NEW
Font size
Worksheetsಬೆಡಗಿನ ತಾಣ ಜಯಪುರ
Total questions: 15
Worksheet time: 8mins
ಶಿವರಾಮ ಕಾರಂತರು ಜನಿಸಿದ ವರ್ಷ
ಕ್ರಿ.ಶ.1905
ಕ್ರಿ.ಶ. 1904
ಕ್ರಿ.ಶ.1903
ಕ್ರಿ.ಶ.1902
ಶಿವರಾಮ ಕಾರಂತರು ಜನಿಸಿದ ಸ್ಥಳ
ಕೋಟ
ಧಾರವಾಡ
ಶಿವಮೊಗ್ಗ
ಮೈಸೂರು
ಕೆಳಗಿನವುಗಳಲ್ಲಿ ಶಿವರಾಮ ಕಾರಂತರ ಕಾದಂಬರಿ ಯಾವುದು?
ಅರಸಿಕರಲ್ಲ
ಕರ್ಮ
ಬೆಟ್ಟದಜೀವ
ಅಬುವಿನಿಂದ ಬಾರಾಮಕ್ಕೆ
ಶಿವರಾಮ ಕಾರಂತರ ಆತ್ಮಕಥನ ಯಾವುದು?
ಯಕ್ಷಗಾನ ಬಯಲಾಟ
ಅಪೂರ್ವ ಪಶ್ಚಿಮ
ಹಾವು
ಹುಚ್ಚು ಮನಸಿನ ಹತ್ತು ಮುಖಗಳು
ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
ಮೂಕಜ್ಜಿಯ ಕನಸುಗಳು
ಚೋಮನದುಡಿ
ಮರಳಿಮಣ್ಣಿಗೆ
ಬೆಟ್ಟದಜೀವ
'ಮೈಮನಗಳ ಸುಳಿಯಲ್ಲಿ'ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ?
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು?
15 ವರ್ಷಗಳ ಹಿಂದೆ
16 ವರ್ಷಗಳ ಹಿಂದೆ
17 ವರ್ಷಗಳ ಹಿಂದೆ
18 ವರ್ಷಗಳ ಹಿಂದೆ
ಜಯಪುರದ ಪೂರ್ವದ ರಾಜಧಾನಿ ಯಾವುದು?
ಜೋಧಪುರ
ಅಂಬೇರ
ಗಾಂಧಿನಗರ
ರಾಜಾಪುರ
ಜಯಪುರದ ಜನರಿಗೆ ಯಾವ ಬಣ್ಣಗಳು ಬಹಳ ಇಷ್ಟ?
ಹಸಿರು, ನೀಲಿ, ಬಿಳಿ
ಕಪ್ಪು, ಕಂದು, ನೀಲಿ
ಕೆಂಪು, ಕಿತ್ತಳೆ, ಹಳದಿ
ಬೂದು, ನೇರಳೆ, ಬಿಳಿ
ಮೀರಾಬಾಯಿಯ ಆರಾಧ್ಯ ದೈವ ಯಾರು?
ಶಿವ
ಗಿರಿಧರನಾಗರ
ಬ್ರಹ್ಮ
ಕಾಳಿ
'ಜಂತ್ರ ಮಂತ್ರ'ಇದು ಒಂದು
ದೇವಾಲಯ
ಮಸೀದಿ
ಅರಮನೆ
ಖಗೋಳ ವಿಜ್ಞಾನ ಪರಿಶೀಲನಾಲಯ
ಮುಂಡಾಸು ಪದದ ಅರ್ಥವೇನು?
ಮೇಲುದೆ
ವಸ್ತ್ರ
ಪೇಟ
ಪೈಜಾಮ
ಗೋಧೂಳಿ ಸಮಯವೆಂದರೆ ಯಾವುದು?
ಮುಂಜಾನೆ
ಮದ್ಯಾಹ್ನ
ನಡುರಾತ್ರಿ
ಮುಸ್ಸಂಜೆ
ಲೇಖಕರಿಗಿದ್ದ ಹಂಬಲವೇನು?
ಅಂಗಡಿಗಳಲ್ಲಿ ಖರೀದಿ ಮಾಡುವುದು
ರಾಜಸ್ಥಾನಿ ಊಟ ಮಾಡುವುದು
ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು
ಮರಳಿನಲ್ಲಿ ನಡೆಯುವುದು
ಲೇಖಕರ ಮುಂದಿನ ಪ್ರಯಾಣ ಯಾವ ಊರಿನ ಕಡೆಗೆ ಸಾಗಿತು?
ದೆಹಲಿ
ಬೆಂಗಳೂರು
ಪೂನಾ
ಉಡುಪಿ
