wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ. "ಶರೀರ ಶಿಕ್ಷಣದ ಪರೀಕ್ಷೆಗಳು" ರಸಪ್ರಶ್ನೆ ಸ್ಪರ್ಧೆ.

Total questions: 20

Worksheet time: 10mins

Name
Class
Date
1.

ವ್ಯಕ್ತಿಯ ಶಕ್ತಿಯನ್ನು ಅಳೆಯಲು ಯಾವ ಪರೀಕ್ಷೆಯನ್ನು ಏರ್ಪಡಿಸುತ್ತಾರೆ.

a)

ಶಟಲ್ ರನ್

b)

50 ಮೀಟರ್ ಓಟ

c)

ಕುಳಿತು ಕೈಚಾಚುವುದು

d)

ಫುಲ್ ಆಫ್ ಪರೀಕ್ಷೆ

2.

ವೇಗವನ್ನು ಕಂಡುಕೊಳ್ಳಲು ಯಾವ ಪರೀಕ್ಷೆ ಏರ್ಪಡಿಸುತ್ತಾರೆ?

a)

50 ಮೀಟರ್ ಓಟ

b)

ಕಾಲು ಚಾಚುವುದು

c)

100 ಮೀಟರ್ ಓಟ

d)

80 ಮೀಟರ್ ಓಟ

3.

ಮೈಮಣಿತವನ್ನು ಕಂಡುಕೊಳ್ಳಲು ಯಾವ ಪರೀಕ್ಷೆ ಏರ್ಪಡಿಸುತ್ತಾರೆ?

a)

ಶಟಲ್ ರನ್

b)

ಕುಳಿತು ಕೈಚಾಚುವುದು

c)

ಉದ್ದ ಜಿಗಿತ

d)

ಯಾವುದು ಅಲ್ಲ

4.

12 ನಿಮಿಷದ ಓಟ ಮತ್ತು ನಡಿಗೆ ಪರೀಕ್ಷೆಯನ್ನು ಯಾವ ಗುಣವನ್ನು ಕಂಡುಕೊಳ್ಳಲು ಏರ್ಪಡಿಸಲಾಗುತ್ತದೆ.

a)

ಶಕ್ತಿ

b)

ಕಷ್ಟ ಸಹಿಷ್ಣತೆ

c)

ವೇಗ

d)

ಮೈಮಣಿತ

5.

ಕುಳಿತು ಕೈಚಾಚುವ ಪರೀಕ್ಷೆಯನ್ನು ಯಾವ ಗುಣವನ್ನು ಕಂಡುಕೊಳ್ಳಲು ಏರ್ಪಡಿಸಲಾಗುತ್ತದೆ?

a)

ಶಟಲ್ ರನ್

b)

ವೇಗ

c)

ಮೈಮಣಿತ

d)

ಶಕ್ತಿ

6.

50 ಮೀಟರ್ ಓಟದ ಪರೀಕ್ಷೆಯನ್ನು ಯಾವ ಗುಣವನ್ನು ಕಂಡುಕೊಳ್ಳಲು ಏರ್ಪಡಿಸಲಾಗುತ್ತದೆ?

a)

ಸಂಯೋಜನೆ

b)

ಕಷ್ಟ ಸಹಿಷ್ಣುತೆ

c)

ವೇಗ

d)

ಯಾವುದು ಅಲ್ಲ

7.

ನಿಂತು ಉದ್ದ ಜಿಗಿತದ ಪರೀಕ್ಷೆಯನ್ನು ಯಾವ ಗುಣವನ್ನು ಕಂಡುಕೊಳ್ಳಲು ಏರ್ಪಡಿಸಲಾಗುತ್ತದೆ?

a)

ವೇಗ

b)

ಮೈಮಣಿತ

c)

ಶಕ್ತಿ

d)

ಯಾವುದು

8.

ಮಿಲ್ಲರ್ ವಾಲ್ ವಾಲಿ ಪರೀಕ್ಷೆ ಯಾವ ಕ್ರೀಡೆಗೆ ಸಂಬಂಧಿಸಿದೆ?

a)

ವಾಲಿಬಾಲ್

b)

ಬ್ಯಾಡ್ಮಿಂಟನ್

c)

ಹಾಕಿ

d)

ಬಾಸ್ಕೆಟ್ ಬಾಲ್

9.

ಜಾನಸನ್ ಪರಿಚಯವ ಕ್ರೀಡೆಗೆ ಸಂಬಂಧಿಸಿದೆ.

a)

ಬ್ಯಾಡ್ಮಿಂಟನ್

b)

ಕ್ರಿಕೆಟ್

c)

ಹ್ಯಾಂಡ್ ಬಾಲ್

d)

ಬಾಸ್ಕೆಟ್ ಬಾಲ್

10.

ಮ್ಯಾಕ್ ಡೊನಾಲ್ಡ್ ವಾಲಿಯಿಂಗ ಪರೀಕ್ಷೆ ಯಾವ ಕ್ರೀಡೆಗೆ ಸಂಬಂಧಿಸಿದೆ.

a)

ಪುಟ್ ಬಾಲ್

b)

ಕುಸ್ತಿ

c)

ಕರಾಟೆ

d)

ಕಬಡ್ಡಿ

11.

ಮೊಟ್ಟ ಹಾಗೂ ಲೊಕ ಹಾರ್ಟ್ ಪರೀಕ್ಷೆ ಯಾವ ಕ್ರೀಡೆಗೆ ಸಂಬಂಧಿಸಿದೆ.

a)

ಟೆನಿಸ್

b)

ವಾಲಿಬಾಲ್

c)

ಟೇಬಲ್ ಟೆನ್ನಿಸ್

d)

ಯಾವುದು ಅಲ್ಲ

12.

ಭಾರತ ದೇಶದಲ್ಲಿ ಶಾಲಾ ಮಕ್ಕಳ ದೈಹಿಕ ಅರ್ಹತೆಯನ್ನು ಅಳೆಯುವ ಪರೀಕ್ಷೆ ಯಾವುದು

a)

ಸಿ ಪಿ ಎಡ್

b)

ಎನ್ ಪಿ ಎಫ್ ಪಿ

c)

ಎಸ್ ಪಿ ಎಫ್ ಪಿ

d)

ಬಿ ಪಿ ಎಡ್

13.

ಹರ್ಬನ್ ಸಿಂಗ್ ರವರು ಯಾವ ಕ್ರೀಡೆಯ ಪರೀಕ್ಷೆಯನ್ನು ರೂಪಿಸಿದ್ದಾರೆ.

a)

ಹಾಕಿ

b)

ಪುಟಬಾಲ್

c)

ವಾಲಿಬಾಲ್

d)

ಕ್ರಿಕೆಟ್

14.

ಬಹುಲಕ ಇದು ಯಾವುದರ ಮಾಪನವಾಗಿದೆ.

a)

ಕೇಂದ್ರೀಯ ಪ್ರವೃತ್ತಿ

b)

ಶೃಂಗತೆ

c)

ಹರಡುವಿಕೆ

d)

ವಿಷಮತೆ

15.

ಸಾ0ಖಿಕವಾಗಿ ವರ್ಗೀಕರಣ ಮಾಡಲು ಸಾಧ್ಯವಾಗದಂತಹ ನ್ಯಾಶಕ್ಕೆ ಏನೆನ್ನುತ್ತಾರೆ.

a)

ಪರಿಮಾಣಾತ್ಮಕ ನ್ಯಾಸ

b)

ಗುಣಾತ್ಮಕ ನ್ಯಾಸ

c)

ಚಲಕ

d)

ಯಾವುದು ಇಲ್ಲ

16.

ನ್ಯಾಸವನ್ನು ವರ್ಗೀಕರಿಸುವ ಆಗ ವರ್ಗಗಳ ಕನಿಷ್ಠ ಹಾಗೂ ಗರಿಷ್ಠ ಸಂಖ್ಯೆ ಎಷ್ಟು?

a)

03 ರಿಂದ 15

b)

10 ರಿಂದ 15

c)

05 ರಿಂದ 20

d)

01 ರಿಂದ 05

17.

ಅಟ್ಲಾಸ್ ಆಫ್ ಮ್ಯಾನ್ ಎಂಬ ಪುಸ್ತಕವನ್ನು ಬರೆದವರು ಯಾರು?

a)

ಶೆಲ್ಡನ್

b)

ಹಿಪೊಕ್ರೆಟಿಸ್

c)

ಕೃಷ್ಟಮರ್

d)

ಯಾರು ಅಲ್ಲ

18.

ವರ್ಗದ ಮಿತಿಗಳು ಯಾವ ಸಂಖ್ಯೆಯಿಂದ ಭಾಗಿಸಲ್ಪಡುವ 0ತಿರಬೇಕು?

a)

02 ಇಲ್ಲವೇ 05

b)

04 ಇಲ್ಲವೇ 08

c)

05 ಇಲ್ಲವೇ 06

d)

08 ಇಲ್ಲವೇ 10

19.

ಕಷ್ಟ ಸಹಿಷ್ಣುತೆಯನ್ನು ಕಂಡುಕೊಳ್ಳಲು ಯಾವ ಪರೀಕ್ಷೆಯನ್ನು ಏರ್ಪಡಿಸುತ್ತಾರೆ ?

a)

ಉದ್ದ ಜಿಗಿತ

b)

12 ನಿಮಿಷ ಓಟ ನಡಿಗೆ

c)

100 ಮೀಟರ್ ಓಟ

d)

ಶಟಲ್ ರನ್

20.

ಅಥ್ಲೆಟಿಕ್ ಪ್ರಕಾರ ಯಾವ ತಜ್ಞರ ವರ್ಗೀಕರಣಕ್ಕೆ ಸಂಬಂಧಿಸಿದೆ?

a)

ಅರಿಸ್ಟಾಟಲ್

b)

ಕಸ್ಟಮರ್

c)

ಶೆಲ್ಡನ್

d)

ಬಿಸ್ಮಾರ್ಕ್