wayground logo

Free Printable Worksheets

Font size

S
M
L
XL
Worksheets

ಸುತ್ತು-1 ಗದ್ಯ, ಪದ್ಯ, ಪಠ್ಯ ಪೋಷಕ ಅಧ್ಯಯನ.

Total questions: 20

Worksheet time: 10mins

Name
Class
Date
1.

ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು?

a)

ಎರಡು ಬಾರಿ

b)

ನಾಲ್ಕು ಬಾರಿ

c)

ಒಂದು ಬಾರಿ

d)

ಮೂರು ಬಾರಿ

2.

ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ?

a)

ಗಂಡನ ಸಾವು

b)

ಮೊಮ್ಮಗುವಿನ ಸಾವು

c)

ಮಗನ ಸಾವು

d)

ಮಗಳ ಸಾವು

3.

'ಆವುದೀ ಮರಳು? ನಮ್ಮೆಡೆಗೆ ಬರುತಿಹುದು'-ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ಶಬರಿ - ಲಕ್ಷ್ಮಣನಿಗೆ

b)

ಲಕ್ಷ್ಮಣ - ರಾಮನಿಗೆ

c)

ರಾಮ - ಶಬರಿಗೆ

d)

ರಾಮ - ಲಕ್ಷ್ಮಣನಿಗೆ

4.

ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ..

a)

ಭಗವದ್ಗೀತೆ

b)

ಆದಿಪುರಾಣ

c)

ರಾಮಾಯಣ

d)

ಮಹಾಭಾರತ

5.

ಕಣ್ಣಲ್ಲಿ ಏನನ್ನು ಬಿತ್ತಬೇಕು?

a)

ಬೆಳಕನ್ನು

b)

ನನಸನ್ನು

c)

ಹುರುಪನ್ನು

d)

ಕನಸನ್ನು

6.

ಹಡಗು ಯಾವುದಕ್ಕೆ ಹೊಯ್ದಾಡುತ್ತಿದೆ.?

a)

ಬಿರುಗಾಳಿಗೆ

b)

ಚಳಿಗೆ

c)

ಮಳೆಗೆ

d)

ಬಿಸಿಲಿಗೆ

7.

ಯಾವ ಹೊಸ ಎಚ್ಚರದಲ್ಲಿ ಬದುಕಬೇಕು?

a)

ನದಿಗಳೆಲ್ಲವೂ ಪಥಗಳು ಎನ್ನುವ

b)

ಹಣತೆಗಳೆಲ್ಲವೂ ಮತಗಳು ಎನ್ನುವ

c)

ಮತಗಳೆಲ್ಲವೂ ಪಥಗಳು ಎನ್ನುವ

d)

ಹಾಡುಗಳೆಲ್ಲವೂ ಮತಗಳು ಎನ್ನುವ

8.

ಕಾಲಪಕ್ಷಿ ಯಾವ ಮೇರೆಯ ಮೀರಿ ಹಾರುತ್ತಿದೆ. ?

a)

ತಿಂಗಳನೂರಿನ

b)

ಮಂಗಳಲೋಕದ

c)

ಬೆಳ್ಳಿಯ ಹಳ್ಳಿಯ

d)

ಬ್ರಹ್ಮಾಂಡಗಳ

9.

ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ - - - - - ಹಾಗುತ್ತದೆ..

a)

ಭೂಗೋಳಶಾಸ್ತ್ರ

b)

ರಾಜ್ಯಶಾಸ್ತ್ರ

c)

ಇತಿಹಾಸ

d)

ಅರ್ಥಶಾಸ್ತ್ರ

10.

ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ?

a)

ಗಂಡನ ಸಾವು

b)

ಮೊಮ್ಮಗುವಿನ ಸಾವು

c)

ಮಗನ ಸಾವು

d)

ಮಗಳ ಸಾವು

11.

ಯಾವ ವಿಷಯವನ್ನು ತಿಳಿದು ಸಾಹೇಬ ಸಿಟ್ಟಿನಲ್ಲಿ ಕೈಗಳನ್ನು ಕಿವಿಚಿಕೊಂಡನು..

a)

ಆಯುಧಗಳನ್ನು ಬಚ್ಚಿಟ್ಟಿದ್ದು

b)

ಸಿಪಾಯಿ ನೆಲಕ್ಕೆ ಬಿದ್ದ ದುಃಖದ ಸುದ್ದಿ

c)

ಆಯುಧಗಳ ವಿಚಾರ ಒಪ್ಪಿಸಿದ್ದು

d)

ಹುಕುಂನ ವಿಚಾರ

12.

ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗು ಬಡಿದವನು..

a)

ಹೆಬಲಕ್ ಸಾಹೇಬ್

b)

ಕಾರಸಾಹೇಬ

c)

ಚಟೆಕಾರ

d)

ಕಾರಕೂನ

13.

ಸ್ವಾಮಿ ವಿವೇಕಾನಂದರು ಯಾವುದನ್ನು ಜೀವ ವಿರೋಧ ಎಂದು ಭಾವಿಸಿದ್ದರು?

a)

ವೇದಾಂತದ ಹಸಿವು

b)

ಕೋಮುವಾದ ಮತ್ತು ಶೂನ್ಯವಾದ

c)

ಧಾರ್ಮಿಕ ಮೂಲಭೂತವಾದ

d)

ಏಕ ಸಂಸ್ಕೃತಿ ಮತ್ತು ಏಕಧರ್ಮ

14.

ಯಾವ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ..?

a)

ಅರಾಜಕತೆಯ ಆಶಯ

b)

ಅಸಮಾನತೆಯ ಆಶಯ

c)

ಸಮಾನತೆಯ ಆಶಯ

d)

ಸಂಘಟನೆಯ ಆಶಯ

15.

ಒಡೆಯನ ಮನೆಯ ಮುಂದೆ ಥಳಥಳಿಸುತ್ತ ಇರುವುದು...

a)

ಬಾಲರವಿ

b)

ರಂಗೋಲಿ

c)

ನಕ್ಷತ್ರಗಳು

d)

ಪಾತ್ರೆಗಳು

16.

ಯಾವ ಹೂಗಳು ಮುಗುಳುನಗೆ ಬೀರಿವೆ..?

a)

ಬೇವಿನ ಹೂವುಗಳು

b)

ಸಂಪಿಗೆ ಹೂಗಳು

c)

ಮಾವಿನ ಹೂವುಗಳು

d)

ಮಲ್ಲಿಗೆ ಹೂಗಳು

17.

ಯಾವುದಕ್ಕೆ ಕಡಲುಕ್ಕಿ ಹರಿಯುವ ಸಂಭ್ರಮ ಉಂಟಾಗಿದೆ..?

a)

ಬೆಳಗೆ

b)

ಕಡಲಿಗೆ

c)

ಮುಗಿಲಿಗೆ

d)

ಇಳೆಗೆ

18.

ಯಾರ ಬದುಕು ಇಂದಿಗೂ ಹಸನಾಗಿ ಇಲ್ಲ..?

a)

ಮುದುಕರು, ವಯಸ್ಕರರು

b)

ಕಾರ್ಮಿಕರು, ಮಾಲೀಕರು

c)

ಬಡವರು, ಶ್ರಮಿಕರು

d)

ಮಹಿಳೆಯರು, ಮಕ್ಕಳು

19.

ಸರಿಯಾದ ಹೊಂದಾಣಿಕೆ ಇರುವ ಉತ್ತರಗಳು...

a)

ಎಲ್ಲವೂ ಸರಿಯಾಗಿವೆ

b)

ಮನದುಂಬಿ ಹಾಡುವ - ಕೋಗಿಲೆಗಳು

c)

ರೆಕ್ಕೆ ಬಿಚ್ಚಿ ಹಾರುವ - ಹಕ್ಕಿಗಳು

d)

ಮನದುಂಬಿ ನಿಂತ - ಮಾವಿನ ಮರಗಳು

20.

ಕವಿ ಜಿಎಸ್ ಶಿವರುದ್ರಪ್ಪನವರು ಯಾವುದನ್ನು ಬಿತ್ತೋಣ ಎಂದಿದ್ದಾರೆ..?

a)

ಉತ್ತಮ ಬೀಜಗಳನ್ನು

b)

ಭತ್ತವನ್ನು

c)

ನಾಳಿನ ಕನಸನ್ನು

d)

ಒಳ್ಳೆಯ ಗುಣವನ್ನು