wayground logo

Free Printable Worksheets

NEW

Font size

S
M
L
XL
Worksheets

ಕೌರವೇಂದ್ರನ ಕೊಂದೆ ನೀನು ರಸಪ್ರಶ್ನೆ ರಚನೆ ಚಿಕ್ಕದೇ ವೇಗೌಡ

Total questions: 20

Worksheet time: 10mins

Name
Class
Date
1.

ಮುರಾರಿ ಪದದ ಅರ್ಥ ಇದು

a)

ಶ್ರೀ ಕೃಷ್ಣ

b)

ಬ್ರಹ್ಮ

c)

ಶಿವ

d)

ಶ್ರೀ ರಾಮ

2.

"ರವಿಸುತ" ಎಂದರೆ ಈತ

a)

ದುರ್ಯೋಧನ

b)

ಧರ್ಮರಾಯ

c)

ಕರ್ಣ

d)

ಕೃಷ್ಣ

3.

"ಮಾನ ನಿಧಿ" ಎಂಬುದು ಈ ಸಮಾಸ ಕ್ಕೆ ಉದಾಹರಣೆ

a)

ತತ್ಪುರುಷ

b)

ಕರ್ಮಧಾರಯ

c)

ದ್ವಂದ್ವ

d)

ದ್ವಿಗು

4.

"ಮೇದಿನಿ" ಪದದ ಅರ್ಥ

a)

ಮದನ

b)

ಮಾನಿನಿ

c)

ಭೂಮಿ

d)

ಮರ

5.

"ಅಡಿ" ಪಧ ಅರ್ಥ

a)

ಅಳತೆ

b)

ಪಾದ

c)

ಆಡು

d)

ಅಡ್ಡಿ

6.

ರವಿಸುತ ನೀತ

a)

ಕರ್ಣ

b)

ಅರ್ಜುನ

c)

ಭೀಮ

d)

ದುರ್ಯೋಧನ

7.

"ಕಿಂಕರ" ಪದ ದ ಅರ್ಥ ಇದು

a)

ಕಾಯಕ

b)

ಸೇವಕ

c)

ಸಹಾಯಕ

d)

ಚಾಲಕ

8.

"ಬಾಯ್ದಂಬುಲ" ಇ ಪದದ ಸಂಧಿ ಕಾರ್ಯ

a)

ಆಗಮ

b)

ಲೋಪ

c)

ಆದೇಶ

d)

ಗುಣ

9.

"ಪ್ರಸಾದ" ಈ ಪದ ತದ್ಭವ ರೂಪದಲ್ಲಿ

a)

ಪ್ರಸನ್ನ

b)

ಹಸಾದ

c)

ಪ್ರಸಾದ

d)

ಹಸನ

10.

"ದೃಗು" ಪದ ದ ಅರ್ಥ

a)

ದು:ಖ

b)

ಕಣ್ಣೀರು

c)

ಕುಡಿನೀರು

d)

ಬುಜ

11.

"ಅರುಹಿ" ಪದದ ಅರ್ಥ

a)

ಹೇಳಿ

b)

ಅರುಣ

c)

ಅರುಂದತಿ

d)

ಅರ

12.

"ಚಿತ್ತಗ್ಲಾನಿ" ಪದದ ಅರ್ಥ ಇದು

a)

ಚಿತ್ತಾರ

b)

ಚಿತ್ರ ಗಾರ

c)

ಮನದ ತಲ್ಲಣ

d)

ಜ್ಞಾನಿ

13.

"ಸೂನು" ಇ ಪದದ ಅರ್ಥ

a)

ಸೋನೆ

b)

ಮಗ

c)

ಸೂರ್ಯ

d)

ಸೊಗಸು

14.

ಹಾನಿಯಿಲ್ಲೆನ್ನಾಣೆ

ಇ ಪದದ ವಿಗ್ರ ರೂಪ

a)

ಹಾನಿ+ಯಿಲ್ಲ

b)

ಹಾನಿಯಿಲ್ಲೆ+ನ್ನಾಣೆ

c)

ಹಾನಿಯಿಲ್ಲ+ನನ್ನಾಣೆ

d)

ಹಾನಿಯಿಲ್ಲ+ಎನ್ನಾಣೆ

15.

"ದೆಸೆ" ಪದದ ವಿರುದ್ಧವಾದ ಪದ

a)

ದೇಶಾ

b)

ದಿಕ್ಕು

c)

ಅಪದೆಸೆ

d)

ದಿಶಾ

16.

ಮಹಿ ಪದದ ಅರ್ಥ ಇದು

a)

ಮಹೇಶ

b)

ಭೂಮಿ

c)

ಮಹ

d)

ಮಾಯೆ

17.

"ಹೊರೆದ" ಪದ ದ ಅರ್ಥ

a)

ಸಲಹಿದ

b)

ಹೊರೆಯಾದ

c)

ಹೋದ

d)

ಹೊಸೆದ

18.

ಗುಂಪಿಗೆ ಸೇರದ ಪದ ಇದು

a)

ರವಿಸುತ

b)

ಇನತನೂಜ

c)

ಭೀಮ

d)

ಅಂಗಾಧಿಪತಿ

19.

ಈತ ಅರ್ಜುನ ಅಲ್ಲ

a)

ಗಾಂಡಿವಿ

b)

ಪಲ್ಗುಣ

c)

ಪಾರ್ಥ

d)

ಪವನ ಸುತ

20.

ಇನ ಈ ಪದದ ಅರ್ಥ

a)

ಸೂರ್ಯ

b)

ದಿನ

c)

ಇವನ

d)

ನೊಣ