wayground logo

Free Printable Worksheets

NEW

Font size

S
M
L
XL
Worksheets

ಎದೆಗೆ ಬಿದ್ದ ಅಕ್ಷರ

Total questions: 20

Worksheet time: 10mins

Name
Class
Date
1.

ದೇವನೂರು ಮಹಾದೇವ ಅವರ ಜನ್ಮಸ್ಥಳ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು

b)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

c)

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ದೇವನೂರು

d)

ಕಾಸರಗೋಡು

2.

ಮನೆ ಮಂಚಮ್ಮ ನ ಕಥೆ ಹೇಳಿದ ಕವಿ ಯಾರು?

a)

ದೇವನೂರು ಮಹಾದೇವ

b)

ಕವಿ ಸಿದ್ದಲಿಂಗಯ್ಯ

c)

ದಾರಾ ಬೇಂದ್ರೆ

d)

ಎಲ್ ಹನುಮಂತಯ್ಯ

3.

ಎದೆಗೆ ಬಿದ್ದ ಅಕ್ಷರ, ಪಾಠದ ಲೇಖಕರು

a)

ಡಿಎಸ್ ಜಯಪ್ಪಗೌಡ

b)

ಸಾರಾ ಅಬೂಬಕರ್

c)

ದೇವನೂರು ಮಹಾದೇವ

d)

ಎ ಎನ್ ಮೂರ್ತಿರಾವ್

4.

ದೇವನೂರು ಮಹಾದೇವ ಅವರು ಜನಿಸಿದ ವರ್ಷ

a)

1947

b)

1948

c)

1900

d)

1926

5.

ದೇವನೂರು ಮಹಾದೇವ ಅವರು ಬರೆದ ಕೃತಿಗಳು

a)

ದ್ಯಾವನೂರು, ಒಡಲಾಳ, ಕುಸುಮಬಾಲೆ

b)

ಗಾಂಧಿ ಮತ್ತು ಮಾವೋ , ನಂಬಿಕೆಯ ನೆಂಟ

c)

ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ

d)

ಈ ಮೇಲಿನ ಎಲ್ಲವೂ

6.

ಮಹಾದೇವ ಅವರಿಗೆ ದೊರೆತ ಪ್ರಶಸ್ತಿಗಳು

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಮೇಲಿನ ಎಲ್ಲವೂ

7.

ಕುಸುಮಬಾಲೆ ಕಾದಂಬರಿಯ ಕರ್ತೃ

a)

ಗಿರೀಶ್ ಕಾರ್ನಾಡ್

b)

ಗಿರಡ್ಡಿ ಗೋವಿಂದರಾಜ

c)

ಕವಿ ಸಿದ್ದಲಿಂಗಯ್ಯ

d)

ದೇವನೂರ ಮಹಾದೇವ

8.

ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು

a)

ಭೂಮಿಗೆ ಬಿದ್ದ ಮರ , ಕಣ್ಣಿಗೆ ಬಿದ್ದ ಅಕ್ಷರ

b)

ಭೂಮಿಗೆ ಬಿದ್ದ ಹಣ್ಣು, ಮನಕೆ ಬಿದ್ದ ಪ್ರೀತಿ

c)

ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ

d)

ಶಾನುಭೋಗರ ಖಿರ್ದಿ ಪುಸ್ತಕ

9.

ಕವಿ ಸಿದ್ದಲಿಂಗಯ್ಯ ದೇವನೂರ ಮಹಾದೇವ ಅವರಿಗೆ ಹೇಳಿದ ಕಥೆಯಲ್ಲಿನ ಗ್ರಾಮದೇವತೆ ಯಾರು

a)

ಮಾರಮ್ಮ

b)

ಯಲ್ಲಮ್ಮ

c)

ದುರ್ಗಾದೇವಿ

d)

ಮನೆಮಂಚಮ್ಮ

10.

ದೇವನೂರರ ಪ್ರಕಾರ ನನ್ನ ದೇವರು ಎಲ್ಲಿಂದ ಒಡಮೂಡುತ್ತದೆ

a)

ಗ್ರಾಮದೇವತೆಯ ಒಳಗಿಂದ

b)

ವಚನಕಾರರ ಒಳಗಿಂದ

c)

ಅಶೋಕ್ ಪೈ ಅವರ ಒಳಗಿಂದ

d)

ಗ್ರಾಮದ ಜನರ ಒಳಗಿಂದ

11.

ನಿಲ್ಸಿ ನನ್ ಮಕ್ಕಳ ಎಂದು ಹಬ್ಬರಿಸಿದವರು ಯಾರು

a)

ಮನೆಮಂಚಮ್ಮ

b)

ಕವಿ ಸಿದ್ದಲಿಂಗಯ್ಯ

c)

ಬುದ್ಧ

d)

ದೇವನೂರ ಮಹಾದೇವ

12.

ನಿನಗೊಂದು ಗುಡಿಮನೆ ಕಟ್ಟುತ್ತಾ ಇದ್ದೀವಿ ತಾಯಿ ಎಂದು ಯಾರು ಯಾರಿಗೆ ಹೇಳಿದರು

a)

ಗ್ರಾಮದ ಜನರು ಗ್ರಾಮದೇವತೆಗೆ

b)

ಮಹದೇವ ಅವರು ಗ್ರಾಮದೇವತೆಗೆ

c)

ಸಿದ್ದಲಿಂಗಯ್ಯ ಅವರು ಗ್ರಾಮದೇವತೆಗೆ

d)

ಅಶೋಕ್ ಪೈಯವರು ಗ್ರಾಮದೇವತೆಗೆ

13.

ಮನೆ ಮಂಚಮ್ಮ ನ ಕೊನೆಯ ನಿರ್ಣಯ ಇದಾಗಿತ್ತು

a)

ನನಗೆ ಗುಡಿ ಮನೆ ಕಟ್ಟಬೇಕು

b)

ಅನ್ನದಾಸೋಹ ಮಾಡಬೇಕು

c)

ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ

d)

ಜಾತ್ರೆಯನ್ನು ನಡೆಸಬೇಕು

14.

ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ

a)

ಗುಡಿಸಿಲಿನಲ್ಲಿ

b)

ಚಾವಣಿ ಗುಡಿಯಲ್ಲಿ

c)

ಹೃದಯಮಂದಿರದಲ್ಲಿ

d)

ದೇವಸ್ಥಾನದಲ್ಲಿ

15.

ದೇವನೂರು ಮಹಾದೇವ ಅವರ ಪ್ರಕಾರ ಛಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದು

a)

ಪ್ರಜ್ಞೆ

b)

ಅರಿವು

c)

ನನ್ನ ದೇವರು

d)

ಬುದ್ಧನ ಕಾರುಣ್ಯ

16.

ಪ.ಗು ಹಳಕಟ್ಟಿ ಅವರು ಬರೆದ ಪುಸ್ತಕ ಯಾವುದು

a)

ಎದೆಗೆ ಬಿದ್ದ ಅಕ್ಷರ

b)

ಕುಸುಮಬಾಲೆ

c)

ಶಿವಾನುಭವ ಶಬ್ದಕೋಶ

d)

ಶಿವಾನುಭವ ವ್ಯಾಖ್ಯಾನ

17.

ವಚನಕಾರರಿಗೆ ಯಾವುದು ದೇವರಾಗಿತ್ತು

a)

ಇಷ್ಟಲಿಂಗ

b)

ಪ್ರಜ್ಞೆ

c)

ಅರಿವು

d)

ವಚನ

18.

ಡಾ. ಅಶೋಕ್ ಪೈಯವರ ವೃತ್ತಿ ಯಾವುದು

a)

ವಕೀಲರು

b)

ಕವಿಗಳು

c)

ಶಿಕ್ಷಕರು

d)

ಮನೋವೈದ್ಯರು

19.

ಕ್ಷೋಭೆ ಪದದ ಅರ್ಥ

a)

ದ್ವೇಷ

b)

ಕೋಪ

c)

ಒಲವು

d)

ತಳಮಳ

20.

ಅಶೋಕ್ ಪೈ ಅವರ ಸಂಶೋಧನ ಸತ್ಯವೇನು

a)

ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ ಎಂದು

b)

ಪ್ರತಿಯೊಂದು ಜೀವಿಯೂ ಬೇರೆಬೇರೆ ಎಂದು

c)

ಒಂದು ಜೀವಿ ಮತ್ತೊಂದು ಜೀವಿಯ ಮೇಲೆ ಅವಲಂಬಿತವಾಗಿಲ್ಲ

d)

ಎಲ್ಲ ಜೀವಿಗಳು ತಮ್ಮಷ್ಟಕ್ಕೆ ತಾವು ಇವೆಯೆಂದು