NEW
Font size
Worksheets"ಕೌರವೇಂದ್ರನ ಕೊಂದೆ ನೀನು" ರಸಪ್ರಶ್ನೆ ಚಿಕ್ಕ ದೇವೇಗೌಡ
Total questions: 20
Worksheet time: 10mins
"ಮುರಾರಿ" ಈ ಪದ ದ ಅರ್ಥ ಇದು
ಶ್ರೀ ಕೃಷ್ಣ
ಬ್ರಹ್ಮ
ಶಿವ
ಶ್ರೀ ರಾಮ
"ರವಿಸುತ" ಎಂದರೆ ಈತ
ದುರ್ಯೋಧನ
ಧರ್ಮರಾಯ
ಕರ್ಣ
ಕೃಷ್ಣ
"ಮಾನನಿಧಿ" ಪದ ಈ ಸಮಾಸಕ್ಕೆ ಉದಾಹರಣೆ
ತತ್ಪುರುಷ ಸಮಾಸ
ಕರ್ಮಧಾರಯ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
"ಮೇದಿನಿ" ಪದದ ಅರ್ಥ
ಮಧನ
ಮಾನಿನಿ
ಭೂಮಿ
ಮರ
"ಅಡಿ" ಇದರ ಅರ್ಥ ಇದು
ಅಳತೆ
ಪಾದ
ಆಡು
ಅಡ್ಡಿ
ರವಿಸುತನು ಈತ
ಕರ್ಣ
ಅರ್ಜುನ
ಭೀಮ
ದುರ್ಯೋಧನ
ಕಿಂಕರ ಈ ಪದದ ಅರ್ಥ ವೇನು?
ಕಾಯಕ
ಸೇವಕ
ಸಹಾಯಕ
ಚಾಲಕ
"ಬಾಯ್ದಂಬುಲ" ಈಪದದಲ್ಲಿರುವ ಸಂಧಿಕಾರ್ಯ
ಆಗಮ ಸಂಧಿ
ಲೋಪ ಸಂಧಿ
ಆದೇಶ ಸಂಧಿ
ಗುಣ ಸಂಧಿ
"ಪ್ರಸಾದ" ಈ ಪದದ ತದ್ಬವ ರೂಪ
ಪ್ರಸನ್ನ
ಹಸಾದ
ಹಸನ
ಪ್ರಸವ
'ದೃಗು' ಈ ಪದದ ಅರ್ಥ ಇದಾಗಿದೆ
ದು:ಖ
ಕಣ್ಣೀರು
ಕುಡಿಯುವ ನೀರು
ಬುಜ ಬಲ
'ಅರುಹಿ'ಪದದ ಅರ್ಥ ಇದು
ಹೇಳಿ
ಅರುಣ
ಅರುಂಧತಿ
ಅರ
"ಚಿತ್ತಗ್ಲಾನಿ" ಈಶಬ್ದ ದ ಅರ್ಥವನ್ನು ತಿಳಿಸಿ
ಚಿತ್ತಾರ
ಚಿತ್ರಾಗಾರ
ಮನದ ತಲ್ಲಣ
ವಿಜ್ಞಾನಿ
"ಸೂನು" ಪದದ ಅರ್ಥ ವಿದು
ಸೋನೆ
ಮಗ
ಸೂರ್ಯನು
ಸೊಗಸು
"ಹಾನಿಯಿಲ್ಲೆನ್ನಾಣೆ"
ಪದದ ವಿಗ್ರ ರೂಪ ಇದು
ಹಾನಿ+ಯಿಲ್ಲಾ
ಹಾನಿಯಿಲ್ಲೆ+ನ್ನಾಣೆ
ಹಾನಿಯಿಲ್ಲ+ಎನ್ನಾಣೆ
ಹಾನಿಯಿಲ್ಲ+ನನ್ನಾಣೆ
"ದೆಸೆ" ಈ ಪದ ದ ವಿರುದ್ಧವಾದ ಪದ
ದೇಶಾ
ದಿಕ್ಕು
ಅಪದೆಸೆ
ದಿಶಾ
"ಮಹಿ" ಪದದ ಅರ್ಥ ಇದು
ಮಹೇಶ
ಭೂಮಿ
ಮಹ
ಮಾಯೆ
"ಹೊರೆದ" ಎಂದರೆ?
ಸಲಹಿದ
ಹೊತ್ತ
ಹೋದ
ಹೊಸೆದ
ಗುಂಪಿಗೆ ಸೇರದ ಪದ ಇದಾಗಿದೆ
ರವಿಸುತ
ಇನತನುಜ
ಭೀಮ
ಅಂಗಾಧಿಪತಿ
ಈತ ಅರ್ಜುನನಲ್ಲ
ಗಾಂಡೀವಿ
ಪಲ್ಗುಣ
ಪಾರ್ಥ
ಪವನ ನಂದನ
"ದನುಜ" ಪದಕ್ಕೆ ವಿರುದ್ಧ ಪದ ಇದು
ರಾಕ್ಷಸ
ದಿವಿಜ
ದಿವ್ಯ
ಅಗ್ರಜ
