

6.

ಅತಿಥಿಗಳಿಗೆ ನೀಡುವ,ದೇವರ ನೈವೇದ್ಯ ಕ್ಕೆ ನೀಡುವ ಪಾನೀಯ ಕ್ಕೆ ಹೀಗೆನ್ನುವರು

a)

ಜ್ಯೂಸ್

b)

ಮಧುಪಾನ

c)

ಮಧುಪರ್ಕ

d)

ಮಧು

7.

"ಶ್ರಮಣಿ" ಪಧ ಅರ್ಥ ಇದು

a)

ಋಷಿ

b)

ತಪಸ್ವಿನಿ

c)

ತಪ್ಪಸ್ಸು

d)

ರಾಜ

8.

"ಸನ್ಮಂಗಳ" ಈ ಪದ ಬಿಡಿಸಿ ಬರೆದಾಗ

a)

ಸನ್+ಮಂಗಳ

b)

ಸತ್+ಮಂಗಳ

c)

ಸನ್ಮ+ಮಂಗಳ

d)

ಸ+ನ್ಮಂಗಳ

9.

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾಯರ್ಯರ ಕಾವ್ಯ ನಾಮ ಇದು

a)

ಕೆ.ಎಸ್.ಎನ್

b)

ಶ್ರೀ ನಿವಾಸ

c)

ಪು.ತಿ.ನ

d)

ಬಿ.ಎಂ.ಶ್ರೀ

10.

"ವೇದಿ" ಪದದ ಅರ್ಥ ಇದು

a)

ಹೋಮ ನಡೆಯುವ ಸ್ಥಳ

b)

ವೇದಗಳು

c)

ಬೇದಿ

d)

ವೇದಾಂತ

11.

"ಅರ್ತಿ" ಪದದ ವಿರುದ್ಧ ಪದ ಇದು

a)

ಪ್ರೀತಿ

b)

ಅತಿಯಾದ

c)

ದ್ವೇಷ

d)

ಸ್ನೇಹ

12.

ಪು.ತಿ.ನ ಅವರಿಗೆ "ಪಂಪ" ಪ್ರಶಸ್ತಿ ಗೌರವ ತಂದ ಅವರ ಕೃತಿ ಇದು

a)

ಅಹಲ್ಯಾ

b)

ಶಬರಿ

c)

ರಥಸಪ್ತಮಿ

d)

ಶ್ರೀ ಹರಿಚರಿತೆ

13.

"ಭೂಮಿಜಾತೆ" ಈ ಪದದ ಅರ್ಥ ಇದು

a)

ಭೂಮಿ ತಾಯಿ

b)

ಸೀತೆ

c)

ಶಬರಿ

d)

ಭೂಮಿಕ

14.

"ಬನ" ಈ ಪದದ ತತ್ಸಮ ರೂಪ ಇದು

a)

ಭಾಮ

b)

ವನ

c)

ಭುವನ

d)

ಚಿನ್ನ

15.

"ಮತಂಗಾಶ್ರಮ" ಈ ಪದದದಲ್ಲಿನ ಸಂಧಿಕಾರ್ಯ

a)

ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

16.

"ರಾಮಾಯಣ" ಪದವು ------ಸಂಧಿಗೆ ಉದಾಹರಣೆ ಯಾಗಿದೆ

a)

ಲೋಪ ಸಂದಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

17.

"ಪರ್ಣ" ಪದಕ್ಕೆ ತದ್ಭವ ರೂಪ ಇದು

a)

ವರ್ಣ

b)

ಪ್ರಾಣ

c)

ಪ್ರಣ

d)

ಪರಾಣ

18.

"ಸೂರ್ಯ" ಪದದ ಸಮಾನಾರ್ಥಕ ಪದ ಇದು

a)

ಬಾನು

b)

ಅರ್ಕ

c)

ಆಗಸ

d)

ಮೇಘ

19.

"ಸೆಳೆತಕೆನ್ನಾತ್ಮ" ಪದವನ್ನು ಬಿಡಿಸಿ ಬರೆದಾಗ ಆಗುವ ರೂಪ ಇದು

a)

ಸೆಳೆತಕೆ+ನನ್ನಾತ್ಮ

b)

ಸೆಳೆತಕೆ+ಯನ್ನಾತ್ಮ

c)

ಸೆಳೆತಕ್ಕೆ+ಎನ್ನಾತ್ಮ

d)

ಸೆಳೆತಕೆ+ಎನ್ನಾತ್ಮ

20.

"ಧೈರ್ಯ" ಪದದ ಸಮಾನಾರ್ಥಕ ಪದ ಇದು

a)

ಅಧೈರ್ಯ

b)

ಧೃತಿ

c)

ಧ್ಯೇಯ

d)

ದಯಾ