wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 15

Worksheet time: 8mins

Name
Class
Date
1.

ನಾಮಪದದ ಮೂಲ ರೂಪ

a)

ನಾಮಪ್ರಕೃತಿ

b)

ನಾಮ ವಿಕೃತಿ

c)

ನಾಮದೇಯ

d)

ನಾಮ ಪ್ರತ್ಯಯ

2.

ನಾಮಪದ ಎಂದರೇನು?

a)

ಹೆಸರು, ವಸ್ತು ,ವ್ಯಕ್ತಿ ಮತ್ತು ಪ್ರಾಣಿಗಳನ್ನು ಹೆಸರಿಸುವುದು.

b)

ವಸ್ತುಗಳನ್ನು ಮಾತ್ರ ಹೇಳುವುದು.

c)

ವ್ಯಕ್ತಿಯ ಹೆಸರನ್ನು ಮಾತ್ರ ಹೇಳುವುದು.

d)

ಪ್ರಾಣಿಗಳ ಹೆಸರನ್ನು ಮಾತ್ರ ಹೇಳುವುದು.

3.

ಇದು ನಾಮಪದಕ್ಕೆ ಉದಾಹರಣೆಯಲ್ಲ.

a)

ನಾವು

b)

ರಾಮ

c)

ಅರ್ಜುನ

d)

ಹುಲಿ

4.

ಸರ್ವನಾಮಕ್ಕೆ ಇದು ಉದಾಹರಣೆಯಲ್ಲ.

a)

ನಾನು

b)

ಅವರು

c)

ಅವು

d)

ನವಿಲು

5.

ಸರ್ವನಾಮ ಎಂದರೇನು?

a)

ನಾಮಪದದ ಬದಲಾಗಿ ಬಳಸುವ ಪದ.

b)

ಕ್ರಿಯಾಪದದ ಬದಲಾಗಿ ಬಳಸುವ ಪದ

c)

ಸರ್ವನಾಮ ಪದದ ಬದಲಾಗಿ ಬಳಸುವ ಪದ

d)

ವರ್ತಮಾನದ ಕಾಲದ ಬದಲಾಗಿ ಬಳಸುವ ಪದ

6.

ಕ್ರಿಯಾಪದ ಎಂದರೇನು?

a)

ಕ್ರಿಯೆಯೆಂದರೆ ಕೆಲಸ.

b)

ಕ್ರಿಯೆಯೆಂದರೆ ಅವರು.

c)

ಕ್ರಿಯೆಯೆಂದರೆ ನಾನು.

d)

ಕ್ರಿಯೆಯೆಂದರೆ ನೀವು.

7.

ಕ್ರಿಯಾಪದದ ಮೂಲ ರೂಪ .

a)

ಧಾತು

b)

ದಾದಾ

c)

ತಾತ

d)

ದಾತ

8.

ಅನುಷಾ ಹಾಡನ್ನು ಹಾಡುತ್ತಾಳೆ

a)

ವರ್ತಮಾನ ಕಾಲ

b)

ಭೂತಕಾಲ

c)

ಭವಿಷ್ಯತ್ಕಾಲ

d)

ಕಲಿಕಾಲ

9.

ಹುಡುಗಿಯು ತಿಂಡಿಯನ್ನು ತಿಂದಳು.

a)

ವರ್ತಮಾನ ಕಾಲ

b)

ಭೂತಕಾಲ

c)

ಭವಿಷ್ಯತ್ಕಾಲ

d)

ಕಾಲಾರ್ಥಕ

10.

ಹುಡುಗನು ರಾತ್ರಿಯ ಊಟವನ್ನು ಮಾಡುವನು.

a)

ಭವಿಷ್ಯತ್ಕಾಲ

b)

ವರ್ತಮಾನ ಕಾಲ

c)

ಭೂತಕಾಲ

d)

ವಾರ್ತಾ ಕಾಲ

11.

ಅವನು ಹೋದಾನು

a)

ಸಂಭಾವನಾರ್ಥಕ ಕ್ರಿಯಾಪದ

b)

ನಿಷೇದಾರ್ಥಕ ಕ್ರಿಯಾಪದ

c)

ಕಾಲಾರ್ಥಕ ಕ್ರಿಯಾಪದ

d)

ವಿದ್ಯರ್ಥಕ ಕ್ರಿಯಾಪದ

12.

ಲಿಂಗಗಳಲ್ಲಿ ಎಷ್ಟು ವಿಧ ?

a)

3

b)

2

c)

4

d)

5

13.

ವಚನಗಳಲ್ಲಿ ಎಷ್ಟು ವಿಧ ?

a)

2

b)

3

c)

4

d)

5

14.

ವ್ಯಾಕರಣದಲ್ಲಿ ವಚನ ಎಂದರೇನು ?

a)

ಸಂಖ್ಯೆ

b)

ವಚನ

c)

ಮಾತು

d)

ನುಡಿ

15.

ಸಂಧಿಗಳಲ್ಲಿ ಎಷ್ಟು ವಿಧ ? ಯಾವುವು ?

a)

2 ವಿಧ ಕನ್ನಡ ಸಂಧಿಗಳು,

ಸಂಸ್ಕೃತಿ ಸಂಧಿಗಳು.

b)

ಎರಡು ವಿಧ ಕನ್ನಡ ಸಂಧಿ ,ಲೋಪ ಸಂಧಿ

c)

ಎರಡು ವಿಧ ಕನ್ನಡ ಸಂಧಿ ಆಗಮ ಸಂಧಿ

d)

ಎರಡು ವಿಧ ಸಂಸ್ಕೃತ ಸಂಧಿ ಆದೇಶ ಸಂಧಿ