NEW
Font size
WorksheetsCDG ಕನ್ನಡ KPS ಉತ್ತರ ಹಳ್ಳಿ
Total questions: 20
Worksheet time: 10mins
ಕನ್ನಡ ವರ್ಣಮಾಲೆಯಲ್ಲಿ ದಂತ್ಯಾಕ್ಷರ ವರ್ಗ ಇದು
ಕ ವರ್ಗ
ತ ವರ್ಗ
ಪ ವರ್ಗ
ಚ ವರ್ಗ
ಕನ್ನಡದ ಹ್ರಸ್ವ ಸ್ವರಗಳು
೧೦
೧೧
೦೬
೦೯
"ಮತಾಂಗಾಶ್ರಮ " ಈ ಪದದಲ್ಲಿನ ಸಂಧಿ ಕಾರ್ಯ
ಗುಣ
ಆದೇಶ
ಸವರ್ಣದೀರ್ಘ
ಜಸ್ತ್ವ
"ಚೆಂದಿರುಳು" ಈ ಪದದಲ್ಲಿನ ಸಮಾಸ
ಕರ್ಮ ಧಾರೆಯಸಮಾಸ
ಕ್ರಿಯಾ ಸಮಾಸ
ದ್ವಂದ್ವಸಮಾಸ
ದ್ವಿಗು ಸಮಾಸ
"ಭಾಷ್ಪ" ಪಧ ಅರ್ಥ ಇದು
ಭಾಷೆ
ಬಾಪು
ಕಣ್ಣೀರು
ನಯನ
"ವಿದ್ಯಾರ್ಥಿ " ಪದವು ಅಕ್ಷರಗಣದಲ್ಲಿ
ಮ ಗಣ
ಸ ಗಣ
ತ ಗಣ
ಜ ಗಣ
"ವಧೂಪೇತ" ಈ ಪದ ಬಿಡಿಸಿದಾಗ
ಮಧೂ+ಉಪೇತ
ವಧು+ಉಪೇತ
ವಧು+ಪ್ರೇತ
ವಧೂ+ಉಪ್ರೇತ್ರಾ
"ಉನ್ಮಾದ" ಪದದ ವ್ಯಾಕರಣ ವಿಶೇಷ ಇದು
ಕ್ರಿಯಾಸಮಾಸ
ಗಮಕ ಸಮಾಸ
ಅನುನಾಸಿಕ ಸಂಧಿ
ಜಶ್ತ್ವ ಸಂಧಿ
"ಅಬ್ಬಬ್ಬಾ" ಈ ಪದದ ವ್ಯಾಕರಣ ವಿಶೇಷ
ದ್ವಿರುಕ್ತಿ
ನುಡಿಗಟ್ಟು
ಅವ್ಯಯ
ಪಡೆನುಡಿ
"ಬಟ್ಟಬಯಲು" ಈ ಪದದ ವಿಶೇಷ
ಪಡೆನುಡಿ
ದ್ವಿರುಕ್ತಿ
ಅನುಕರಣ
ಜೋಡಿನುಡಿ
"ಅಥವಾ" ಎಂಬುದರ ವ್ಯಾಕರಣ ವಿಶೇಷವಿದು
ಅನುಕರಣಾವ್ಯಯ
ಸಂಬಂಧಾರ್ಥಕ ಅವ್ಯಯ
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಕರ್ತೃ, ಕರ್ಮ,ಕ್ರಿಯಾ ಪದಗಳಿಂದ ಕೂಡಿದ ಅರ್ಥಪೂರ್ಣ ಜೋಡಣೆಯು
ಪದ
ಅಲಂಕಾರ
ಆಧ್ಯಾಹಾರ
ವಾಕ್ಯ
ಹರ್ಷ,ಅಚ್ಚರಿ,ದು;ಖ,ಕೊಪ,ತಿರಸ್ಕಾರ ಇತ್ಯಾದಿ ಭಾವನೆಗಳನ್ನು ಸೂಚಿಸಲು ಬಳಸುವ ಚಿನ್ಹೆ
ಪ್ರಶ್ನಾರ್ಥಕ
ಉದ್ಧರಣ
ಭಾವಸೂಚಕ
ಅಲ್ಪವಿರಾಮ
ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆದಾಗ ಬಳಸುವ ಚಿನ್ಹೆ
ವಾಕ್ಯ ವೇಷ್ಠನ
ಆವರಣ
ಉದ್ಧರಣ
ವಿವರಣಾತ್ಮಕ
"ನನ್ನಿ" ಪಧ ಅರ್ಥ ಇದು
ನಾನಿ
ಸತ್ಯ
ನಿನ್ನ
ಸುಳ್ಳು
"ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷಬೆರೆತಂತೆ"ಇಲ್ಲಿರುವ ಅಲಂಕಾರ
ದೃಷ್ಟಾಂತ
ಉಪಮಾನ
ರೂಪಕ
ಉತ್ಪ್ರೇಕ್ಷೆ
"ಸೂರ್ಯಚಂದ್ರ" ಇದು
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ದ್ವಂದ್ವ ಸಮಾಸ
ಗಮಕ ಸಮಾಸ
"ರಾಜೀವ ಸಖ" ಈಪಧ ಅರ್ಥ ಇದು
ರಾಜ
ರವಿ
ರಮೇಶ
ರಾಯ
ಪ್ರತಿದಿನ ವಿದ್ಯಾರ್ಥಿಗಳು ತಪ್ಪದೆ ಅಬ್ಯಾಸ ಮಾಡಿರಿ.
ಈವಾಕ್ಯದ ಕ್ರಿಯಾರ್ಥ ಪದ
ಸಂಭಾವನಾರ್ಥಕ
ನಿಷೇಧಾರ್ಥಕ
ವಿದ್ಯರ್ಥಕ
ಭಾವ ಸೂಚಕ
"ಇಂಬುಕೆಯ್ವೆಯಪ್ಪೊಡೆ" ಈ ಪದದ ಹೊಸಗನ್ನಡದ ಅರ್ಥ ಇದು
ಒಪ್ಪಿಕೋ
ಒಪ್ಪಿಸು
ಒಪ್ಪಕೊಳ್ಳುವೆಯಾದರೆ
ಒಪ್ಪಿಕೊಳ್ಳದಿದ್ದರೆ
