NEW
Font size
Worksheetsದೈಹಿಕ ಶಿಕ್ಷಣ 04 (ಮಲ್ಲಿಕಾರ್ಜುನ ಟಂಕಸಾಲೆ ಬೀದರ)
Total questions: 20
Worksheet time: 7mins
ಮಹಾಭಾರತದಲ್ಲಿ ಈ ಕೆಳಗಿನ ಯಾವ ಆಟದ ಬಗ್ಗೆ ಉಲ್ಲೇಖವಿದೆ
ಕಬ್ಬಡಿ
ಹಾಕಿ
ಚೆಸ್
ಖೋ-ಖೋ
ಸಿನಿಯರ್ ಖೋ-ಖೋ ಆಟದಲ್ಲಿ ಕೊನೆಯ ಬಾಕ್ಸ್ ನಿಂದ ಪೋಲ್ ಗೆ ಇರುವ ಅಂತರ
2.15ಮೀ
2.30ಮೀ
2.45ಮೀ
2.55ಮೀ
ಜೂನಿಯರ್ ಖೋ-ಖೋ ಅಂಕಣದಲ್ಲಿ ನಾಲ್ಕನೇ ಬಾಕ್ಸ್ ದಿಂದ ಐದನೇ ಬಾಕ್ಸ್ ಗೆ ಇರುವ ಅಂತರ.
1..50ಮೀ
1.90ಮೀ
2.10ಮೀ
2.30ಮೀ
ಖೋ-ಖೋ ಆಟವು ಯಾವ ರಾಜ್ಯದಲ್ಲಿ ಹುಟ್ಟಿಕೊಂಡಿದೆ
ಮಹಾರಾಷ್ಟ್ರ
ಪಂಜಾಬ್
ತೇಲಂಗಣ
ಗುಜರಾತ್
ಖೋ-ಖೋ ಎನ್ನುವ ಪದವು ಈ ಭಾಷೆಯಿಂದ ಹುಟ್ಟಿಕೊಂಡಿದೆ.
ಗ್ರೀಕ್
ಪ್ರೆಂಚ್
ಸಂಸ್ಕೃತ
ಹಿಂದಿ
ಖೋ-ಖೋ ಸ್ಪರ್ಧೆಯಲ್ಲಿ ಒಂದು ಪಂದ್ಯವು ಎಷ್ಟು ಇನಿಂಗ್ಸ್ ನಿಂದ ಕೂಡಿರುತ್ತದೆ
2
3
4
6
ಖೋ-ಖೋ ಆಟದಲ್ಲಿ ಬದಲಿ ಆಟಗಾರರ ಸಂಖ್ಯೆ
2
3
4
5
ಖೋ-ಖೋ ಆಟದ ಮೊದಲ ರಾಷ್ಟ್ರೀಯ ಸ್ಪರ್ಧೆ ಸಂಘಟಿಸಿದ್ದು ಎಲ್ಲಿ
ಗುಜರಾತ
ವಿಜಯವಾಡ
ಅಲಹಬಾದ
ಗ್ವಾಲಿಯರ್
ಜಾನಕಿ ಪ್ರಶಸ್ತಿಯು ಯಾವ ಕ್ರೀಡೆಯಲ್ಲಿ ನೀಡುತ್ತಾರೆ
ಕಬ್ಬಡಿ
ಹಾಕಿ
ಖೋ-ಖೋ
ಬಾಕ್ಸಿಂಗ್
ಖೋ-ಖೋ ಆಟದ ಅಂಕಣವು ಯಾವ ಆಕಾರದಲ್ಲಿರುತ್ತದೆ
ಆಯತ
ಚೌಕ್
ವೃತ್ತ
ತ್ರೀಕೋನ
ಖೋ-ಖೋ ಆಟದ ನಿಯಮಗಳನ್ನು ಮೊದಲು ರೂಪಿಸಿರುವ ಸಂಸ್ಥೆ.
ಡೆಕನ್ ಜಮಖಾನ
KKFI
KKSAF
ಖೋ-ಖೋ ಆಟದ ಮೊದಲ 3ಜನ ಔಟ ಆದನಂತರ ಮುಂದಿನ 3 ಜನರು ಪ್ರವೇಶ ಮಾಡಲು ತೆಗೆದುಕೊಳ್ಳಬಹುದಾದ ಸಮಯ
1ನಿಮಿಷದ ಒಳಗೆ
2ನಿಮಿಷದ ಒಳಗೆ
1ಖೋ ನೀಡುವುದರ ಒಳಗೆ
2ಖೋ ನೀಡುವುದರ ಒಳಗೆ
ಖೋ-ಖೋ ಆಟದಲ್ಲಿ ಬಳಸುವ ಕಾರ್ಡುಗಳ ಬಣ್ಣ
ಕೆಂಪು, ಹಳದಿ, ಹಸಿರು
ಕೆಂಪು, ಹಳದಿ, ಬಿಳಿ
ಕೆಂಪು, ಹಳದಿ
ಕೆಂಪು, ಬಿಳಿ
ಬಾಲಕರ ಖೋ-ಖೋ ಅಂಕಣದ ಅಳತೆ
27 x 14 ಮೀ
27 x 16 ಮೀ
23 x 16 ಮೀ
23 x 14 ಮೀ
ಕಿರಿಯ ಬಾಲಕಿಯರ ಖೋ-ಖೋ ಅಂಕಣದ ಅಳತೆ
23 x 14 ಮೀ
23 x 16 ಮೀ
27 x 14 ಮೀ
27 x 15 ಮೀ
ಖೋ-ಖೋ ಆಟದಲ್ಲಿ ಬಳಸುವ ಕಂಬದ ಕನಿಷ್ಠ ಎತ್ತರ.
1.20ಮೀ
1.22ಮೀ
1.24ಮೀ
1.25ಮೀ
ಖೋ-ಖೋ ಆಟದಲ್ಲಿ ಇರುವ ಅಧಿಕಾರಿಗಳ ಸಂಖ್ಯೆ
4
5
6
8
ಜೂನಿಯರ್ ಖೋ-ಖೋ ಆಟದಲ್ಲಿ ಕಂಬದಿಂದ ಕಂಬಕ್ಕೆ ಇರುವ ಅಂತರ.
20ಮೀ
22ಮೀ
24ಮೀ
25ಮೀ
ಖೋ-ಖೋ ಆಟದಲ್ಲಿ "Free zone" ನ ಅಳತೆ
2.75ಮೀ
2.55ಮೀ
1.75ಮೀ
1.50ಮೀ
ಸಿನಿಯರ್ ಖೋ-ಖೋ ಆಟದ ಒಂದು ಪಂಧ್ಯದ ಅವಧಿ
9 ನಿಮಿಷ
7 ನಿಮಿಷ
48 ನಿಮಿಷ
42 ನಿಮಿಷ
