wayground logo

Free Printable Worksheets

Font size

S
M
L
XL
Worksheets

ಕನ್ನಡ ಕಂಪು ....

Total questions: 15

Worksheet time: 10mins

Name
Class
Date
1.

ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ .

a)

ಉಸೈನ್ ಬೋಲ್ಟ್

b)

ಮೀಕ ಸಿಂಗ್

c)

ಸ್ಟೀವ್ ಹಾರ್ವಿ

d)

ಮ್ಯಾತ್ಯು ವೆಲ್ಸ್

2.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ (a)  

3.

" HUMAN COMPUTER" ಎಂದು ಯಾರನ್ನು ಕರೆಯುತ್ತಾರೆ .

a)

ಶಕುಂತಲಾ ದೇವಿ

b)

ವಿಜಯ್ ದಬ್ಬೆ

c)

ಯಾವುದು ಅಲ್ಲ

4.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ ಎಷ್ಟು ?

a)

3

b)

5

c)

4

d)

10

5.

ಕಣ್ಣು ತೆರೆದು ಸಿನುವುದು ಸಾದ್ಯವೇ ?

a)

ಸಾದ್ಯ

b)

ಸಾದ್ಯವಿಲ್ಲ

6.

ಚಿತ್ರದಲ್ಲಿರುವ ಹಣ್ಣನ್ನು ಗುರುತಿಸಿ .

a)

ಹಲಸಿನ ಹಣ್ಣು

b)

ಮಾವಿನ ಹಣ್ಣು

c)

ಸೇಬು ಹಣ್ಣು

7.

ಜಗತ್ತಿನ ಅತಿ ದೊಡ್ಡ ನದಿ ಯಾವುದು ?

a)

ಗಂಗಾ ನದಿ

b)

ನೈಲ್ ನದಿ

c)

ಮಿಸಿಸಿಪ್ಪಿ

d)

ಕಾವೇರಿ

8.

ವಿದ್ಯುತ್ ಬುರಡೆ(BULB)ಯನ್ನು ಕಂಡು ಹಿಡಿದವರು _________

a)

ಥಾಮಸ್ ಎಡಿಸನ್

b)

ಹೆನ್ರಿ ಫೋರ್ಡ್

c)

ಜೇಮ್ಸ್ ವ್ಯಾಟ್

9.

ಭಾರತ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಎಷ್ಟು ಬಾರಿ ಗೆದ್ದಿದೆ ?

a)

1

b)

2

c)

3

d)

4

10.

ಚಿತ್ರದಲ್ಲಿ ಹುಡುಗ ಯಾವ ಬಣ್ಣದ ಅಂಗಿ (Shirt ) ಧರಿಸಿದ್ದಾನೆ ?

a)

ಹಳದಿ

b)

ಕೆಂಪು

c)

ಕಪ್ಪು

11.

ವಿಶ್ವ ಪರಿಸರ ದಿನವನ್ನು ನಾವು ________ ರಂದು ಆಚರಿಸುತ್ತೇವೆ .

a)

ಜೂನ್ 1

b)

ಜೂನ್ 3

c)

ಜೂನ್ 4

d)

ಜೂನ್ 5

12.

ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ .

a)

ರಾಹುಲ್ ದ್ರಾವಿಡ್

b)

ಸಚಿನ್

c)

ವಿರಾಟ್ ಕೊಹ್ಲಿ

d)

ಎಂ . ಎಸ್ ಧೋನಿ

13.

ಗುಂಪಿಗೆ ಸೇರದ ಪದವನ್ನು ಗುರುತಿಸಿ .

a)

1

b)

2

c)

3

d)

4

14.

"ಅಂ ಮತ್ತು ಅಃ "ಅಕ್ಷರಗಳನ್ನು ಏನೆಂದು ಕರೆಯುತ್ತೇವೆ ?

a)

ವ್ಯಂಜನಗಳು

b)

ಅನುನಾಸಿಕ

c)

ಯೋಗವಾಹಗಳು

d)

ಯಾವುದು ಅಲ್ಲ

15.

ಮರ : tree , ಕಲ್ಲು : ______

a)

STONE

b)

ELEPHANT

c)

CHAIR

d)

CAT