NEW
Font size
Worksheetsಕ.ರಾ.ದೈ.ಶಿ. "ಯೋಗ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಅಂಬಾದಾಸ ಪೋಳ್.
Total questions: 20
Worksheet time: 10mins
ಸೂರ್ಯನಮಸ್ಕಾರದ ಇನ್ನೊಂದು ಹೆಸರು.
ಭಕ್ತಿ ಯೋಗ
ರಾಜಯೋಗ
ಸರ್ವಾಂಗ ಸುಂದರ ವ್ಯಾಯಾಮ
ಯಾವುದು ಇಲ್ಲ
ಅಷ್ಟಾಂಗ ಯೋಗದಲ್ಲಿ ಸಾಧಕನ ಅಂತಿಮ ಗುರಿ.
ಪ್ರಾಣಾಯಾಮ
ಪ್ರತ್ಯಾಹಾರ
ಯಮ
ಸಮಾಧಿ
ಸೂರ್ಯ ನಮಸ್ಕಾರ ಒಟ್ಟು---------- ಆಸನಗಳು ಒಳಗೊಂಡಿದೆ.
06
01
10
05
ಪ್ರಾಣಾಯಾಮ ಅಷ್ಟಾಂಗಯೋಗದ ಎಷ್ಟನೇ ಮೆಟ್ಟಿಲು.
3ನೇ
6ನೇ
1ನೇ
4ನೇ
ಮಲಗಿ ಮತ್ತು ಕುಳಿತು ಮಾಡುವ ಆಸನಗಳು ಮೂಲ ಸ್ಥಿತಿ.
ಸಮತಲ ಸ್ಥಿತಿ
ವಿಶ್ರಾಂತಿ ಸ್ಥಿತಿ
ಸಾವಧಾನ ಸ್ಥಿತಿ
ಯಾವುದು ಇಲ್ಲ
ರೇಚಕ ಎಂದರೇನು?
ಆಸನದ ಹೆಸರು
ವ್ಯಾಯಾಮದ ಹೆಸರು
ಶ್ವಾಸವನ್ನು ತೆಗೆದುಕೊಳ್ಳುವುದು
ಶ್ವಾಸವನ್ನು ಹೊರಗೆ ಬಿಡುವುದು
ಅಷ್ಟಾಂಗ ಯೋಗದ ಪಿತಾಮಹ.
ಬಾಬಾ ರಾಮದೇವ್
ಶಂಕರಾಚಾರ್ಯ
ಪತಂಜಲಿ ಮಹರ್ಷಿ
ರಾಮನುಜಚಾರ್ಯ
ಇದು ಪ್ರಾಣಾಯಾಮದ ಸಂದರ್ಭದಲ್ಲಿ ಬಳಸುವ ಮುದ್ರೆ ಯಾಗಿದೆ.
ವಿಲೋಮ
ಕಮಲ ಮುದ್ರೆ
ಚಿನ್ಮಯ ಮುದ್ರೆ
ಯಾವುದು ಇಲ್ಲ
ಅಷ್ಟಾಂಗ ಯೋಗದ 7ನೇ ಮೆಟ್ಟಿಲು ಯಾವುದು.
ಯಮ
ಆಸನ
ಧಾರಣ
ಧ್ಯಾನ
ತಾವರೆ ಹೂವನ್ನು ಹೋಲುವ ಆಸನ.
ತಾಡಾಸನ
ಪದ್ಮಾಸನ
ಶವಾಸನ
ಪಾಶ್ವ ಕಟಿ ಚಕ್ರಾಸನ
ಅಷ್ಟಾಂಗ ಯೋಗದ ಇನ್ನೊಂದು ಹೆಸರು.
ರಾಣಿ ಯೋಗ
ಮಹಾ ಯೋಗ
ದಾನ ಯೋಗ
ರಾಜಯೋಗ
ಯೋಗ ಶಬ್ದ ಸಂಸ್ಕೃತದ ---------- ಶಬ್ದದಿಂದ ಬಂದಿದೆ.
ನಿ ರೋಗ
ಚಿತ್
ಯುಜ್
ಯುಗ
ಆಸನ ಅಷ್ಟಾಂಗ ಯೋಗದ--------- ಮೆಟ್ಟಿಲು.
3ನೇ ಮೆಟ್ಟಿಲು
4ನೇಮೆಟ್ಟಿಲು
8ನೇ ಮೆಟ್ಟಿಲು
6ನೇ ಮೆಟ್ಟಿಲು
ಆಸನಗಳ ರಾಜ.
ಪದ್ಮಾಸನ
ಸೂರ್ಯ ನಮಸ್ಕಾರ
ಭುಜಂಗಾಸನ
ಶೀರ್ಷಾಸನ
ಯೋಗಾಸನದಲ್ಲಿ ಮುಖ್ಯವಾಗಿ--------- ವಿಧಗಳಿವೆ.
ಆರು ವಿಧ
ಮೂರು ವಿಧ
ನಾಲ್ಕು ವಿಧ
ಎಂಟು ವಿಧ
ಕುಂಭಕ ಎಂದರೆ.
ಶ್ವಾಸ ತೆಗೆದುಕೊಳ್ಳುವುದು
ಶ್ವಾಸವನ್ನು ಬಿಡುವುದು
ಶ್ವಾಸವನ್ನು ತಡೆಹಿಡಿಯುವುದು
ಶ್ವಾಸವನ್ನು ಜೋರಾಗಿ ತೆಗೆದುಕೊಳ್ಳುವುದುಶ್ವಾಸವನ್ನು
ಪತಂಜಲಿ ಮುನಿಗಳು ಯೋಗಾಸನದ ಬರೆದ ಪುಸ್ತಕ.
ಯೋಗಗಳು
ಆಸನಗಳು
ಪ್ರಾಣಾಯಾಮ
ಯೋಗಸೂತ್ರ
ಒಟ್ಟು ಯೋಗದ ಸೂತ್ರಗಳು.
296
95
195
204
ಇದು ವಿಶ್ರಾಂತಿದಾಯಕ ಆಸನ.
ಪದ್ಮಾಸನ
ಶವಾಸನ
ಗರುಡಾಸನ
ಚಕ್ರಾಸನ
ವೇದಿಕೆ ಅವಧಿಯಲ್ಲಿ ಆತ್ಮ ಪರಿಶುದ್ಧತೆ ಗಾಗಿ ಮಾಡುತ್ತಿದ್ದ ಚಟುವಟಿಕೆ.
ಜಿಗಿಯುವುದು
ನೃತ್ಯ
ಸೂರ್ಯ ನಮಸ್ಕಾರ
ಯಾವುದು ಇಲ್ಲ
