NEW
Font size
Worksheetsಖನ್ನೂರ ಚಂದನವನ- ಕನ್ನಡ ರಸಪ್ರಶ್ನೆ ಕಾರ್ಯಕ್ರಮ
Total questions: 20
Worksheet time: 10mins
ಜನ್ನ ಮಹಾಕವಿಯ ಸ್ಥಳ ಯಾವುದು ?
ಹಂಪಿ
ಬೇಲೂರು
ಹಳೆಬೀಡು
ಮೈಸೂರು
ಜನ್ನ ಮಹಾಕವಿಗೆ ಇರುವ ಬಿರುದು ಯಾವುದು ?
ಕವಿ ಚಕ್ರವರ್ತಿ
ಆದಿಕವಿ
ಕಮಲರವಿ
ಶೄಂಗಾರ ಕವಿ
ಮುತ್ತುಗದ ಹೂವು ಎಲ್ಲಿಉದುರಿ ಬಿದ್ದಿದ್ದವು?
ಬಾಗಿಲ ಮೇಲೆ
ಮಾವಿನ ಮರದ ಅಡಿ ಮಂಚಿಕೆಯಲ್ಲಿ
ನೆಲದ ಮೇಲೆ
ತಲೆಯ ಮೇಲೆ
ಯಾವ ದೇವತೆಯ ಹೆಸರಿನಲ್ಲಿ ಜಾತ್ರೆ ನಡೆಯುತ್ತಿತ್ತು?
ಅನ್ನಪೂರ್ಣೇಶ್ವರಿ
ಚಂಡಮಾರಿ
ಸರಸ್ವತಿ
ಲಕ್ಷ್ಮಿ
ಮಾರಿದತ್ತನ ಬಳಿಯಲ್ಲಿದ್ದ ತಳಾರನ ಹೆಸರೇನು?
ಅಷ್ಟಾವಂಕ
ಯಶೋಧರ
ಕಾಲ ಕಂಟಕ
ಚಂಡಕರ್ಮ
ಚಂಡಕರ್ಮ ನು ಯಾರನ್ನು ಹಿಡಿದು ತಂದನು?
ಅಭಿರುಚಿಯು ಅಭಯಮತಿಯರನ್ನು
ರಾಮ ಲಕ್ಷ್ಮಣರನ್ನು
ಲವ ಕುಶರನ್ನು
ಶಿವ ಪಾರ್ವತಿಯರನ್ನು
ಮಾರಿದತ್ತನ ಮತ್ತು ಜನರು ಯಾರಿಗೆ ಸಂತೋಷವನ್ನುಂಟು ಮಾಡಲೆಂದು ಜಾತ್ರೆಯಲ್ಲಿ ಸೇರಿದರು?
ರಾಜನಿಗೆ
ಚಂಡ ಮಾರಿಗೆ
ಜನರಿಗೆ
ತಮಗೆ
ಚಂಡಕರ್ಮ ನು ಎಂತಹ ಬಲಿಯನ್ನು ಹುಡುಕಿ ಹೊರಟನು?
ಹಿರಿಯ ವಯಸ್ಸಿನ ಶುಭ ಲಕ್ಷಣದ ಬುದ್ಧಿವಂತರನ್ನು
ಎಳೆಯ ವಯಸ್ಸಿನ ಶುಭ ಲಕ್ಷಣದ ಬುದ್ಧಿವಂತರನ್ನು
ಎಳೆಯ ವಯಸ್ಸಿನ ಶುಭ ಲಕ್ಷಣದ ಮಂದ ಬುದ್ಧಿಯವರನ್ನು
ಸಿಕ್ಕವರನ್ನು ಹಿಡಿದು ತರಲು
ಯಶೋಧರ ಚರಿತೆ ಕಾವ್ಯವನ್ನು ಬರೆದ ಕವಿ ಯಾರು?
ರನ್ನ
ಪಂಪ
ಜನ್ನ
ಪೊನ್ನ
ಜನ್ನನಿಗೆ ಕವಿಚಕ್ರವರ್ತಿ ಬಿರುದನ್ನು ನೀಡಿದವರು ಯಾರು?
ಹೊಯ್ಸಳರ ವೀರಬಲ್ಲಾಳ
ಗಂಗರ ರಾಚಮಲ್ಲ
ಕೃಷ್ಣದೇವರಾಯ
ಪುಲಕೇಶಿ
ಅಭಿಯರುಚಿ ಮತ್ತು ಅಭಯಮತಿಯರು ಯಾರ ಮಕ್ಕಳು?
ಯಶೋಧರ ಮತ್ತು ಅಮೃತಮತಿಯರ
ಯಶೋಮತಿ ಮತ್ತು ಕುಸುಮಾವಳಿಯರ
ಯಶೋಧ ಮತ್ತು ಚಂದ್ರಮತಿಯರ
ರಾಮ-ಸೀತೆಯರ
"ಎಲೈ ಮಾರಿ ದೇವತೆಯೇ ಮಲಯ ಮಾರುತನು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಬರುತ್ತಿದ್ದಾನೆ ಈ ಕಡೆ ಗಮನ ಹರಿಸು" ಎಂದು ಯಾರು ಹೇಳಿದರು ?
ಜನರು
ಅರ ಗಿಳಿಗಳು
ರಾಜನು
ಮಂಗಗಳು
ಅಭಯರುಚಿಯ ತಂಗಿ ಯಾರು ?
ಚಂದ್ರಮತಿ
ಅಭಯಮತಿ
ಕುಸುಮಾವಳಿ
ಅಮೄತಮತಿ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು------
41
25
36
49
ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ:
8
13
9
7
ಈ ಹೂಗಳು ಮಾವಿನ ಮರದಡಿಯಲ್ಲಿ ಉದುರಿದ್ದವು
ಮುತ್ತುಗ
ಹೊಂಗೆ
ಹತ್ತಿ
ಗುಲಾಬಿ
"ಉಪ್ಪಿಗಿಂತ ರುಚಿಯಿಲ್ಲ;..................."
ತಾಯಿಗಿಂತ ವೈರಿಯಿಲ್ಲ
ತಂದೆಗಿಂತ ಬಂಧುವಿಲ್ಲ
ಸ್ನೇಹಿತೆಯಂತ ವೈರಿಯಿಲ್ಲ
ತಾಯಿಗಿಂತ ಬಂಧುವಿಲ್ಲ
ಮನೆಯಲ್ಲಿ ಪದದಲ್ಲಿರುವ ವಿಭಕ್ತಿ ಪ್ರತ್ಯಯ__________
ಪ್ರಥಮಾ
ದ್ವಿತೀಯಾ
ಸಪ್ತಮೀ
ಪಂಚಮೀ
ವನದಲ್ಲಿ ಉದುರಿದ್ದ ಮುತ್ತುಗದ ಹೂಗಳು ಹೇಗೆ ಕಾಣುತ್ತಿದ್ದವು ?
ಮಾಂಸದ ತುಂಡುಗಳಂತೆ
ಸುಂದರವಾಗಿ
ಮುದುಡಿದ ಹಾಗೆ
ಅರಳಿದ ಹಾಗೆ
ಕೆಂಡ ಪದದ ಸಮನಾರ್ಥಕ ಪದ
ನೀರು
ಗಾಳಿ
ಬೆಂಕಿ
ಭೂಮಿ
