wayground logo

Free Printable Worksheets

NEW

Font size

S
M
L
XL
Worksheets

2. ಶಬರಿ ಭಾಗ - 1

Total questions: 24

Worksheet time: 14mins

Name
Class
Date
1.

ಈ ಕೆಳಗಿನವರಲ್ಲಿ ಪು.ತಿ. ನರಸಿಂಹಚಾರ್ ರವರನ್ನು ಗುರುತಿಸಿ

a)
b)
c)
d)
2.

'ಶಬರಿ' ಪಾಠದ ಸಾಹಿತ್ಯ ಪ್ರಕಾರ ಇದು;

a)

ಕವನಸಂಕಲನ

b)

ಕಾದಂಬರಿ

c)

ಪ್ರಬಂಧ

d)

ಗೀತನಾಟಕ

3.

ಶಬರಿ ಗೀತ ನಾಟಕ ಯಾವ ಮಹಾಕಾವ್ಯವನ್ನು ಆಧರಿಸಿದೆ?

a)

ರಾಮಾಯಣ

b)

ಮಹಾಭಾರತ

c)

ಕಾನೂರು ಹೆಗ್ಗಡತಿ

d)

ಜೈಮಿನಿ ಭಾರತ

4.

ಪು.ತಿ.ನ. ಇದು ಯಾರ ಕಾವ್ಯನಾಮ

a)

ಪುರೋಹಿತ ನರಸಿಂಹಪ್ಪ

b)

ಪೂಜಾರ್ ನರಸಿಂಹಪ್ಪ

c)

ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಚಾರ್

d)

ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಯ್ಯ

5.

ಪುತಿನ ಅವರ ಜನ್ಮ ಕಾಲವೆಷ್ಟು?

a)

ಕ್ರಿ.ಶ.1906

b)

ಕ್ರಿ.ಶ.,1905

c)

ಕ್ರಿ.ಶ. 1907

d)

ಕ್ರಿ.ಶ. 1908

6.

ಪುತಿನ ಅವರು ಎಲ್ಲಿ ಜನಿಸಿದರು

a)

ಮಂಡ್ಯ ಜಿಲ್ಲೆಯ ಮಲೆ ಮದೇಶ್ವರ

b)

ಹಾಸನ ಜಿಲ್ಲೆಯ ಬೇಲೂರು

c)

ಮೈಸೂರು ಜಿಲ್ಲೆಯ ಕೃಷ್ಣರಾಜಪೇಟೆ

d)

ಮಂಡ್ಯ ಜಿಲ್ಲೆಯ ಮೇಲುಕೋಟೆ

7.

ಪುತಿನ ಅವರು ವಿಶೇಷವಾಗಿ ಈ ಪ್ರಕಾರದಲ್ಲಿ ಗುರುತಿಸಿಕೊಂಡಿದ್ದಾರೆ

a)

ಕಾದಂಬರಿಕಾರ

b)

ಸಣ್ಣ ಕಥೆಗಾರ

c)

ನಾಟಕಕಾರ

d)

ಗೀತ ನಾಟಕಕಾರ

8.

ಇಲ್ಲಿ ಕಾಣಿಸುತ್ತಿರುವ ಕೃತಿಗಳಲ್ಲಿ ಪುತಿನರವರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?

a)

ಸಾಮಗಾನ

b)

ಹಂಸದಮಯಂತಿ ಮತ್ತು ಇತರ ರೂಪಕಗಳು

c)

ಶ್ರೀಹರಿಚರಿತೆ

d)

ಗೋಕುಲ ನಿರ್ಗಮನ

9.

ಇಲ್ಲಿ ಕಾಣಿಸುತ್ತಿರುವ ಕೃತಿಗಳಲ್ಲಿ ಪುತಿನರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಶಸ್ತಿ ಪಡೆದ ಕೃತಿ ಯಾವುದು?

a)

ಸಾಮಗಾನ

b)

ಹಂಸದಮಯಂತಿ ಮತ್ತು ಇತರ ರೂಪಕಗಳು

c)

ಶ್ರೀಹರಿಚರಿತೆ

d)

ಗೋಕುಲ ನಿರ್ಗಮನ

10.

ಇವುಗಳಲ್ಲಿ ಪುತಿನರವರ ಕೃತಿಯ ಸರಿಯಾದ ಜೋಡಿ ಇದು

a)

ಅಹಲ್ಯೆ, ಗೋಕುಲ ನಿರ್ಗಮನ, ಶಬರಿ

b)

ವಿಕಟಕವಿ ವಿಜಯ, ರಸ ಸರಸ್ವತಿ, ಗಣೇಶ ದರ್ಶನ

c)

ಶಾರದ ಯಾಮಿನಿ, ಶ್ರೀಹರಿಚರಿತೆ , ರಥಸಪ್ತಮಿ

d)

ಎ ಮತ್ತು ಸಿ ಮಾತ್ರ ಸರಿ

e)

ಎ.ಬಿ.ಸಿ ಎಲ್ಲವೂ ಸರಿ

11.

ಈ ಚಿತ್ರದಲ್ಲಿ ಕಾಣುವ ಪ್ರಸಂಗ ತಿಳಿಸಿ

a)

ಶಬರಿಯು ರಾಮನಿಗೆ ಹಣ್ಣು ನೀಡುತ್ತಿರುವುದು

b)

ಶಬರಿಯು ಲಕ್ಷ್ಮಣನಿಗೆ ಹಣ್ಣು ನೀಡುತ್ತಿರುವುದು

c)

ರಾಮನು ಶಬರಿಗೆ ಹಣ್ಣು ನೀಡುತ್ತಿರುವುದು

d)

ಲಕ್ಷ್ಮಣನು ಶಬರಿಗೆ ಹಣ್ಣು ನೀಡುತ್ತಿರುವುದು

12.

ಶಬರಿ ಪಾಠದ ಆಧಾರ ಕೃತಿ ಯಾವುದು

a)

ಶ್ರೀರಂಗ ಮತ್ತು ನಾ. ಕಸ್ತೂರಿ ಅವರ ಏಕಾಂಕ ನಾಟಕಗಳು

b)

ಪುತಿನರ ರಥಸಪ್ತಮಿ

c)

ಪುತಿನರವರ ಶ್ರೀಹರಿಚರಿತೆ

d)

ಶ್ರೀರಂಗರ ಗೀತ ನಾಟಕ

13.

ಇವು ಭಾರತದ ಪ್ರಸಿದ್ಧ ಎರಡು ಮಹಾಕಾವ್ಯಗಳು

a)

ರಾಮಾಯಣ ಮತ್ತು ಶಬರಿ ನಾಟಕ

b)

ರಾಮಾಯಣ ಮತ್ತು ಜೈಮಿನಿ ಭಾರತ

c)

ರಾಮಾಯಣ ಮತ್ತು ಕುಮಾರವ್ಯಾಸ ಭಾರತ

d)

ಮಹಾಭಾರತ ಮತ್ತು ರಾಮಾಯಣ

14.

ರಾಮನ ಬರುವಿಕೆಗಾಗಿ ಶಬರಿ ಎಲ್ಲಿ ಕಾಯುತ್ತಿದ್ದಳು

a)

ಮತಂಗ ಮಹರ್ಷಿ ಮುನಿ ಆಶ್ರಮ

b)

ವ್ಯಾಸಮಹರ್ಷಿ ಮುನಿ ಆಶ್ರಮ

c)

ವಾಲ್ಮೀಕಿ ಮುನಿ ಆಶ್ರಮ

d)

ವಸಿಷ್ಠ ಮುನಿ ಆಶ್ರಮ

15.

ರಾಮಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಬರಲು ಸೂಚಿಸಿದವರಾರು?

a)

ವಾಲ್ಮೀಕಿ

b)

ವ್ಯಾಸ

c)

ಶಬರಿ

d)

ದನು

16.

ಪುತಿನ ಅವರು ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

a)

ದಾವಣಗೆರೆ

b)

ಧಾರವಾಡ

c)

ಚಿಕ್ಕಮಗಳೂರು

d)

ಶಿವಮೊಗ್ಗ

17.

ಕಬಂಧ ರಾಕ್ಷಸ ಎಲ್ಲಿ ವಾಸ ಮಾಡುತ್ತಿದ್ದನು?

a)

ನರ್ಮದಾ ಅರಣ್ಯ

b)

ದಂಡಕಾರಣ್ಯ

c)

ಖಾಂಡವನ

d)

ವೈಕುಂಠ ವನ

18.

ಶಬರಿಯ ತಂದೆ ಯಾರು

a)

ವಾಲ್ಮೀಕಿ

b)

ವ್ಯಾಸ

c)

ಜನಕರಾಜ

d)

ಶಬರ ರಾಜ

19.

ಜನಕ ಮಹಾರಾಜನ ಸಂತಾನಫಲ ಕ್ಕಾಗಿ ಯಾವ ಯಾಗವನ್ನು ಮಾಡುತ್ತಾನೆ

a)

ಅಶ್ವಮೇಧಯಾಗ

b)

ಪುತ್ರಕಾಮೇಷ್ಠಿಯಾಗ

c)

ಸಂತಾನಫಲ ಯಾಗ

d)

ರಾಜಸೂಯ ಯಾಗ

20.

ಚಿತ್ರಕೂಟ ಪರ್ವತ ಎಲ್ಲಿದೆ

a)

ವರದಾ ನದಿ ಪಕ್ಕದಲ್ಲಿ

b)

ಯಮುನಾ ನದಿ ಪಕ್ಕದಲ್ಲಿ

c)

ಪಯೋಷ್ಣಿ ನದಿ ಪಕ್ಕದಲ್ಲಿ

d)

ನರ್ಮದಾ ನದಿ ಪಕ್ಕದಲ್ಲಿ

21.

ಸ್ಥೂಲಶಿರ ಎಂಬ ಮುನಿಯನ್ನು ಅಪಮಾನಿಸಿದ ಗಂಧರ್ವ ಯಾರು?

a)

ದನು

b)

ಕಬಂಧ

c)

ಉದರಮುಖ

d)

ವಿಶ್ವಾವಸು

22.

ಜನಕ ಮಹಾರಾಜನು ಪುತ್ರಕಾಮೇಷ್ಠಿಯಾಗ ವನ್ನು ಎಲ್ಲಿ ಮಾಡುತ್ತಾನೆ

a)

ವಾರಣಾಸಿ

b)

ಮಥುರಾ

c)

ಮಿಥಿಲೆ

d)

ಅಯೋಧ್ಯೆ

23.

ಶಬರಿ ಗೀತ ನಾಟಕ ಯಾವ ಮಹಾಕಾವ್ಯವನ್ನು ಆಧರಿಸಿದೆ

a)

ರಾಮಾಯಣ

b)

ಮಹಾಭಾರತ

c)

ಕಾನೂರು ಹೆಗ್ಗಡತಿ

d)

ಜೈಮಿನಿ ಭಾರತ

24.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?

a)

ವಾಲ್ಮೀಕಿ ಮಹರ್ಷಿ

b)

ರಮಣ ಮಹರ್ಷಿ

c)

ದನು ಮಹರ್ಷಿ

d)

ಕಶ್ಯಪ ಮಹರ್ಷಿ