Worksheets5std Kannada lesson 1
Total questions: 20
Worksheet time: 10mins
choose the correct answer
ಋತುಗಳ ರಾಜ-----
ವಸಂತ
ಕದ
ದೀಪಕ್ ಮತ್ತು ಸೌಮ್ಯರ ಗೆಳತಿ
ನೀರಜಾ
ಸೌಮ್ಯ
ಮನೆಯ ಮಾಲಿಯ ಹೆಸರು
ನಾಗೇಶ್
ರಂಗಪ್ಪ
ಜೂನ್ 5ನೇ ತಾರೀಖಿನ ವಿಶೇಷ
ಮಳೆಯ ದಿನ
ವಿಶ್ವ ಪರಿಸರ ದಿನ
ಯಾವ ಉಡುಗೊರೆ ನೀಡಲು ದೀಪಕ್ ಮತ್ತು ಸೌಮ್ಯ ನಿರ್ಧರಿಸಿದರು?
ಗಿಡ
ಗೊಂಬೆ
ನೀರಜಾಳ ತಂದೆ
ರಂಗಪ್ಪ
ಮಾಧವ ಕುಲಕರ್ಣಿ
ಟೊಂಗೆ ಪದದ ಅರ್ಥ
ರೆಂಬೆ
ನದಿ
ತೋಟದ ಕೆಲಸಗಾರ
ಮಾಲಿ
ಕೊಡುಗೆ
ವಸಂತ ಚಳಿಯನ್ನು-------
ಕೊಂದ
ಪದ್ಧತಿ
ಬೆಳದಿಂಗಳೂಟ -------ನಡೆಯುತ್ತದೆ
ಆದರೆ
ಬನದಲ್ಲಿ
ಪರಿಪಾಠ ಪದದ ಅರ್ಥ
Extension
Tradition
ಜನಗಳ ಗುಂಪು ----------ಇರುತ್ತದೆ
ಜಾತ್ರೆಯಲ್ಲಿ
ಮಾವು
ಒಂದು ಗೊಂಬೆ ಕೊಡೋಣ ಈ ಮಾತನ್ನು ಯಾರು ಹೇಳಿದರು?
ಸೌಮ್ಯ
ದೀಪಕ್
ನೀವೆಲ್ಲ ನಮ್ಮ ನೀರಜ್ ಆಳ ಹುಟ್ಟುಹಬ್ಬಕ್ಕೆ ಬಂದಿದ್ದು ಸಂತೋಷ... ಈ ಮಾತನ್ನು ಯಾರು ಹೇಳಿದರು?
ನಾಗೇಶರಾಯರು
ಮಾಧವ ಕುಲಕರ್ಣಿ
ಗಿಡ ಕೊಡುವ ಸಲಹೆಯನ್ನು ನೀಡಿದವರು-----
ಅಜ್ಜ
ಮಾಧವ ಕುಲಕರ್ಣಿ
ಹತ್ತಿರ ಪದದ ವಿರುದ್ಧ ಪದ
ಪಕ್ಕ
ದೂರ
ಹೆಚ್ಚು ಪದದ ವಿರುದ್ಧ ಪದ
ಕಡಿಮೆ
ಅಧಿಕ
ಏಕ ಪದದ ವಿರುದ್ಧ ಪದ
ಅನೇಕ
ಒಂದು
ಬೇಗ ಪದದ ವಿರುದ್ಧ ಪದ
ತಡ
ವೇಗ
ಪರಿಸರ ಪದದ ಅರ್ಥ
Destroy
Environment
