NEW
Font size
Worksheetsಪದ್ಯ - ಸಣ್ಣ ಸಂಗತಿ
Total questions: 15
Worksheet time: 5mins
೧.ಆಧುನಿಕ ಕಾವ್ಯಗಳಲ್ಲಿ ಇದು ಕಾಣಿಸಿಕೊಂಡಿದೆ.
ಹಳೆತನ
ಹೊಸತನ
ಪ್ರಾಚೀನ
ಜನಪದ
೨. ಸಣ್ಣ ಸಂಗತಿ ಪದ್ಯದ ಕವಿ
ಕುವೆಂಪು
ದ.ರಾ. ಬೇಂದ್ರೆ
ಕೆ.ಎಸ್. ನರಸಿಂಹಸ್ವಾಮಿ
ಜಿ.ಎಸ್. ಶಿವರುದ್ರಪ್ಪ
೩. ಸಣ್ಣ ಸಂಗತಿ ಪದ್ಯದ ಆಕರಗ್ರಂಥ
ನವಪಲ್ಲವ
ಶಿಲಾಲತೆ
ತೆರೆದ ಬಾಗಿಲು
ಇರುವಂತಿಗೆ
೪. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೀಗೆಂದು ಗುರುತಿಸಿಕೊಂಡಿದ್ದಾರೆ.
ಸಣ್ಣ ಕಥೆಗಳ ಜನಕ
ಪ್ರೇಮಕವಿ
ಕನ್ನಡದ ಆಸ್ತಿ
ಕನ್ನಡ ಕವಿ
೫. ಹುಣ್ಣಿಮೆಯ ಕಣ್ಣು ಇಲ್ಲಿ ತೆರೆದಿದೆ.
ಮಳೆಯ ಮಧ್ಯದಲ್ಲಿ
ಬಾನಿನಲ್ಲಿ
ಆಗಸದಲ್ಲಿ
ನೀರು ತುಂಬಿದ ಕಪ್ಪು ಮೋಡಗಳ ನಡುವೆ
೬. ಕೋಣೆಯ ಮೂಲೆಯಲ್ಲಿ ಇದು ಉರಿಯುತ್ತಿದೆ.
ದೀಪ
ಬೆಂಕಿ
ಕಣ್ಣು
ಗಾಯ
೭. ದಿಕ್ಕನ್ನು ತಿಳಿಸುವ ಪದಗಳಿಗೆ ಹೀಗೆಂದು ಕರೆಯುತ್ತಾರೆ.
ಗುಣವಾಚಕ
ಸಂಖ್ಯಾವಾಚಕ
ದಿಗ್ವಾಚಕ
ಭಾವವಾಚಕ
೮. ನಿದ್ದೆ ಎಚ್ಚರಗಳಲ್ಲಿ ಈ ಕೈ ದುಡಿಯುತ್ತಿದೆ.
ಪೊರೆವ
ಕಾಯುವ
ಶ್ರಮದ
ಭರವಸೆಯ
೯. ಬೀದಿ ಪದದ ತತ್ಸಮ - ತದ್ಭವ ರೂಪ
ವಿಧಿ
ವೀದಿ
ವೀಥಿ
ವ್ಯಥೆ
೧೦. ಕ್ರಿಯಾ ಪದದ ಮೂಲ ರೂಪ.
ಧಾತು
ನಾಮಪದ
ಕರ್ಮಪದ
ಪರಿಮಾಣವಾಚಕ
೧೧. ಕಂಠಭಾಗದಲ್ಲಿ ಹುಟ್ಟುವ "ಕ" ವರ್ಗದ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ.
ದಂತ್ಯ ಅಕ್ಷರಗಳು
ತಾಲವ್ಯ ಅಕ್ಷರಗಳು
ಓಷ್ಠ್ಯ ಅಕ್ಷರಗಳು
ಕಂಠ್ಯ ಅಕ್ಷರಗಳು
೧೨. "ವಧೂಪೇತ" ಇದು ಈ ಸಂಧಿಗೆ ಉದಾಹರಣೆಯಾಗಿದೆ.
ಗುಣಸಂಧಿ
ಆಗಮ
ಲೋಪ
ಸವರ್ಣ ದೀರ್ಘ ಸಂಧಿ
೧೩. ಇದು ಭೂತಕಾಲದ ಪ್ರತ್ಯಯವಾಗಿದೆ.
ವ ಕಾರ
ದ ಕಾರ
ಉತ್ ಕಾರ
ಅನ್ನು
೧೪. ಒಂದು ವಸ್ತು ಅಥವಾ ವ್ಯಕ್ತಿಯ ಗುಣಧರ್ಮವನ್ನು ತಿಳಿಸುವ ಶಬ್ದಗಳು.
ಭಾವನಾಮ
ಅಂಕಿತನಾಮ
ಸರ್ವನಾಮ
ಪ್ರಕಾರವಾಚಕ
೧೫. ಯ್ ವ್ ರ್ ಅಕ್ಷರಗಳು ಆದೇಶವಾಗಿ ಬರುವ ಸಂಧಿ
ವೃದ್ಧಿ
ಜಶ್ತ್ವ
ಯಣ್
ಗುಣ
