NEW
Font size
Worksheetsಕ್ರಿಯಾಪದ
Total questions: 20
Worksheet time: 10mins
ಕ್ರಿಯಾಪದದ ಮೂಲ ರೂಪ?
ಪ್ರಕೃತಿ
ಧಾತು
ವಿಭಕ್ತಿ ಪ್ರತ್ಯಯ
ನಾಮಪ್ರಕೃತಿ
ಧಾತು ಮತ್ತು ಅಖ್ಯಾತ ಪ್ರತ್ಯಯಗಳ ಮಧ್ಯದಲ್ಲಿ ಸೇರುವ ಪ್ರತ್ಯಯ?
ಕಾಲ ಸೂಚಕ ಪ್ರತ್ಯಯ
ವಿಭಕ್ತಿ ಪ್ರತ್ಯಯ
ಅಖ್ಯಾತ ಪ್ರತ್ಯಯ
ಎಲ್ಲವೂ
ಕ್ರಿಯಾರ್ಥ ಕೊಡುವ ಮತ್ತು ಪ್ರತ್ಯಯ ಹೊಂದದಿರುವ ಪದ?
ಕ್ರಿಯಾಪದ
ನಾಮಪದ
ಧಾತು
ನಾಮಪ್ರಕೃತಿ
ಕರ್ಮ ಪದವನ್ನು ಅಪೇಕ್ಷಿಸುವ ಧಾತುಗಳು?
ಅಕರ್ಮಕ ಧಾತು
ಸಹಜಧಾತು
ಸಕರ್ಮಕಧಾತು
ಸಾಧಿತಧಾತು
ಕರ್ಮ ಪದವನ್ನು ಅಪೇಕ್ಷಿಸದ ಧಾತುಗಳು?
ಸಹಜಧಾತು
ಸಕರ್ಮಕಧಾತು
ಅಕರ್ಮಕಧಾತು
ಸಾಧಿತ ಧಾತು
ಗುಂಪಿಗೆ ಸೇರದ ಪದ ಗುರುತಿಸಿ.
ಮಲಗು
ಬರೆ
ತಿನ್ನು
ಮಾಡು
ʼಓಡುʼ ಇದು ಈ ಧಾತುವಿಗೆ ಉದಾಹರಣೆ.
ಸಕರ್ಮಕ
ಅಕರ್ಮಕ
ಅನುಕರ್ಮಕ
ಅರ್ಮಕ
ಇದು ಕರ್ಮಣಿ ಪ್ರಯೋಗದ ವಾಕ್ಯ.
ರಾಮನು ಪುಸ್ತಕ ಓದಿದನು.
ಸೀತೆಯಿಂದ ಅಡುಗೆ ಮಾಡಲ್ಪಟ್ಟಿತು.
ಭೀಮನು ದುರ್ಯೋಧನನನ್ನು ಕೊಂದನು.
ಮೇಲಿನ ಎಲ್ಲವೂ
ಇದು ವರ್ತಮಾನ ಕಾಲದ ಕಾಲಸೂಚಕ ಪ್ರತ್ಯಯ?
ದ
ವ
ಉತ್ತ
ಉವ
ಇದು ಭವಿಷ್ಯತ್ಕಾಲದ ಕಾಲಸೂಚಕ ಪದ?
ದ
ಪ
ಉತ್ತ
ಉವ
ಇದು ಅರ್ಥರೂಪದ ಕ್ರಿಯಾಪದ?
ವಿಧ್ಯರ್ಥಕ ಕ್ರಿಯಾಪದ
ನಿಷೇದಾರ್ಥಕ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ಮೇಲಿನ ಎಲ್ಲವೂ
ಆಶೀರ್ವಾದ, ಆಜ್ಞೆ ಇತ್ಯಾದಿಗಳನ್ನು ತೋರುವ ಕ್ರಿಯಾಪದ?
ವಿಧ್ಯರ್ಥಕ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ನಿಷೇಧಾರ್ಥಕ ಕ್ರಿಯಾಪದ
ಆತ್ಮಾರ್ಥಕ ಕ್ರಿಯಾಪದ
ಇದು ವಿಧ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ.
ಮಾಡನು
ಮಾಡಿಯಾನು
ಮಾಡಲಿ
ಮಾಡರಿ
ಗುಂಪಿಗೆ ಸೇರದ ಪದ ಗುರುತಿಸಿ.
ಮಾಡಲಿ
ಮಾಡು
ಮಾಡರಿ
ಮಾಡುವೆ
ಕ್ರಿಯೆ ನಡೆಯಲಿಲ್ಲ ಎಂಬರ್ಥ ತೋರುವ ಕ್ರಿಯಾಪದ.
ಸಂಭವನಾರ್ಥಕ ಕ್ರಿಯಾಪದ
ನಿಷೇಧಾರ್ಥಕ ಕ್ರಿಯಾಪದ
ವರ್ತಮಾನ ಕ್ರಿಯಾಪದ
ವಿಧ್ಯರ್ಥಕ ಕ್ರಿಯಾಪದ
ಕ್ರಿಯೆ ನಡೆಯುವಲ್ಲಿ ಸಂದೇಹವಿರುವ ಕ್ರಿಯಾಪದ.
ವಿಧ್ಯರ್ಥಕ ಕ್ರಿಯಾಪದ
ನಿಷೇಧಾರ್ಥಕ ಕ್ರಿಯಾಪದ
ಸಂಭವನಾರ್ಥಕ ಕ್ರಿಯಾಪದ
ಮೇಲಿನ ಎಲ್ಲವೂ
ʼಮಾಡರುʼ ಇದು ಈ ಕ್ರಿಯಾರೂಪ.
ಸಂಭವನಾರ್ಥಕ
ನಿಷೇಧಾರ್ಥಕ
ವಿಧ್ಯರ್ಥಕ
ವರ್ತಮಾನ
ʼಮಾಡಿಯಾಳುʼ ಇದು ಈ ಕ್ರಿಯಾರೂಪಕ್ಕೆ ಉದಾಹರಣೆ.
ನಿಷೇಧಾರ್ಥಕ
ಸಂಭವನಾರ್ಥಕ
ಭೂತಕಾಲ
ವಿಧ್ಯರ್ಥಕ
ʼರಾಮನು ಪುಸ್ತಕ ಓದುವನು" ಈ ವಾಕ್ಯದಲ್ಲಿನ ಕಾಲ?
ಭೂತಕಾಲ
ವರ್ತಮಾನಕಾಲ
ಭವಿಷ್ಯತ್ಕಾಲ
ವಿಧ್ಯರ್ಥಕ
ʼಸೀತೆ ಅಡುಗೆ ಮಾಡುವಳುʼ ಈ ವಾಕ್ಯದಲ್ಲಿರುವ ಅಖ್ಯಾತ ಪ್ರತ್ಯಯ?
ಮಾಡು
ವ
ಅಳು
ಉವ
