Worksheetsಪರಿಸರ 5,ನೇ ಪಾಠ.3
Total questions: 16
Worksheet time: 32mins
ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಸಂಪನ್ಮೂಲ.
ಡೀಸೆಲ್
ಚಿನ್ನ
ಕಲ್ಲಿದ್ದಲು
ಮಣ್ಣು
ನವೀಕರಿಸಲಾಗದ ಸಂಪನ್ಮೂಲವನ್ನು ಗುರುತಿಸಿ.
ಸೌರಶಕ್ತಿ
ಪೆಟ್ರೋಲ್
ನೀರು
ಗಾಳಿ
ಮಣ್ಣು ಸುಮಾರು 3 ಸೆಂ,ಮೀ.ನಷ್ಟು ರೂಪಗೊಳ್ಳಲು....,....ವರ್ಷಗಳು ಬೇಕಾಗುತ್ತದೆ.
500-1500
100-150
3-5
10-15
ಯಾವುದು ಸರ್ವವ್ಯಾಪಿ ಸಂಪನ್ಮೂಲವಲ್ಲ ?
ಸೂರ್ಯನ ಬೆಳಕು
ನೀರು
ಮಣ್ಣು
ಖನಿಜಗಳು
ನವೀಕರಿಸಬಹುದಾದ ಇಂಧನದ ಮೂಲ...,......
ಡೀಸೆಲ್
ಪೆಟ್ರೋಲ್
ಗೊಬ್ಬರ ಗ್ಯಾಸ್
ಸೀಮೆ ಎಣ್ಣೆ
ವಿಮಾನದಲ್ಲಿ ಬಳಸುವ ಇಂಧನ ಯಾವುದು ?
ಎಲ್,ಪಿ,ಜಿ
ಸೀಮೆ ಎಣ್ಣೆ
ಪೆಟ್ರೋಲ್
ಗ್ಯಾಸೊಲಿನ್
ಅರಣ್ಯ ನಾಶವನ್ನು ತಡೆಗಟ್ಟಲು ಪಾಂಡುರಂಗ ಹೆಗಡೆಯವರು ಪ್ರಾರಂಭಿಸಿದ ಚಳುವಳಿ.
ಒಪ್ಪಿಕೊ ಚಳುವಳಿ
ಅಪ್ಪಿಕೊ ಚಳುವಳಿ
ಚಿಪ್ಕೊ ಚಳುವಳಿ
ಜಂಗಲ್ ಚಳುವಳಿ
ಸೀಮೆ ಎಣ್ಣೆಯು.......... ಇಂಧನ.
ಘನ ಇಂಧನ
ದ್ರವ ಇಂಧನ
ಅನಿಲ ಇಂಧನ
ಮೇಲಿನ ಎಲ್ಲವೂ
ಅರಣ್ಯಗಳ ಸಂರಕ್ಷಣೆಗಾಗಿ ಸುಂದರ್ ಲಾಲ ಬಹುಗುಣರವರು...........ಚಳುವಳಿ ಪ್ರಾರಂಭಿಸಿದರು.
ಅಪ್ಪಿಕೊ ಚಳುವಳಿ
ತಬ್ಬಿಕೊ ಚಳುವಳಿ
ಚಿಪ್ಕೊ ಚಳುವಳಿ
ಅರಣ್ಯ ಚಳುವಳಿ
’ವೃಕ್ಷ ಮಾತೆ’ ಎಂದು ಯಾರನ್ನು ಕರೆಯುತ್ತಾರೆ ?
ಸಂಚಿ ಹೊನ್ನಮ್ಮ
ಸಾಲು ಮರದ ತಿಮ್ಮಕ್ಕಾ
ಬೆಳವಡಿ ಮಲ್ಲಮ್ಮ
ಕಿತ್ತೂರು ಚೆನ್ನಮ್ಮ
ದ್ರವ ರೂಪದ ಚಿನ್ನ.
ಪೆಟ್ರೋಲ್
ಡೀಸೆಲ್
ಸೀಮೆ ಎಣ್ಣೆ
ಚಿನ್ನ
ಇವುಗಳಲ್ಲಿ ಒಂದು ಈ ಗುಂಪಿಗೆ ಸೇರುವುದಿಲ್ಲ.
ನೀರು
ಕಾಡುಗಳು
ಪೆಟ್ರೋಲ್
ಮಣ್ಣು
’ವಿಶ್ವ ಪರಿಸರ ದಿನ’ ವನ್ನು ಎಂದು ಆಚರಿಸುತ್ತೆವೆ ?
ಎಪ್ರಿಲ್ 22
ಮಾರ್ಚ್ 21
ಮಾರ್ಚ್ 22
ಜೂನ್ 5
ಸೀಮೆ ಎಣ್ಣೆ ಮತ್ತು ಡೀಸೆಲ್ ಗಳು ಇದರಿಂದ ದೊರೆಯುತ್ತದೆ.
ಕಲ್ಲಿದ್ದಲು
ಪೆಟ್ರೋಲ್
ಪೆಟ್ರೋಲಿಯಂ
ನೈಸರ್ಗಿಕ ಅನಿಲ
ಅತ್ಯಂತ ಕಡಿಮೆ ಪರಿಸರ ಮಾಲಿನ್ಯ ಉಂಟು ಮಾಡುವುದು .
ಪೆಟ್ರೋಲ್
ಸಂಪೀಡಿತ ನೈಸರ್ಗಿಕ ಅನಿಲ
ಡೀಸೆಲ್
ಕಲ್ಲಿದ್ದಲು
ನವೀಕರಿಸಬಹುದಾದ ಇಂಧನದ ಮೂಲ...,......
ಡೀಸೆಲ್
ಪೆಟ್ರೋಲ್
ಗೊಬ್ಬರ ಗ್ಯಾಸ್
ಸೀಮೆ ಎಣ್ಣೆ
