NEW
Font size
Worksheets5th ಪ ಅ ಕಲಿಕಾ ಚೇತರಿಕೆ
Total questions: 20
Worksheet time: 4mins
ಆಮೆಯ ಸರಾಸರಿ ಜೀವಿತಾವಧಿ...........
80 ವರ್ಷಗಳು
150 ವರ್ಷಗಳು
90 ವರ್ಷಗಳು
60 ವರ್ಷಗಳು
ನಾಯಿ ಒಂದು......................
ಸಸ್ಯಾಹಾರಿ ಪ್ರಾಣಿ
ಕಾಡುಪ್ರಾಣಿ
ಮಿಶ್ರಹಾರಿ ಪ್ರಾಣಿ
ಸರ್ವಭಕ್ಷಕ ಪ್ರಾಣಿ
ನಿಮ್ಮ ತಂದೆಯ ಅಣ್ಣನ ಮಗಳು ನಿಮಗೆ ಏನಾಗಬೇಕು?
ಅತ್ತೆ ಅಥವಾ ಅಜ್ಜಿ
ಅಕ್ಕ ಅಥವಾ ತಂಗಿ
ದೊಡ್ಡಮ್ಮ ಅಥವಾ ಚಿಕ್ಕಮ್ಮ
ನಾದಿನಿ ಅಥವಾ ಸೊಸೆ
ಎರಡಕ್ಕಿಂತ ಹೆಚ್ಚು ತಲೆಮಾರಿನ ಕುಟುಂಬವನ್ನು ಹೊಂದಿರುವ ಕುಟುಂಬಕ್ಕೆ.................. ಎನ್ನುವರು.
ಚಿಕ್ಕ ಕುಟುಂಬ
ಅವಿಭಕ್ತ ಕುಟುಂಬ
ದೊಡ್ಡ ಕುಟುಂಬ
ಹೆಚ್ಚಿನ ಕುಟುಂಬ
ಕೋಣಗಳನ್ನು ಬಳಸಿ ಕೆಸರುಗದ್ದೆಯಲ್ಲಿ ನಡೆಸುವ ಸಾಹಸ ಕ್ರೀಡೆಗೆ ಏನೆಂದು ಕರೆಯುತ್ತಾರೆ?
ಕಾಂತಾರ
ಜಲ ಕ್ರೀಡೆ
ಹೋರಿ ಬೆದರಿಸುವಿಕೆ
ಕಂಬಳ
ವಿಶ್ವ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
ಜೂನ್ 21
ಜೂನ್ 30
ಆಗಸ್ಟ್ 15
ನವೆಂಬರ್ 14
ಆಲೂಗಡ್ಡೆ ಒಂದು..........,...... ಗುಂಪಿಗೆ ಸೇರಿದ ಆಹಾರ ಪದಾರ್ಥ.
ಜೀವಸತ್ವಗಳು
ಖನಿಜ
ಲವಣ
ಕಾರ್ಬೋಹೈಡ್ರೇಟ್ಸ್
ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
ಜನವರಿ 10
ಡಿಸೆಂಬರ್ 23
ಸೆಪ್ಟಂಬರ್ 5
ಆಗಸ್ಟ್ 8
ಕಿಸಾನ್ ದಿವಸ ಅಥವಾ ರಾಷ್ಟ್ರೀಯ ರೈತರ ದಿನವನ್ನು ಭಾರತದ 5ನೇ ಪ್ರಧಾನಮಂತ್ರಿಯಾಗಿದ್ದ.........,......,.. ಇವರ ಸ್ಮರಣಾರ್ಥ ಆಚರಿಸಲಾಗುತ್ತದೆ.
ಅಟಲ್ ಬಿಹಾರಿ ವಾಜಪೇಯಿ
ಲಾಲ್ ಬಹದ್ದೂರ್ ಶಾಸ್ತ್ರಿ
ಚೌದರಿ ಚರಣ್ ಸಿಂಗ್
ಜವಹರಲಾಲ್ ನೆಹರು
ನಾವು ಮನೆಯಲ್ಲಿ ಅಡುಗೆಗಾಗಿ ಬಳಸುವ ಎಲ್ ಪಿ ಜಿ ಸಿಲೆಂಡರಿನ ಒಳಗಿರುವ ಇಂಧನವು ಯಾವ ರೂಪದಲ್ಲಿ ಇರುತ್ತದೆ?
ಘನ
ಅನಿಲ
ಗಾಳಿ
ದ್ರವ
ಇದೊಂದು ನವೀಕರಿಸಬಹುದಾದ ಸಂಪನ್ಮೂಲ
ನೀರು
ಕಲ್ಲಿದ್ದಲು
ಪೆಟ್ರೋಲ್
ಸೀಮೆಎಣ್ಣೆ
ವಸ್ತುವನ್ನು ವೈಜ್ಞಾನಿಕವಾಗಿ ಹೀಗೆಂದು ಕರೆಯುತ್ತಾರೆ.
ಸಾಮಾನು
ದ್ರವ್ಯ
ಥಿಂಗ್ಸ್
ಆಟಿಕೆಗಳು
ಘನ ವಸ್ತುಗಳಲ್ಲಿ ಅಣುಗಳು..................... ಇರುತ್ತವೆ.
ಜಾರುವ ಸ್ಥಿತಿಯಲ್ಲಿ
ತೆಲಾಡುವ ಸ್ಥಿತಿಯಲ್ಲಿ
ಒತ್ತೊತ್ತಾಗಿ
ಗಟ್ಟಿಯಾಗಿ
ಗೋವಾದ ರಾಜಧಾನಿ ಇದಾಗಿದೆ.
ಗ್ಯಾಂಗ್ ಟಾಕ್
ಇಂಪಾಲ
ರಾಂಚಿ
ಪಣಜಿ
ಇದು ಭಾರತಕ್ಕೆ ಗಡಿಯನ್ನು ಹೊಂದಿರುವ ನೆರೆಯ ರಾಷ್ಟ್ರವಲ್ಲ.
ಪಾಕಿಸ್ತಾನ
ಬಾಂಗ್ಲಾದೇಶ
ನೇಪಾಳ
ಜಪಾನ್
ಪ್ರಸಿದ್ಧ ಜೋಗ ಜಲಪಾತವು ಯಾವ ಜಿಲ್ಲೆಯಲ್ಲಿದೆ?
ಉತ್ತರ ಕನ್ನಡ
ಶಿರಸಿ
ಶಿವಮೊಗ್ಗ
ಉಡುಪಿ
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಕಲಿಕಾ ಚೇತರಿಕೆ ವರ್ಷ ಎಂದು ಈ ವರ್ಷವನ್ನು ಘೋಷಿಸಿದೆ.
2020- 21
2019-20
2022- 23
2010 ರಿಂದ 2020
ಊರುಕೇರಿ
ಈ ಪದವು ಏನನ್ನು ಸೂಚಿಸುತ್ತದೆ?
ದ್ವಿರುಕ್ತಿ
ಜೋಡಿಪದ
ಅನುಕರಣಾವ್ಯಯ
ನಗರ
ಹಗಲು ರಾತ್ರಿಗಳು ಉಂಟಾಗುವುದು ಭೂಮಿಯ..,.....,.,.....
ದೈನಂದಿನ
ವಾರ್ಷಿಕ
ಮಾಸಿಕ
ಪಾಕ್ಷಿಕ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲಿ ನಡೆಯಿತು ಮತ್ತು ಅದರ ಅಧ್ಯಕ್ಷರು ಯಾರಾಗಿದ್ದರು?
ಹಾವೇರಿ -ದೊಡ್ಡ ರಂಗೇಗೌಡರು
ಕೋಲಾರ- ದೇ ಜವರೇಗೌಡ
ಶಿವಮೊಗ್ಗ -ನಿಸಾರ್ ಅಹಮದ್
ದಾವಣಗೆರೆ -ಪೂರ್ಣಚಂದ್ರ ತೇಜಸ್ವಿ
