wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 15

Worksheet time: 8mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರ

a)

5

b)

25

c)

34

d)

2

2.

ಈ ಕೆಳಗಿನವುಗಳಲ್ಲಿ ದೀರ್ಘ ಸ್ವರಗಳ ಗುಂಪು

a)

್,ಇ,ಉ,ಋ

b)

ಯ,ವ,ಶ,ಹ

c)

ಆ,ಈ,ಊ,ಏ

d)

ಕ,ಚ,ಟ,ಪ

3.

ಕ,ಚ,ಟ,ತ,ಪ : ಅಲ್ಪ ಪ್ರಾಣಾಕ್ಷರ: : ಘ,ಝ,ಢ,ಧ,ಭ : -----------

a)

ಸಂಧ್ಯಕ್ಷರ

b)

ಯೋಗವಾಹಗಳು

c)

ಮಹಾಪ್ರಾಣಾಕ್ಷರಗಳು

d)

ಅವರ್ಗೀಯ ವ್ಯಂಜನ

4.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳ ಸಂಖ್ಯೆ

a)

3

b)

9

c)

7

d)

2

5.

'ಸಂಶಯದೊಳ್' - ಪದದಲ್ಲಿರುವ ವಿಭಕ್ತಿ

a)

ಚತುರ್ಥಿ

b)

ಪಂಚಮಿ

c)

ಷಷ್ಠಿ

d)

ಸಪ್ತಮಿ

6.

ರೂಢನಾಮಕ್ಕೆ ಉದಾಹರಣೆಯಾದ ಪದ

a)

ರಾಹುಲ

b)

ವ್ಯಾಪಾರಿ

c)

ಮನೆ

d)

ಭಾರತ

7.

ವಂಧ್ಯಾ: ಬಂಜೆ : : ವ್ಯಯ : ----

a)

ಹೇಯ

b)

ಪೇಯ

c)

ಆಯ

d)

ಬೀಯ

8.

ನಮೋ ನಮೋ: ದ್ವಿರುಕ್ತಿ : : ಧೀರಶೂರ: ----

a)

ಅನುಕರಣಾವ್ಯಯ

b)

ಜೋಡುನುಡಿ

c)

ನುಡಿಗಟ್ಟು

d)

ಗಾದೆ ಮಾತು

9.

ತೃತೀಯಾ ವಿಭಕ್ತಿಯ ಕಾರಕಾರ್ಥ

a)

ಕರ್ತ್ರಾರ್ಥ

b)

ಕರಣಾರ್ಥ

c)

ಅಪಾದಾನ

d)

ಸಂಪ್ರದಾನ

10.

ಮಾಡು- ಇದರ ಸಂಭವನಾರ್ಥಕ ಕ್ರಿಯಾರೂಪ

a)

ಮಾಡೋಣ

b)

ಮಾಡನು

c)

ಮಾಡಿಯಾನು

d)

ಮಾಡಲಿ

11.

ಇವುಗಳಲ್ಲಿ ತದ್ಭವ ರೂಪಕ್ಕೆ ಉದಾಹರಣೆಯಾದ ಪದ

a)

ಪ್ರಾಣ

b)

ಪ್ರಸಾದ

c)

ಪಾದುಕಾ

d)

ಬಿಜ್ಜೋದರ

12.

' ರಸ್ತೆ' - ಪದವು ಕನ್ನಡಕ್ಕೆ ಈ ಭಾಷೆಯಿಂದ ಬಂದಿದೆ.

a)

ಹಿಂದೂಸ್ಥಾನಿ

b)

ಪೋರ್ಚುಗೀಸ್

c)

ಅರಬ್ಬೀ

d)

ಫಾರ್ಸಿ

13.

'ವಧೂಪೇತ' - ಈ ಪದದಲ್ಲಿರುವ ಸಂಧಿ

a)

ಗುಣಸಂಧಿ

b)

ಯಣ್ ಸಂಧಿ

c)

ಸವರ್ಣದೀರ್ಘ ಸಂಧಿ

d)

ವೃದ್ಧಿ ಸಂಧಿ

14.

ಪೂದೋಟ: ತತ್ಪುರುಷ ಸಮಾಸ : : ಸೊಲ್ಗೇಳಿ: ---------

a)

ಕ್ರಿಯಾ ಸಮಾಸ

b)

ಅಂಶೀ ಸಮಾಸ

c)

ಗಮಕ ಸಮಾಸ

d)

ದ್ವಿಗು ಸಮಾಸ

15.

ಸಿರಿತನ: ತದ್ದಿತಾಂತ ಭಾವನಾಮ : : ಅಂಜಿಕೆ: ---------

a)

ತದ್ದಿತಾಂತ ನಾಮ

b)

ತದ್ದಿತಾಂತಾವ್ಯಯ

c)

ಕೃದಂತ ಭಾವನಾಮ

d)

ಕೃದಂತಾವ್ಯಯ