wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು (ಸರ್.ಎಂ.ವಿಶ್ವೇಶ್ವರಯ್ಯ

Total questions: 20

Worksheet time: 10mins

Name
Class
Date
1.

"ಶತಮಾನೋತ್ಸವ" ಈಪದವು-----ಸಂಧಿಗೆ ಉದಾಹರಣೆ

a)

ಗುಣ ಸಂಧಿ

b)

ಸವರ್ಣದೀರ್ಘ ಸಂಧಿ

c)

ಲೋಪ ಸಂಧಿ

d)

ಆದೇಶ ಸಂಧಿ

2.

"ಮನ್ವಂತರ" ಈ ಪದ ಬಿಡಿಸಿದಾಗ

a)

ಮನು+ಅಂತರ

b)

ಮನ್ವ+ಅಂತರ

c)

ಮನು+ತರ

d)

ಮನು+ಆನಂತರ

3.

ಜಲಾಶಯ ಈ ಪದ -----ಸಂಧಿ ಗೆ ಉದಾಹರಣೆ

a)

ಗುಣ

b)

ಸವರ್ಣದೀರ್ಘ

c)

ಲೋಪ

d)

ಆದೇಶ

4.

"ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ ಈಮಾತು ಇವರನ್ನು ಕುರಿತದ್ದಾಗಿದೆ

a)

ನೆಹರು

b)

ಡಿ.ಎಸ್ ಜಯಪ್ಪಗೌಡ

c)

ಸರ್.ಎಂ.ವಿಶ್ವೇಶ್ವರಯ್ಯ

d)

ಸರ್ ಮಿರ್ಜಾ ಇಸ್ಮಾಯಿಲ್

5.

ವಿಶ್ವೇಶ್ವರಯ್ಯ ಅವರತಾಯಿ ಇವರು

a)

ಸುಬ್ಬಲಕ್ಷ್ಮಿ

b)

ವೆಂಕಟಲಕ್ಷ್ಮ್ಮಿ

c)

ಲಕ್ಷ್ಮಿ

d)

ಸೀತಾಲಕ್ಷ್ಮ್ಮಿ

6.

ವಿಶ್ವೇಶ್ವರಯ್ಯ ಅವರು ಓದಿದ ಪ್ರೌಢಶಾಲೆ

a)

ಕರ್ನಾಟಕ ಪಬ್ಲಿಕ್ ಸ್ಕೂಲ್

b)

ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್

c)

ವೆಲ್ಸಿಯನ್ ಪ್ರೌಢಶಾಲೆ

d)

ನ್ಯೂ ಮಿಲೆನಿಯಂ ಪ್ರೌಢಶಾಲೆ

7.

ವಿಶ್ವೇಶ್ವರಯ್ಯ ಅವರಿಗೆ ವಿದ್ಯಾರ್ಥಿ ವೇತನ ನೀಡಿದ ದಿವಾನರು

a)

ದಿವಾನ್ ಪೂರ್ಣಯ್ಯ

b)

ದಿವಾನ್ ಮಿರ್ಜಾ ಇಸ್ಮಾಯಿಲ್

c)

ದಿವಾನ್ ಶೇಷಾದ್ರಿ

d)

ದಿವಾನ್ ರಂಗಾಚಾರ್ಲು

8.

ವಿಶ್ವೇಶ್ವರಯ್ಯ ಅವರು ಎಂಜಿನಿಯರ್ ಡಿಪ್ಲೊಮಾ ಶಿಕ್ಷಣ. ಪಡೆದ ನಗರ

a)

ಗೋವಾ

b)

ಪುಣೆ

c)

ಚನೈ

d)

ಬಾಂಬೆ

9.

ಖಾನ್ ದೇಶದಲ್ಲಿ ಹರಿಯುತ್ತಿದ್ದ ನದಿ

a)

ಕಾವೇರಿ

b)

ಗೋದಾವರಿ

c)

ಪಂಜ್ರಾ

d)

ಕಾಳಿ

10.

ಸುಕ್ಕೂರು ಪಟ್ಟಣಕ್ಕೆ ನೀರು ಸೌಲಬ್ಯನೀಡಿದ ಕಾರ್ಯಕ್ಕೆ ವಿಶ್ವೇಶ್ವರಯ್ಯ ಅವರನ್ನು ಹಾಡಿ ಹೊಗಳಿದವರು

a)

ಲಾರ್ಡ್ ವೆಲ್ಲಸ್ಲಿ

b)

ಲಾರ್ಡ್ ಸಂಡ್ ಹರ್ಡಸನ್ಸ

c)

ಲಾರ್ಡ್ ಕರ್ಜನ್

d)

ಲಾರ್ಡ್ ಡಾಲ್ ಹೌಸಿ

11.

ಸ್ವಯಂಚಾಲಿತ ಬಾಗಿಲನ್ನು ಮೊದಲು ಅಲವಡಿಸಿದ ಜಲಾಶಯ

a)

ಹಾರಂಗಿ ಜಲಾಶಯ

b)

ಪೀಪಾ ಜಲಾಶಯ

c)

ತುಂಗಭದ್ರಾ ಜಲಾಶಯ

d)

ಕನ್ನಂಬಾಡಿ ಜಲಾಶಯ

12.

ವಿಶ್ವೇಶ್ವರಯ್ಯ ನವರು ಮೊದಲ ಬಾರಿಗೆ ಭಾರತಿಯ ಸ್ಯಾನಿಟರಿ ಎಂಜಿನಿಯರ್ ಆದ ಪ್ರಾಂತ್ಯ

a)

ಮೈಸೂರು ಪ್ರಾಂತ್ಯ

b)

ಮುಂಬೈಪ್ರಾಂತ್ಯ

c)

ಮದ್ರಾಸ್ ಪ್ರಾಂತ್ಯ

d)

ಹೈದ್ರಾಬಾದ್ ಪ್ರಾಂತ್ಯ

13.

ಈಸಿ ಮತ್ತು ಮೂಸಿ ನದಿ ಯಿಂದ ಅಪಾರವಾದ ನಷ್ಟ ಅನುಭವಿಸುತ್ತಿದ್ದ ನಗರ

a)

ಬೆಂಗಳೂರು

b)

ಚನೈ

c)

ಹೈದರಾಬಾದ್

d)

ಬಾಂಬೆ

14.

ವಿಶ್ವೇಶ್ವರಯ್ಯ ಅವರು ಶಿಕ್ಷಣ ವನ್ನು ಅರಿತಬಗೆ ಇದು

a)

ಶಕ್ತಿ

b)

ಸಂಜೀವಿನಿ

c)

ಅಸ್ತ್ರ

d)

ಮುಕ್ತಿ

15.

ವಿಶ್ವೇಶ್ವರಯ್ಯ ನವರು ಮೊದಲ ಬಾರಿಗೆ ಭಾರತಿಯ ಸ್ಯಾನಿಟರಿ ಎಂಜಿನಿಯರ್ ಆದ ಪ್ರಾಂತ್ಯ

a)

ಮೈಸೂರು ಪ್ರಾಂತ್ಯ

b)

ಮುಂಬೈಪ್ರಾಂತ್ಯ

c)

ಮದ್ರಾಸ್ ಪ್ರಾಂತ್ಯ

d)

ಹೈದ್ರಾಬಾದ್ ಪ್ರಾಂತ್ಯ

16.

ಮಹಿಳಾ ಶಿಕ್ಷಣ ಕ್ಕಾಗಿ ವಿಶ್ವೇಶ್ವರಯ್ಯ ಅವರು ಆರಂಭಿಸಿದ ಶಾಲೆ ಇದು

a)

ಗೃಹ ಶಿಕ್ಷಣ ಶಾಲೆ

b)

ಕಸ್ತೂರಬಾ ಶಾಲೆ

c)

ಮೊರಾರ್ಜಿ ವಸತಿಶಾಲೆ

d)

ಸರ್ಕಾರಿ ಶಾಲೆ

17.

ಕನ್ನಡಸಾಹಿತ್ಯ ಪರಿಷತ್ತು ಸ್ಥಾಪನೆಮಾಡಿದ ದಿವಾನರು ಇವರು

a)

ಪೂರ್ಣಯ್ಯ

b)

ವಿಶ್ವೇಶ್ವರಯ್ಯ

c)

ಮಿರ್ಜಾ ಇಸ್ಮಾಯಿಲ್

d)

ರಂಗಾಚಾರ್ಲು

18.

ಮೈಸೂರು ಬ್ಯಾಂಕ್ ಸ್ಥಾಪಿಸಿದ ವರ್ಷ

a)

೧೯೧೫

b)

೧೯೧೮

c)

೧೯೧೩

d)

೧೯೧೨

19.

ವಿಶ್ವೇಶ್ವರಯ್ಯ ಅವರಿಗೆ "ಸರ್" ಪದವಿ ನೀಡಿದ ಸರ್ಕಾರ

a)

ಮೈಸೂರು ಸರ್ಕಾರ

b)

ಕರ್ನಾಟಕ ಸರ್ಕಾರ

c)

ಬ್ರಿಟಿಷ್ ಸರ್ಕಾರ

d)

ಕೇಂದ್ರ ಸರ್ಕಾರ

20.

ವಿಶ್ವೇಶ್ವರಯ್ಯ ಅವರ ಆತ್ಮ ಚರಿತ್ರೆ ಹೆಸರು

a)

ಪ್ಲಾನ್ನ್ಡ ಎಕಾನೆಮಿ ಫಾರ್ ಇಂಡಿಯಾ

b)

ಇಂಡಿಯನ್‌ ಪ್ಲಾನಿಂಗ್

c)

ನನ್ನಸತ್ಯಾನ್ವೇಷಣೆ

d)

ಮೆಮೊರೀಸ್ ಆಪ್ ಮೈ ವರ್ಕಿಂಗ್ ಲೈಫ್