NEW
Font size
Worksheetsಕನ್ನಡ ರಸಪ್ರಶ್ನೆ ಕಾರ್ಯಕ್ರಮ
Total questions: 20
Worksheet time: 10mins
ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು---
48
49
50
52
ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು---
ಅನುನಾಸಿಕ
ಮಹಾಪ್ರಾಣ
ಅಲ್ಪಪ್ರಾಣ
ಸ್ವರಗಳು
ಕನ್ನಡ ವರ್ಣಮಾಲೆಯಲ್ಲಿರುವ ವರ್ಗದ ಕೊನೆಯ ಸಾಲುಗಳು---
ಅನುನಾಸಿಕ
ಸ್ವರಗಳು
ಅಲ್ಪಪ್ರಾಣ
ಮಹಾಪ್ರಾಣ
ಶಬರಿ ಪಾಠವು ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
ಕಾದಂಬರಿ
ನಾಟಕ
ಸಣ್ಣಕಥೆ
ಗೀತ ನಾಟಕ
ಭೂಮಿಜಾತೆ ಎಂದರೆ
ಲಕ್ಷ್ಮಿ
ಸೀತೆ
ಪಾರ್ವತಿ
ಸಾವಿತ್ರಿ
ರೂಪಕೂ ನಾಮ ಮಿಗಿಲಾತ್ಮ ಸುರಭಿಯದು ಯಾರನ್ನು ಕುರಿತು ಹೇಳಲಾಗಿದೆ
ರಾಮ
ಲಕ್ಷ್ಮಣ
ಸೀತೆ
ಶಬರಿ
ಜಟಿಲಕಬರಿ ಎಂಬ ಪದ-----ಸಮಾಸಕ್ಕೆ ಉದಾಹರಣೆಯಾಗಿದೆ
ದ್ವಿಗು ಸಮಾಸ
ಬಹುರ್ವೀಹಿ ಸಮಾಸ
ದ್ವಂದ್ವ ಸಮಾಸ
ಕ್ರಿಯಾ ಸಮಾಸ
ಉದರಮುಖ ನೆಂದರೆ-----
ಧನು
ರಾಮ
ಲಕ್ಷ್ಮಣ
ವಾಲಿ
ಮತಂಗಾಶ್ರಮ ಪದ ----ಸಂಧಿಗೆ ಉದಾಹರಣೆ
ಲೋಪ ಸಂಧಿ
ಆಗಮ ಸಂಧಿ
ಗುಣಸಂಧಿ
ಸವರ್ಣ ದೀರ್ಘ ಸಂಧಿ
ಅಬ್ಬೆ ಪದದ ಅರ್ಥ-----
ಅಜ್ಜಿ
ಚಿಕ್ಕಮ್ಮ
ತಾಯಿ
ದೊಡ್ಡಮ್ಮ
ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ ಎಂದವರು---
ಷೇಕ್ಸ್ ಪಿಯರ್
ಬೇಕನ್
ಗೋಲ್ಡ್ ಸ್ಮಿತ್
ಬ್ಯೂಮಾಂಟ್
ಪ್ರಾರ್ಥನಾ ಮಂದಿರದ ಹಿಂದೆ ಭವ್ಯವಾಗಿ ನಿಂತಿರುವ ಗೋರಿ.
ಡಾರ್ವಿನ್
ಹರ್ಷಲ್
ಗೋಲ್ಡ್ ಸ್ಮಿತ್
7ನೇ ಹೇನ್ರಿ
ಬ್ರಿಟನ್ನಿನ್ನ ರಾಷ್ಟ್ರಕವಿ----
ಡಾರ್ವಿನ್
ಹರ್ಷಲ್
ವರ್ಡ್ಸ್ವ ವತ್ರ
ನ್ಯೂಟನ್
ಇಂಡಿಯಾದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದವರು
ರಿಚರ್ಡ್
ರಾಣಿ ಎಲಿಜಬೆತ್
ಡಾರ್ವಿನ್
ನ್ಯೂಟನ್
ಜರ್ಮನಿಯ ಖಗೋಳವಿಜ್ಞಾನಿ.
ಹರ್ಷಲ್
ಡಾರ್ವಿನ್
ಜಾನ್ಸನ್
ಕಿಪ್ಲಿಂಗ್
ವಿಕಾಸವಾದದ ಮೂಲಪುರುಷ
ನ್ಯೂಟನ್
ಡಾರ್ವಿನ್
ಹರ್ಷಲ್
ರಿಚರ್ಡ್
ಮಹೋನ್ನತ ಪದವನ್ನು ಬಿಡಿಸಿದಾಗ ಆಗುವ ರೂಪ
ಮಹಾ+ಉನ್ನತ
ಮಹ+ ಉನ್ನತ
ಮಹೋ+ಉನ್ನತ
ಮಹಿ+ಉನ್ನತ
ಕಾರಕೂನ ಪದದ ಅರ್ಥ
ಯಜಮಾನ
ಗುಮಾಸ್ತ
ರಾಜ
ಅರಸ
ಯಶ ಪದದ ತದ್ಭವ ರೂಪ
ಯಾಸ
ಜಾಸ
ಜೆಸ
ಜಸ
ದೇವನೂರ ಮಹಾದೇವರ ಪ್ರಕಾರ ಯಾರ ಒಳಗಿಂದ ನನ್ನ ದೇವರು ಮೂಡುತ್ತದೆ ಎಂದರು
ದೇವಿ
ಗ್ರಾಮದೇವತೆ
ದೇವತೆ
ಸರಸ್ವತಿ
