NEW
Font size
Worksheetsಸಂಕಲ್ಪ ಗೀತೆ ರಸ ಪ್ರಶ್ನೆ
Total questions: 20
Worksheet time: 10mins
ಸಂಕಲ್ಪ ಗೀತೆ ಪದ್ಯದ ಆಕರ ಕೃತಿ
ದೀಪದ ಹೆಜ್ಜೆ
ಸಾಮಗಾನ
ಎದೆತುಂಬಿ ಹಾಡುವೆನು
ಅನಾವರಣ
ಜಿ.ಎಸ್.ಶಿವರುದ್ರಪ್ಪ ಅವರ ಕಾಲ
೧೯೨೭
೧೯೨೬
೧೯೩೬
೧೯೨೯
ಜಿ.ಎಸ್.ಶಿವರುದ್ರಪ್ಪ ಅವರ ಪೂರ್ಣ ಹೆಸರು
ಗುಗ್ಗರಿ ಶಾಂತ ಮಲ್ಲಪ್ಪ ಶಿವರುದ್ರಪ್ಪ
ಗುದ್ದಲಿ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಶಿವರುದ್ರಪ್ಪ ಅವರು ಈ ವಿಶ್ವವಿದ್ಯಾಲಯ ದ ಕನ್ನಡ ಅಧ್ಯಯನ ಕೇಂದ್ರ ದ ನಿರ್ದೇಶಕ ರಾಗಿದ್ದರು
ಮೈಸೂರುವಿಶ್ವ ವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ
ಶಿವಮೊಗ್ಗ ವಿಶ್ವವಿದ್ಯಾಲಯ ದಲ್ಲಿ
ಶಿವರುದ್ರಪ್ಪ ಅವರ ಪ್ರವಾಸ ಕೃತಿ ಇದು
ದೀಪದಹೆಜ್ಜೆ
ಸೌದರ್ಯ ಸಮೀಕ್ಷೆ
ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು
ಕಾವ್ಯಾರ್ಥಚಿಂತನ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಶಿವರುದ್ರಪ್ಪ ಅವರ ಕೃತಿ ಇದು
ಕಾವ್ಯಾರ್ಥಚಿಂತನ
ಎದೆತುಂಬಿಹಾಡಿದೆನು
ಸೌಂದರ್ಯ ಸಮೀಕ್ಷೆ
ವಿಮರ್ಶೆ ಯ ಪೂರ್ವ ಪಶ್ಚಿಮ
ಹಂಪಿ ಕನ್ನಡ ವಿಶ್ವ ವಿದ್ಯಾಲಯ ಶಿವರುದ್ರಪ್ಪ ಅವರಿಗೆ ನೀಡಿದ ಪುರಸ್ಕಾರ ಇದು
ಜ್ಞಾನ ಪೀಠ ಪ್ರಶಸ್ತಿ
ನಾಡೋಜ ಪ್ರಶಸ್ತಿ
ರಾಷ್ಟ್ರ ಕವಿ ಪ್ರಶಸ್ತಿ
ಪಂಪ ಪ್ರಶಸ್ತಿ
ಶಿವರುದ್ರಪ್ಪ ಅವರು ಅಧ್ಯಕ್ಷ ರಾಗಿದ್ದ ೬೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ನಡೆಯಿತು
ಬೆಂಗಳೂರು
ಧಾರವಾಡ
ದಾವಣಗೆರೆ
ಶಿವಮೊಗ್ಗ
ಶಿವರುದ್ರಪ್ಪ ಅವರು ಕನ್ನಡ ಪ್ರಾಧ್ಯಾಪಕ ರಾಗಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯ ಇರುವುದು
ಬೆಂಗಳೂರು ಇಲ್ಲಿ
ಮದ್ರಾಸ್ ಇಲ್ಲಿ
ಹೈದರಾಬಾದ್ ಇಲ್ಲಿ
ಮುಂಬೈನಲ್ಲಿ
ನಾವು ಹಚ್ಚಬೇಕಿರುವುದು ಇಂಥಹ ಹಣತೆಯಾಗಿದೆ
ತುಪ್ಪ ದ ಹಣತೆ
ಪ್ರೀತಿಯ ಹಣತೆ
ತೈಲ ದ ಹಣತೆ
ಎಣ್ಣೆಯ ಹಣತೆ
ಹಡಗು ಪದ ದ ಅರ್ಥ ಇದು
ಗುಡುಗು
ಮುಂಗಾರು
ಸಮುದ್ರ
ನಾವೆ
ನದೀಜಲಗಳು ಏನಾಗಿವೆ?
ತುಂಬಿವೆ
ಹರಿಯುತ್ತಿವೆ
ಕಲಿಷಿತವಾಗಿವೆ
ಬತ್ತಿವೆ
ಕಲುಷಿತವಾದ ನದೀಜಲಗಳಿಗೆ ನಾವು ಏನಾಗಬೇಕಿದೆ
ಗೆಳೆಯ ನಾಗ ಬೇಕಿದೆ
ಕೆರೆಯಾಗಬೇಕಿದೆ
ಮುಂಗಾರಿನ ಮಳೆಯಾಗಬೇಕಿದೆ
ಹೊಳೆಯಾಗಬೇಕಿದೆ
ಯಾವ ಎಚ್ಚರದೊಳು ಬದುಕಬೇಕು
ಹೊಯ್ದಾಡುವ ಹಡಗಿನ ಪ್ರಯಾಣದಲ್ಲಿ
ಮತಗಳೆಲ್ಲವು ಪಥಗಳು ಎನ್ನುವ
ಸುತ್ತಲೂ ಕವಿದ ಕತ್ತಲೆಯಲ್ಲಿ ನ
ಭಯಸಂಶಯದ
ನಾಳಿನ ಕನಸ್ಸನ್ನು ಎಲ್ಲಿ ?ಬಿತ್ತಬೇಕೆಂದು ಕವಿಯ ಅಭಿಪ್ರಾಯ ವಾಗಿದೆ
ರಾಜ್ಯದಲ್ಲಿ
ಸಮಾಜದಲ್ಲಿ
ಜನರಲ್ಲಿ
ಭಯ-ಸಂಶಯದಿಂದ ಕಂದಿದ ಕಣ್ಣು ಗಳಲ್ಲಿ
'ಸ್ವರಾಜ್ಯ'ನನ್ನ ಆಜನ್ಮ ಸಿದ್ಧ ಹಕ್ಕು ಎಂದವರು
ಮಹಾತ್ಮಾ ಗಾಂಧಿ
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ ತಿಲಕರು
ಸುಭಾಷ್ ಚಂದ್ರ ಬೋಸ್
ಪಥ ಪದದ ಅರ್ಥ ಇದು
ದಾರಿ
ಪಟ
ರಥ
ತಪ
ಯಾವುದರ ನಡುವೆ ಸೇತುವೆ ಆಗಬೇಕೆಂದು ಕವಿಯ ಆಶಯವಾಗಿದೆ
ಎರಡು ನಗರದ ನಡುವೆ
ನದಿಗಳ ನಡುವೆ
ಮನುಜರ ನಡುವಿನ ಅಡ್ಡ ಗೋಡೆಗಳ ನಡುವೆ
ಕಾಡುಮೇಡುಗಳ ನಡುವೆ
"ಕತ್ತಲು"ಪದವು ಈ ಕವಿತೆಯಲ್ಲಿ ಇದರ ಸಂಕೇತ ವಾಗಿದೆ
ರಾತ್ರಿ
ಕಪ್ಪು
ಅಜ್ಞಾನ
ಪ್ರೀತಿ
ಕಾಡುಮೇಡಿನ ಸ್ಥಿತಿ ಹೇಗಿದೆ?
ಬರಿದಾಗಿದೆ
ಬರಡಾಗಿದೆ
ಬೆಂಡಾಗಿದೆ
ಹಸುರಾಗಿದೆ
