NEW
Font size
Worksheetsಕ.ರಾ.ದೈ.ಶಿಕ್ಷಣ."ಜಿಗಿತಗಳು" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ
Total questions: 20
Worksheet time: 10mins
ಜಿಗಿತಗಳಲ್ಲಿ ಎಷ್ಟು ವಿಧಗಳು.
04
06
03
05
1958ರಲ್ಲಿ ಎತ್ತರ ಜಿಗಿತದ ಇತಿಹಾಸ ಯಾವ ಕಾಲ ಎನ್ನುವರು.
ಬೆಳ್ಳಿ
ಲೋಹ
ತಾಮ್ರ
ಸುವರ್ಣ
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಎಷ್ಟು ಕೌಶಲ್ಯಗಳಿವೆ.
04
02
05
03
ಕೋಲು ನೆಗೆತ ಮೊಟ್ಟಮೊದಲ ಯಾವ ರಾಷ್ಟ್ರದಲ್ಲಿ ಕಂಡುಬಂದಿದೆ.
ಜರ್ಮನಿ
ಹಾಲೆಂಡ್
ಈಜಿಪ್ತ್
ಯು ಎಸ್ ಎ
ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಯಾರು?
ಸುರೇಶ್ ಬಾಬು
ತೇಜಸ್ವಿನಿ ಶಂಕರ್
ವಿಕಾಸ ಗೌಡ
ಮಯೂಕ ಜಾನಿ
ಎತ್ತರ ಜಿಗಿತದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಕ್ರೀಡಾಪಟು ಯಾರು?
ಮಮತಾ ಪೂಜಾರಿ
ಪಿ ಟಿ ಉಷಾ
ಜೂಲನ ಗೋಸ್ವಾಮಿ
ಸಹನಾ ಕುಮಾರಿ
ಜೋನಾಥನ್ ಎಡ್ವರ್ಡ ಯಾವ ವಿಶ್ವ ವಿದ್ಯಾಲಯಡಾಕ್ಟರೇಟ್ ನೀಡಿದೆ.
ಯು ಕೆ ಯ ಅಲಿಸ್ಟರ
ನಳಂದ
ಹಂಪಿ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ
ಪ್ರಥಮ ಒಲಂಪಿಕ್ ಪುರುಷರ ತ್ರಿವಿಧ ಜಿಗಿತ ಎಷ್ಟರಲ್ಲಿ ನಡೆಯಿತು.
1996
1992
1990
1997
ಪ್ರಪ್ರಥಮ ಆಧುನಿಕ ಒಲಂಪಿಕ್ ಕ್ರೀಡೆಗಳು ಪುರುಷರ ಉದ್ದ ಜಿಗಿತ ಎಷ್ಟರಲ್ಲಿ ನಡೆಯಿತು.
1892
1896
1889
1891
ಟೇಕ ಆಫ್ ಬೋರ್ಡ್ ನ ಅಗಲ --------- ಇರುತ್ತದೆ.
18 ಸೆಂಟಿಮೀಟರ್
20 ಸೆಂಟಿಮೀಟರ್
16 ಸೆಂಟಿಮೀಟರ್
14 ಸೆಂಟಿಮೀಟರ್
ಉದ್ದ ಜಿಗಿತದ ಕ್ರೀಡಾಪಟುಗಳಿಗೆ ಎಷ್ಟು ಪ್ರಯತ್ನಗಳನ್ನು ಕೊಡಲಾಗುವುದು.
03
06
01
04
ಉದ್ದ ಜಿಗಿತದ ಗುಂಡಿ ಅಗಲ ---------- ಇರುತ್ತದೆ.
2.703
2.603
2.723
2.753
ಅಂಜು ಬಾಬಿ ಜಾರ್ಜ್ ರವರ ರಾಷ್ಟ್ರೀಯ ದಾಖಲೆ ದೂರ ----------
6.85 ಮೀಟರ್
6.82 ಮೀಟರ್
6.83 ಮೀಟರ್
6.70 ಮೀಟರ್
ಪುರುಷರ ವಿಭಾಗದಲ್ಲಿ ಉದ್ದ ಜಿಗಿತದ ರಾಜ್ಯಮಟ್ಟದ ಕ್ರೀಡಾಪಟು ಯಾರು?
ವಿಕಾಸ ಗೌಡ
ಅಂಕಿತ ಶರ್ಮ
ಸಿ ಕುಂಜ ಮನ್
ಜಿ ಜಿ ಪ್ರಮೀಳಾ
ಸುರೇಶ್ ಬಾಬು ಅವರಿಗೆ ಭಾರತ ಸರ್ಕಾರವು ಯಾವ ಪ್ರಶಸ್ತಿ ನೀಡಿತು.
ಅರ್ಜುನ
ಪಂಪ
ದ್ರೋಣಾಚಾರ್ಯ
ಪದ್ಮಶ್ರೀ
ತ್ರಿವಿಧ ಜಿಗಿತದ ಹಲಗೆಯ ಮೇಲೆ ಯಾವ ಬಣ್ಣವನ್ನು ಹಚ್ಚಿರುತ್ತಾರೆ.
ಕೆಂಪು
ಹಸಿರು
ಹಳದಿ
ಬಿಳಿ
ಜಿಗಿಯುವಾಗ ಟೇಕ್ ಆಫ್ -------- ಯನ್ನು ತುಳಿಯಬಾರದು.
ಸಾಮಗ್ರಿ
ಸುಣ್ಣ
ಗೆರೆ
ಅಂಕಣ
ತ್ರಿವಿಧ ಜಿಗಿತದಲ್ಲಿ ಹಾಪ ಎಂದರೆ ------------
ನಿಲ್ಲುವುದು
ಓಡುವದು
ಹಾರುವುದು
ನೆಗದು
ತ್ರಿವಿಧ ಜಿಗಿತದ ಗುಂಡಿಯ ಉದ್ದ ---------- ಮೀ ಇರುತ್ತದೆ.
09 - 12
09 - 10
09 - 11
09 - 13
ಮಯೂಕ ಜಾನಿ --------- ರಾಜ್ಯದವರು.
ಕರ್ನಾಟಕ
ಕೇರಳ
ಹಿಮಾಚಲ ಪ್ರದೇಶ
ಆಂಧ್ರಪ್ರದೇಶ
