NEW
Font size
Worksheetsದೈ.ಶಿ. "GK" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ತೃತೀಯ ಜಗತ್ತಿನ ರಾಷ್ಟ್ರಗಳು ಯಾವುವು?
ಅಭಿವೃದ್ದಿಯಾದ ದೇಶಗಳು
ಅಭಿವೃದ್ದಿಶೀಲ ದೇಶಗಳು
ಬಂಡವಾಳಶಾಹಿ ದೇಶಗಳು
ಈ ಮೂರು ಅಲ್ಲ
ಕಪ್ಪು ಚಿನ್ನ ಎಂದರೆ ಯಾವುದು?
ಸೀಸ್
ಕಲ್ಲಿದ್ದಲು
ಪ್ಲಾಟಿನಂ
ಪೆಟ್ರೋಲಿಯಂ
ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು?
ಬೆಳ್ಳಿ
ಚಿನ್ನ
ತಾಮ್ರ
ಅಲ್ಯೂಮಿನಿಯ0
ಅಂತರರಾಷ್ಟೀಯ ಅಹಿಂಸಾ ದಿನ ಯಾವುದು?
ಜನೇವರಿ 30
ಆಗಸ್ಟ್ 15
ಅಕ್ಟೋಬರ್ 2
d) ಜನೇವರಿ 26
ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರು?
ಪೂರ್ಣಯ್ಯ್
ರಂಗಾ ಚಾರ್ಲು
ಮಾಧವ್ ರಾವ್
ಕೆ. ಶೇಷಾದ್ರಿ ಅಯ್ಯರ್
ಜಿ - 15 ಎಂಬುದು?
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಗುಂಪು
ಅಲಿಫ್ತ್ ರಾಷ್ಟ್ರ ಗಳ ಗುಂಪು
ಅಭಿವೃದ್ಧಿ ಹೊಂದಿದ ರಾಷ್ಟ್ರ ಗಳ ಗುಂಪು
ಯಾವುದು ಅಲ್ಲ
ರಾಜ್ಯ ಸಭೆಗೆ ಅತಿಹೆಚ್ಚು ಸದಸ್ಯರನ್ನು ಹೊಂದಿದ ರಾಜ್ಯ ಯಾವುದು?
ಬಿಹಾರ
ಮಧ್ಯಪ್ರದೇಶ
ಉತ್ತರ ಪ್ರದೇಶ
ರಾಜ್ಯಸ್ಥಾನ್
ಅಂತರರಾಷ್ಟೀಯ ವ್ಯಾಪಾರದ ಕಾವಲುಗಾರ ಯಾರು?
ವಿಶ್ವ ಬ್ಯಾಂಕ್
ಅಂತರರಾಷ್ಟ್ರೀಯ ಹಣಕಾಸು ಆಯೋಗ
ಅಂತರರಾಷ್ಟ್ರೀಯ ಹಣಕಾಸು ಆಯೋಗ
ಅಂತರರಾಷ್ಟ್ರಿಯ ವಾಣಿಜ್ಯ ನಿಧಿ
ನೀರಿನಿಂದ ಬರುವ ಕಾಯಿಲೆ ಯಾವುದು?
ಹೆಪಟಿಟಿಸ್ -ಬಿ
ಕ್ಷೆಯ
ಹೇಪಟೆಟಿಸ್ - ಎ
ಕಾಲರಾ
ಪ್ರಪಂಚದ ಜನಸಂಖ್ಯೆಯ ಎಷ್ಟುಭಾಗದ ಜನರು ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ?
30%
40 %
35%
45%
ಅಶೋಕನ ಧರ್ಮದ ಕೇಂದ್ರಬಿಂದು ಏನು?
ಧಾರ್ಮಿಕ ಸಹಿಷ್ಣುತೆ
ಶಾಂತಿ & ಅಹಿಂಸೆ
ರಾಜನಿಷ್ಠೆ
ಸತ್ಯ & ಶಾಂತಿ
ಅಷ್ಟಾಂಗ ಮಾರ್ಗವನ್ನು ಬೋಧನೆ ಮಾಡಿದವರು ಯಾರು?
ಕೌಟಿಲ್ಯ್
ಮಹಾವೀರ್
ಪಾರ್ಶ್ವ ನಾಥ್
ಬುದ್ದ
ಭಾರತದಲ್ಲಿ ಮೊದಲು ಚಿನ್ನದನಾಣ್ಯವನ್ನು ಹೊರತಂದವರು ಯಾರು ?
ಕುಶಾನರು
ಆರ್ಯರು
ಮೊಘಲರು
ಯಾರು ಅಲ್ಲ
ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮ ಜಾರಿಗೊಂಡದ್ದು ?
15/8/1996
15/8/1995
15/8/1997
15/8/1998
ಆರ್ಥಿಕ ಬೆಳವಣಿಗೆಯು ಪ್ರಮುಖವಾಗಿ ಯಾವುದನ್ನು ಅವಲಂಬಿಸಿದೆ?
ಜನಸಂಖ್ಯಾ ಬೆಳವಣಿಗೆ
ಹೂಡಿಕೆಯ ಮಟ್ಟ
ಬೆಲೆ ಸ್ಥಿರತೆ
ಅನುಭೋಗದ ಮಟ್ಟ
ದೇಹದಲ್ಲಿ ಹೊಲಿಗೆಗಳಿರುವ ಭಾಗ ?
ಮಂಡ್ಡಿ
ಮುಖಾ
ತಲೆ ಬುರುಡೆ
ಬೆನ್ನು ಹುರಿ
ಮುಂಗೈ ಯಲ್ಲಿರುವ ಮೂಳೆ ಗಳ ಸಂಖ್ಯೆ ?
22
33
44
55
ಮನುಷ್ಯನ ಮುಖದಲ್ಲಿ ರುವ ಮೂಳೆ ಗಳ ಸಂಖ್ಯೆ ?
14
18
24
33
ಕೆಂಪು ರಕ್ತ ಕಣದ ಜೀವಿತಾವಧಿ ?
4 ವಾರ
100 ದಿನ
115 ದಿನ
120 ದಿನ
ಸಣ್ಣ ಕರುಳಿನ ಉದ್ದ ?
4 ಅಡಿ
12 ಅಡಿ
8 ಅಡಿ
16 ಅಡಿ
