Worksheets5th ವಸ್ತುವಿನ ಸ್ವರೂಪ, ಧಾತು ಮಿಶ್ರಣ
Total questions: 20
Worksheet time: 4mins
ಮೂಲ ಧಾತುವಿನ ಅದೇ ಗುಣವುಳ್ಳ ಅತ್ಯಂತ ಚಿಕ್ಕ ಘಟಕವನ್ನು........ ಎನ್ನುವರು.
ಸಂಯುಕ್ತ
ಪರಮಾಣು
ಮಿಶ್ರಣ
ದಾತು
ಕೆಳಗಿನವುಗಳಲ್ಲಿ ಕೃತಕ ಧಾತುವಿಗೆ ಉದಾಹರಣೆ.....
ಚಿನ್ನ
ಬೆಳ್ಳಿ
ಕಬ್ಬಿಣ
ಪ್ಲೋಟೋನಿಯಂ
ಸಂಯುಕ್ತ ವಸ್ತುಗಳಲ್ಲಿ ಧಾತುಗಳು...............ವಾಗಿ ಸಂಯೋಜನೆ ಹೊಂದಿರುತ್ತವೆ.
ಭೌತಿಕ
ರಾಸಾಯನಿಕ
ಕೃತಕ
ರಾಶಿ ರಾಶಿ
ಅಣು ಸೂತ್ರವು ತಿಳಿಸುವುದು.....
ವಸ್ತುಗಳ ಹೆಸರನ್ನು
ಜೀವಿಗಳ ಹೆಸರನ್ನು
ಲೆಕ್ಕ ಬಿಡಿಸುವುದನ್ನು
ಪರಮಾಣುಗಳ ಸಂಖ್ಯೆಯನ್ನು
ನಾವು ಉಪಯೋಗಿಸುವ ಸಕ್ಕರೆಯೂ ಈ ಘಟಕವನ್ನು ಹೊಂದಿರುವುದಿಲ್ಲ.
ಸೋಡಿಯಂ
ಹೈಡ್ರೋಜನ್
ಆಕ್ಸಿಜನ್
ಕಾರ್ಬನ್
ನಾವು ದಿನನಿತ್ಯ ಬಳಸುವ ಉಪ್ಪು ಈ ಕೆಳಗಿನವುಗಳ ಸಂಯುಕ್ತವಾಗಿದೆ.
ಸೋಡಿಯಂ ಮತ್ತು ಕ್ಲೋರಿನ್
ಕಾರ್ಬನ್ ಮತ್ತು ಹೈಡ್ರೋಜನ್
ಸೋಡಿಯಂ ಮತ್ತು ಹೈಡ್ರೋಜನ್
ಸೋಡಿಯಂ ಮತ್ತು ಕ್ಲೋರೈಡ್
ಮಣ್ಣು ಒಂದು......
ಸಂಯುಕ್ತ
ಮಿಶ್ರಣ
ರಾಸಾಯನಿಕ
ದ್ರವ
ಮನೆಯಲ್ಲಿ ಮಾಡುವ ಶರಬತ್ತು,ಹುಗ್ಗಿ, ಹೋಳಿಗೆ ಸಾರು, ಚಹಾ ಮತ್ತು ಕಾಫಿ ಇವುಗಳಲ್ಲಿ ವಸ್ತುಗಳು.......... ವಾಗಿ ಬೆರೆತಿರುತ್ತವೆ.
ಭೌತಿಕವಾಗಿ
ರಾಸಾಯನಿಕವಾಗಿ
ಬಿಡಿಬಿಡಿಯಾಗಿ
ಅನಿಲವಾಗಿ
ನಾವು ಸೇವಿಸುವ ನೀರಿನಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ ಗಳ ಪ್ರಮಾಣ ಈ ಅನುಪಾತದಲ್ಲಿರುತ್ತದೆ.
4 ಅನುಪಾತ 3
3 ಅನುಪಾತ 4
1 ಅನುಪಾತ 2
2 ಅನುಪಾತ 1
ಧಾತು ವಿನಲ್ಲಿ ಒಂದೇ ರೀತಿಯ ಲಕ್ಷಣದ ........ ಗಳ ಸಮೂಹವಿರುತ್ತದೆ.
ಮಿಶ್ರಣಗಳ
ಸಂಯುಕ್ತಗಳ
ಅಣುಗಳ
ದ್ರವದ
ನೀರು ಒಂದು ಸಂಯುಕ್ತ ವಸ್ತುವಾದರೆ, ಗಾಳಿಯು ಒಂದು.............
ಸಂಯುಕ್ತ
ಮಿಶ್ರಣ
ದ್ರವ
ಘನ
ಎರಡು ಅಥವಾ ಹೆಚ್ಚಿನ ವಸ್ತುಗಳು ಭೌತಿಕವಾಗಿ ಬೆರೆತಾಗ........ ಗಳು ಉಂಟಾಗುತ್ತವೆ.
ಸಂಯುಕ್ತ
ಮಿಶ್ರಣ
ಜಡ
ಅನಿಲ
ಉತ್ಪತನ ಕ್ರಿಯೆ ಹೊಂದುವ ವಸ್ತುವಿಗೆ ಉದಾಹರಣೆ...
ಮಂಜುಗಡ್ಡೆ
ಕರ್ಪೂರ
ಕಬ್ಬಿಣ
ನೀರು
ಒಂದು ಘನ ಸೆಂಟಿಮೀಟರ್ ಗಾತ್ರದಲ್ಲಿನ ವಸ್ತುವಿನ ರಾಶಿಯನ್ನು........... ಎನ್ನುವರು.
ಒತ್ತಡ
ಮೂಲಮಾನ
ಸಾಂದ್ರತೆ
ಕ್ಯೂಬಿಕ್ ಮೀಟರ್
ವಸ್ತುವನ್ನು ವೈಜ್ಞಾನಿಕವಾಗಿ ಏನೆಂದು ಕರೆಯುತ್ತಾರೆ?
ಆಭರಣಗಳು
ಖನಿಜಗಳು
ದ್ರವ್ಯ
ವಸ್ತುಗಳು
ದ್ರವ್ಯದ ಅತಿ ಸೂಕ್ಷ್ಮವಾದ ಚೂರನ್ನು........ ಎನ್ನುವರು
ಪರಮಾಣು
ಕಣ
ದ್ರವ್ಯರಾಶಿ
ಸಾಂದ್ರತೆ
ದೋಣಿ, ಹಡಗು, ಹಾಗೂ ವಸ್ತುಗಳು ನೀರಿನ ಮೇಲೆ ತೇಲಲು ಕಾರಣ.......
ತಳಭಾಗ ಅಗಲವಾಗಿರುವುದರಿಂದ
ಅವು ಹಗುರವಾಗಿರುವುದರಿಂದ
ನೀರಿನ ಮೇಲ್ಮುಖ ತಳ್ಳುಬಲದಿಂದ
ನೀರಿನ ಸಾಂದ್ರತೆ ಹೆಚ್ಚು ಇರುವುದರಿಂದ
ನೀರಿನ ಘನ ಸ್ಥಿತಿ........
ಕಬ್ಬಿಣ
ಮಂಜುಗಡ್ಡೆ
ನೀರಾವಿ
ಹರಿವ ನೀರು
ಸಾಂದ್ರತೆಯ ಅಂತರಾಷ್ಟ್ರೀಯ ಏಕಮಾನ....
ಬಯೋ ಮೀಟರ್
ಕಿಲೋಮೀಟರ್
ಸೆಂಟಿಮೀಟರ್
ಕ್ಯೂಬಿಕ್ ಮೀಟರ್
ಒಂದು ಏಕಮಾನ ಪ್ರದೇಶದ ಮೇಲೆ ಪ್ರಯೋಗಿಸಲ್ಪಡುವ ಬಲ ಎಂದರೆ....
ಸಾಂದ್ರತೆ
ಒತ್ತಡ
ಶಕ್ತಿ
ಬಲ
