wayground logo

Free Printable Worksheets

NEW

Font size

S
M
L
XL
Worksheets

10 ಅವ್ಯಯಗಳು

Total questions: 15

Worksheet time: 11mins

Name
Class
Date
1.

'ಬೇಗನೆ’ ಪದ ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಕ್ರಿಯಾರ್ಥಕಾವ್ಯಯ

2.

ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುವುದು.

a)

ಸಂಬಂಧಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಸಾಮಾನ್ಯಾರ್ಥಕಾವ್ಯಯ

d)

ಅವಧಾರಣಾರ್ಥಕಾವ್ಯಯ

3.

‘ಸಾಕು’ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಕ್ರಿಯಾರ್ಥಕಾವ್ಯಯ

4.

​‘ಅವರೇ’ ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.

a)

ಸಾಮಾನ್ಯಾರ್ಥಕಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಸಂಬಂಧಾರ್ಥಕಾವ್ಯಯ

d)

ಅವಧಾರಣಾರ್ಥಕಾವ್ಯಯ

5.

ರೊಯ್ಯನೆ, ಸುಯ್ಯನೆ ಪದಗಳು ಈ ಅವ್ಯಯಕ್ಕೆ ಉದಾಹರಣೆಯಾಗಿವೆ.

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

6.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವ ಅವ್ಯಯಗಳನ್ನು ಹೀಗೆನ್ನುತ್ತೇವೆ.

a)

ಅವಧಾರಣಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಸಾಮಾನ್ಯಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

7.

​‘ಧಗಧಗ’ ಪದವು ಈ ಅವ್ಯಯಕ್ಕೆ ಸೇರಿದೆ.

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಕ್ರಿಯಾರ್ಥಕಾವ್ಯಯ

8.

ಕ್ರಿಯಾರ್ಥಕಾವ್ಯಯಕ್ಕೆ ಉದಾಹರಣೆಯಾದ ಪದವಿದು.

a)

ಉಂಟು

b)

ಬೇಗನೆ

c)

ಮತ್ತು

d)

ಧಗಧಗ

9.

ಸೊಗಸಾಗಿ’ ಪದವು ಅವ್ಯಯದ ಈ ಗುಂಪಿಗೆ ಸೇರಿದೆ.

a)

ಕ್ರಿಯಾರ್ಥಕಾವ್ಯಯ

b)

ಸಾಮಾನ್ಯಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಅವಧಾರಣಾರ್ಥಕಾವ್ಯಯ

10.

ನೀನೇ’ ಪದವು ಈ ಅವ್ಯಯಕ್ಕೆ ಸೇರಿದೆ.

a)

ಅವಧಾರಣಾರ್ಥಕಾವ್ಯಯ

b)

ಸಾಮಾನ್ಯಾರ್ಥಕಾವ್ಯಯ

c)

ಸಂಬಂಧಾರ್ಥಕಾವ್ಯಯ

d)

ಭಾವಸೂಚಕಾವ್ಯಯ

11.

1. ಅಥವಾ : ಸಂಬಂಧಾರ್ಥಕಾವ್ಯಯ : : ಚಟಚಟ : ?

a)

​ಸಾಮಾನ್ಯಾರ್ಥಕಾವ್ಯಯ

b)

​ಅನುಕರಣಾವ್ಯಯ

c)

​ಭಾವಸೂಚಕಾವ್ಯಯ

d)

​ಕ್ರಿಯಾರ್ಥಕಾವ್ಯಯ

12.

ತರುವಾಯ : ಸಾಮಾನ್ಯಾರ್ಥಕಾವ್ಯಯ : : ಉಂಟು : ?

a)

ಸಂಬಂಧಾರ್ಥಕಾವ್ಯಯ

b)

​ಕ್ರಿಯಾರ್ಥಕಾವ್ಯಯ

c)

​ಅನುಕರಣಾವ್ಯಯ

d)

​ಅವಧಾರಣಾರ್ಥಕಾವ್ಯಯ

13.

. ಸುಮ್ಮನೆ : ಸಾಮಾನ್ಯಾರ್ಥಕಾವ್ಯಯ : : ಸರಸರನೆ : ?

a)

ಸಂಬಂಧಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

​ಅನುಕರಣಾವ್ಯಯ.

d)

ಅವಧಾರಣಾರ್ಥಕಾವ್ಯಯ

14.

ಸಾಕು : ಕ್ರಿಯಾರ್ಥಕಾವ್ಯಯ : : ಅದುವೇ : ?

a)

ಅವಧಾರಣಾರ್ಥಕಾವ್ಯಯ

b)

​ಭಾವಸೂಚಕಾವ್ಯಯ

c)

​ಸಾಮಾನ್ಯಾರ್ಥಕಾವ್ಯಯ

d)

ಅನುಕರಣಾವ್ಯಯ

15.

ಬೇಗನೆ : ಸಾಮಾನ್ಯಾರ್ಥಕಾವ್ಯಯ : : ಫಳಫಳ : ?

a)

ಸಂಬಂಧಾರ್ಥಕಾವ್ಯಯ

b)

ಕ್ರಿಯಾರ್ಥಕಾವ್ಯಯ

c)

​ಅನುಕರಣಾವ್ಯಯ

d)

​ಭಾವಸೂಚಕಾವ್ಯಯ