NEW
Font size
Worksheetsದೈ.ಶಿ. "ವಾಟರ್ ಪೋಲ್ ಕ್ರೀಡೆ" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್
Total questions: 15
Worksheet time: 8mins
ವಾಟರ್ ಪೋಲ್ ಕ್ರೀಡೆಗೆ ನಿಗದಿಪಡಿಸಿದ ಸಮಯ.
2+2+2+2=8(2 ನಿ.4 ಅವಧಿಗಳು)
3+3+3+3=12(3ನಿ.4 ಅವಧಿಗಳು)
4+4+4+4=16(4ನಿ.4 ಅವಧಿಗಳು)
5+5+5+5=20(5ನಿ.4 ಅವಧಿಗಳು)
ವಾಟರ್ ಪೋಲ್ ತಂಡದ ಆಟಗಾರರ ಸಂಖ್ಯೆ.
7+4=11
7+3=10
6+6=12
9+6=15
ವಾಟರ್ ಪೋಲ್ ಚೆಂಡಿನ ತೂಕ.
400 ರಿಂದ 450 ಗ್ರಾಂ
400 ರಿಂದ 500 ಗ್ರಾಂ
500 ರಿಂದ 550 ಗ್ರಾಂ
500 ರಿಂದ 600 ಗ್ರಾಂ
ವಾಟರ್ ಪೋಲ್ ಚೆಂಡಿನ ವ್ಯಾಸ.
50 ರಿಂದ 55 ಸೆಂ.ಮೀ
65 ರಿಂದ 70 ಸೆಂ.ಮೀ
68 ರಿಂದ 71 ಸೆಂ.ಮೀ
70 ರಿಂದ 75 ಸೆಂ.ಮೀ
ವಾಟರ್ ಪೋಲ್ ಆಟದಲ್ಲಿ ಗೋಲ್ ಕೀಪರ್ ಧರಿಸಿರುವ ಟೋಪಿಯ ಬಣ್ಣ .
ಬಿಳಿಯ ಟೋಪಿ
ಹಳದಿ ಟೋಪಿ
ಕಪ್ಪು ಟೋಪಿ
ಕೆಂಪು ಟೋಪಿ
ವಾಟರ್ ಪೋಲ್ ಆಟದಲ್ಲಿ ಗೋಲ್ ಕಂಬದಿಂದ ಎಷ್ಟು ಮೀಟರ್ ಹತ್ತಿರಕ್ಕೆಹೋಗಬಾರದು.
1 ಮೀಟರ್
2 ಮೀಟರ್
3 ಮೀಟರ್
4 ಮೀಟರ್
ವಾಟರ್ ಪೋಲೊ ಆಟವನ್ನು ಒಲಿಂಪಿಕ್ಸ್ನಲ್ಲಿ ಯಾವ ವರ್ಷ ಸೇರಿಸಲಾಯಿತು.
1910 ರಲ್ಲಿ
1901 ರಲ್ಲಿ
1900 ರಲ್ಲಿ
1905 ರಲ್ಲಿ
ವಾಟರ್ ಪೋಲ್ ನಲ್ಲಿ ಗೋಲ್ ತೀರ್ಪುಗಾರರ ಸಂಖ್ಯೆ.
ಒಬ್ಬರು
ಇಬ್ಬರು
ಮೂವರು
ನಾಲ್ವರು
ವಾಟರ್ ಪೋಲ್ ಆಟವನ್ನು ಯಾವುದರಲ್ಲಿ ಆಡುತ್ತಾರೆ.
ನೆಲದಲ್ಲಿ
ಮರಳು
ನೀರಿನಲ್ಲಿ
ಆಕಾಶದಲ್ಲಿ
ವಾಟರ್ ಪೋಲೊ ಆಟದ ಪ್ರತಿ ಸೆಟ್ಟಿನ ನಡುವೆ ಎಷ್ಟು ನಿಮಿಷ ವಿಶ್ರಾಂತಿ ಇರಬೇಕು .
01 ನಿಮಿಷ
02 ನಿಮಿಷ
03 ನಿಮಿಷ
04 ನಿಮಿಷ
ವಾಟರ್ ಪೋಲೊ ಈಜು ಸ್ಪರ್ಧೆಯಲ್ಲಿ ಪ್ರತಿ ಓಣಿಗೆ ಎಷ್ಟು ಜನ ವೇಳಾಧಿಕಾರಿ ಇರುತ್ತಾರೆ.
ಒಬ್ಬರು
ಇಬ್ಬರು
ಮೂವರು
ನಾಲ್ವರು
ವಾಟರ್ ಪೋಲ್ ಆಟದಲ್ಲಿ ಬಾಲ್ ಅನ್ನು ಎಷ್ಟು ಕೈಗಳಿಂದ ಎಸೆಯುವ ಹಾಗಿಲ್ಲ.
ಒಂದು ಕೈಯಿಂದ
ಎರಡು ಕೈಯಿಂದ
A ಮತ್ತು B ಎರಡು
A ಮತ್ತು B ಎರಡು
ವಾಟರ್ ಪೋಲೋ ಆಟದಲ್ಲಿ ಬಾಲ್ ಅನ್ನು ಗೋಲ್ ಗೆ ಎಸೆಯುವಾಗ ಎದು ಆಟಗಾರರಿಗೆ ಈ ಕೆಳಗಿನ ಯಾವ ತೊಂದರೆ ಮಾಡಬಾರದು.
ಒದೆಯುವುದು
ಜಗ್ಗುವುದು
ತಳ್ಳುವುದು
ಮೇಲಿನ ಎಲ್ಲವೂ
ವಾಟರ್ ಪೋಲೋ ಆಟವು 19 ನೇ ಶತಮಾನದ ಉತ್ತರಾರ್ಧದಲ್ಲಿ "ವಾಟರ್ ರಗ್ಬಿ" ಯಾಗಿ ಮೊದಲ ಭಾರಿಗೆ ಯಾವ ದೇಶದಲ್ಲಿ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿದೆ.
ಇಂಗ್ಲೆಂಡ್
ಜಪಾನ್
ಸ್ಕಾಟ್ಲೆಂಡ್
ನೆದರ್ಲೆಂಡ್ಸ್
ವಾಟರ್ ಪೋಲೋ ಆಟವನ್ನು ಅಭಿವೃದ್ಧಿಪಡಿಸಿದವರು ಯಾರು.
ವಿಲಿಯಂ ಬೆಂಟಿಕ್
ವಿಲಿಯಂ ವಿಲ್ಸನ್
ಕೆ.ಎಮ್ ವಿಲಿಯಮ್ಸ್
ವಿಜಯ ವಿಲಿಯಮ್
