NEW
Font size
Worksheetsದೈ.ಶಿ. "ಗಾಲ್ಫ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ಗಾಲ್ಫ್ ಆಟದ ಉಗಮ ಸ್ಥಳ ಯಾವುದು.
ನ್ಯೂಯಾರ್ಕ್
ಸ್ಕಾಟ್ಲೆಂಡ
ಜರ್ಮನ್
ಪ್ರಾನ್ಸ್
ಗಾಲ್ಪ್ ನ ಇನ್ನೊಂದು ಹೆಸರು ಯಾವುದು.
ಪ್ಯಾಗಾನಿಕಾ
ಪಿಗಲ
ಆನಿಯಾರ
ಗಾರೊಲ್
ಗಾಲ್ಫ್ ಆಟವನ್ನು ಮೊದಲು ಪ್ರಾರಂಭಿಸಿದವರು ಯಾರು.
ಡಚ್ಚರು
ಪ್ರೆಂಚ್
ರೋಮನ್ ರು
ಪೋರ್ಚುಗೀಸ್
ಗಾಲ್ಫ್ ಆಟದ ಚಂಡನ್ನು ಮೊಟ್ಟಮೊದಲಿಗೆ ಯಾವುದರಿಂದ ತಯಾರಿಸಲಾಗಿದೆ.
ರಬ್ಬರ್
ಚರ್ಮ
ಬಟ್ಟೆ
ಹಕ್ಕಿಗಳ ಪುಚ್ಚ
ಗಾಲ್ಫ್ ಚಂಡನ್ನು ತಯಾರಿಸುವ ಹಕ್ಕನ್ನು ಹೊಂದಿರುವ ಏಕೈಕ ಕಂಪನಿ ಯಾವುದು.
ಗುಟ್ರಿಚ್
ನಿವ್ಯಾ
ಆಡಿದಾಸ
ಸ್ಪಾರ್ಟನ್
ಗಾಲ್ಫ್ ಆಟದ ಮೈದಾನದಲ್ಲಿ ಎಷ್ಟು ಗೊಲ್ ರಂದ್ರಗಳಿರುತ್ತವೆ.
18
09
12
01
ಗಾಲ್ಫ್ ಆಟದಲ್ಲಿ ಮಹಿಳೆಯರಿಗಾಗಿ ನೀಡುವ ಕಪ್ ಯಾವುದು.
ಕರ್ಟಿಸ್ ಕಪ್
ರೈಡರ್ ಕಪ್
ವಾಕರ್ ಕಪ್
ದಿನಾರ ಕಪ್
ಗಾಲ್ಫ್ ಆಟದಲ್ಲಿ ಎಷ್ಟು ನಿಯಮಗಳು ಇವೆ.
03
02
04
05
ಗಾಲ್ಫ್ ಕ್ರೀಡೆಗಳಲ್ಲಿ ಮೊದಲಿಗೆ ಬಾಳಸುವ ಸ್ಟಿಕ್ ಗೆ ಎನೇಂದು ಕರೆಯುತ್ತಾರೆ.
ಡ್ರೈವರ್
ಗಾಲಿಪ್
ಸ್ಟಿಕ್ ಆಪ್
ಅಪೀನ್
ಗಾಲ್ಫ್ ಚಂಡಿ ವ್ಯಾಸ ಎಷ್ಟು.
4.27 ಸೆಂಮೀ
9.27 ಸೆಂಮೀ
8.27 ಸೆಂಮೀ
1.27 ಸೆಂಮೀ
ಗಾಲ್ಫ್ ಆಟದಲ್ಲಿ "ವಿಶ್ವದಲ್ಲೇ ಅತ್ಯಧಿಕ ಹಣ ಪಡೆಯುವ ವೃತ್ತಿಪರ ಅಥ್ಲೇಟ್" ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಟೈಗರ್ ವುಡ್ಸ್
ಲಾರಾ
ರಾಬರ್ಟ್
ಕ್ಲಿರೊ
ಟೈಗರ್ ವುಡ್ ಯಾವ ದೇಶದವನು.
ಕೆನಡಾ
ಅಮೆರಿಕಾ
ದ.ಆಪ್ರೀಕಾ
ಇಜೀಪ್ತ
1898ರಲ್ಲಿ ರಬ್ಬರ್ ಚೆಂಡಿನ ಬಳಕೆ ತಂದವರು ಯಾರು.
ಕಾಬರ್ನ್ ಹ್ಯಾಸ್ಕೆಲ್
ಸಿಮಾಲೇನ
ಬಪಾರವಿನ
ಸ್ಟಿಕ್ ದಮ್
ಗಾಲ್ಫ್ ಆಟಗಾರನ ಬತ್ತಳಿಕೆಯಲ್ಲಿ ಎಷ್ಟು ಸ್ಟಿಕ್ ಇರುತ್ತವೆ.
10
15
09
14
ಗಾಲ್ಫ್ ಆಟವನ್ನು ಏಕಕಾಲದಲ್ಲಿ ಎಷ್ಟು ಜನ ಆಡಬಹುದು.
05
04
06
07
ಗಾಲ್ಫ್ ಚಂಡಿನ ಸೆಕೆಂಡಿಗೆ ಎಷ್ಟು ಓಡುತ್ತದೆ.
250 feet
200 feet
100 feet
20 feet
ಗಾಲ್ಫ್ ಕ್ರೀಡೆಯಲ್ಲಿ ಭಾರತ ಎಷ್ಟನೆ ಸ್ಥಾನದಲ್ಲಿದೆ.
270
250
200
100
ಗಾಲ್ಫ್ ಕ್ರೀಡೆಯನ್ನು ಅಭ್ಯಾಸ ಮಾಡುವ ಮ್ಯಾಟಿನ ಹೆಸರೆನು.
ಪುಟಿಂಗ ಗ್ರೀನ್
ಪ್ಲೋಕ ಗ್ರೀನ್
ಫಪ್ಪಿಂಗ ಗ್ರೀನ್
ಗ್ರಿಫಿನ್ ಗ್ರೀನ್
ಗಾಲ್ಫ್ ಆಟದ ಮೈದಾನ ಉದ್ದ ಎಷ್ಟು.
5400 ಮೀ
5000 ಮೀ
3000ಮೀ
1500ಮೀ
ಗಾಲ್ಫ್ ಚಂಡನ್ನು ಇತ್ತಿಚೀನ ದಿನಗಳಲ್ಲಿ ಯಾವುದರಿಂದ ತಯಾರಿಸಲಾಗುತ್ತದೆ .
ದಾರ/ರಬ್ಬರ್
ಲೇದರ್
ಚರ್ಮ
ವುಡ್ಸ್
