NEW
Font size
S
M
L
XL
Worksheets2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-104 (ನಡುಗನ್ನಡ ಸಾಹಿತ್ಯ-2)
Total questions: 25
Worksheet time: 13mins
Name
Class
Date
1.
ತಿರುಮಲಾರ್ಯನು ಈ ರಾಜನ ಆಳ್ವಿಕೆಯಲ್ಲಿ ಮಂತ್ರಿಯಾಗಿದ್ದನು
a)
ಚಿಕವೀರರಾಜೇಂದ್ರ
b)
ಕೃಷ್ಣರಾಜ ಒಡೆಯರ್
c)
ಕೃಷ್ಣದೇವರಾಯ
d)
ಚಿಕದೇವರಾಜ
2.
ತಿರುಕನೋರ್ವನೂರ ಮುಂದೆ' ಎಂಬ ತಿರುಕನ ಕಥೆ ಪದ್ಯವನ್ನು ಬರೆದ ಕವಿ
a)
ನಿಜಗುಣ ಶಿವಯೋಗಿ
b)
ಮುಪ್ಪಿನ ಷಡಕ್ಷರಿ
c)
ಸರ್ವಜ್ಞ
d)
ಬೊಮ್ಮರಸ
3.
ಈವರೆಗೆ ಸಿಕ್ಕಿರುವ ಕನ್ನಡ ನಾಟಕಗಳಲ್ಲಿ ಮೊಟ್ಟ ಮೊದಲನೆಯದು
a)
ರಾಘವಾಭ್ಯುದಯ
b)
ಗೀತರಂಗೇಶ್ವರ
c)
ಮಿತ್ರಾವಿಂದ ಗೋವಿಂದ
d)
ಅಭಿಜ್ಞಾನ ಶಾಕುಂತಲ
4.
ಗುಹೇಶ್ವರ' ಎಂಬ ಅಂಕಿತವುಳ್ಳ ವಚನಕಾರ
a)
ಅಲಮಪ್ರಭು
b)
ದೇವರ ದಾಸಿಮಯ್ಯ
c)
ಚೆನ್ನಬಸವಣ್ಣ
d)
ಸಿದ್ದರಾಮ
5.
ದೇವನೊಬ್ಬ ನಾಮ ಹಲವು ; ಪರಮ ಪತಿವ್ರತೆಗೆ ಗಂಡನೊಬ್ಬ' ಎಂದು ಬೋಧಿಸಿದವರು
a)
ಅಕ್ಕಮಹಾದೇವಿ
b)
ಅಲ್ಲಮಪ್ರಭು
c)
ಬಸವಣ್ಣ
d)
ಸಂಚಿಹೊನ್ನಮ್ಮ
6.
ಉರವಣಿಸು' ಎಂಬ ಪದದ ಅರ್ಥ
a)
ಹೆಚ್ಚಾಗು
b)
ಬೆಂಕಿಯಲ್ಲಿ ಸುಡು
c)
ಕೈಚಾಚು
d)
ಹೇಳು
7.
ಅರಿದೊಪ್ಪಿಸುವೆ' ಎಂಬ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಗುಣ
b)
ಲೋಪ
c)
ಆದೇಶ
d)
ಆಗಮ
8.
ಐದು ಮಂತ್ರಂಗಳು' ಎಂಬುದು ಈ ಸಮಾಸವಾಗಿದೆ
a)
ತತ್ಪುರುಷ
b)
ದ್ವಂದ್ವ
c)
ಕರ್ಮಧಾರಯ
d)
ದ್ವಿಗು
9.
ಶೌರಿಯದ ಸಂಪನ್ನತನವನು ಪಾಂಡುತನಯರಲಿ ತೋರುವೆನು' ಎನ್ನುವಲ್ಲಿ ಇರುವ ಅಲಂಕಾರ
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ಉತ್ಪ್ರೇಕ್ಷಾಲಂಕಾರ
d)
ದೃಷ್ಟಾಂತಾಲಂಕಾರ
10.
ಶೌರ್ಯ' ಪದಕ್ಕೆ ಸರಿಹೊಂದುವ ಪದ
a)
ಕದಳಿ
b)
ಅಗಡು
c)
ಸೊಲ್ಲು
d)
ತೊತ್ತಳ
11.
ಕುಮಾರ ವಾಲ್ಮೀಕಿಯ 'ತೊರವೆ ರಾಮಾಯಣ' ಈ ಛಂದಸ್ಸಿನಲ್ಲಿದೆ
a)
ಭಾಮಿನಿ ಷಟ್ಪದಿ
b)
ವಾರ್ಧಕ ಷಟ್ಪದಿ
c)
ವೃತ್ತ
d)
ರಗಳೆ
12.
ಇದು ಸರ್ವಜ್ಞನ ನುಡಿಯಾಗಿದೆ
a)
ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ
b)
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು
c)
ದುರ್ಜನರ ಸಂಗ ಬಚ್ಚಲಿನ ರೊಚ್ಚಿನಂತೆ
d)
ಇಲ್ಲಿರುವ ಎಲ್ಲವೂ
13.
ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು: ಸರ್ವಜ್ಞ : : ಸೋರುತಿಹುದು ಮನೆಯ ಮಾಳಿಗೆ : _________
a)
ಸೋಮನಾಥ
b)
ಬಸವಣ್ಣ
c)
ಶಿಶುನಾಳ ಶರೀಪ
d)
ಆಯ್ದಕ್ಕಿ ಮಾರಯ್ಯ
14.
ಇದು ಅಕ್ಕಮಹಾದೇವಿಯ ವಚನವಾಗಿದೆ
a)
ಆನೆಯ ಮೇಲೆ ಹೋಹನ ಶ್ವಾನ ಕಚ್ಚ ಬಲ್ಲುದೆ
b)
ಅಂಗವೆಂದರೆ ಅಜ್ಞಾನ ; ಲಿಂಗವೆಂದರೆ ಸುಜ್ಞಾನ
c)
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ
d)
ಬರುಶಠಗನ ಭಕ್ತಿ ದಿಟವೆಂದು ನಂಬಲುಬೇಡ
15.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು' ಎಂದು ಹೊಗಳಿದವರು
a)
ಕುಮಾರ ವಾಲ್ಮೀಕಿ
b)
ಜಿ.ಎಸ್. ಶಿವರುದ್ರಪ್ಪ
c)
ಮಾಸ್ತಿ ವೆಂಕಟೇಶಯ್ಯಂಗಾರ್
d)
ಕುವೆಂಪು
16.
ಇದು ಕೆಂಪು ನಾರಾಯಣನ ಕೃತಿಯಾಗಿದೆ
a)
ಮುದ್ರಾಮಂಜೂಷ
b)
ಕನ್ನಡ ಲೀಲಾವತಿ
c)
ಆಧ್ಯಾತ್ಮ ರಾಮಾಯಣ
d)
ಸೌಗಂಧಿಕಾ ಪರಿಣಯ
17.
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂದವರು
a)
ಶೃಂಗಾರಮ್ಮ
b)
ಹೆಳವನಕಟ್ಟೆ ಗಿರಿಯಮ್ಮ
c)
ಅಕ್ಕಮಹಾದೇವಿ
d)
ಸಂಚಿಹೊನ್ನಮ್ಮ
18.
ರಾಜಶೇಖರ ವಿಲಾಸ, ಶಬರಶಂಕರ ವಿಲಾಸ' ಈ ಕೃತಿಗಳ ರಚನಕಾರರು
a)
ದೇವಕವಿ
b)
ಷಡಕ್ಷರದೇವ
c)
ಚಾಮರಸ
d)
ತಿಮ್ಮಣ್ಣ ಕವಿ
19.
ಹರಿಹರನ ರಗಳೆಯಲ್ಲಿ ನಂಬಿಯಣ್ಣನು ಕೈಲಾಸದಲ್ಲಿದ್ದಾಗಿನ ಹೆಸರು
a)
ಸೌಂದರ
b)
ಪುಷ್ಪದತ್ತ
c)
ಸೌಂದರ ಪೆರಮಾಳೆ
d)
ನಾಯನಾರ್
20.
ಯಾವ ಕೃತಿ ರಚನೆಗಾಗಿ ಹರಿಹರನು ರಾಘವಾಂಕನಿಗೆ ಹಲ್ಲುದುರಿಸಿದನು
a)
ಹರಿಶ್ಚಂದ್ರ ಕಾವ್ಯ
b)
ಸಿದ್ಧರಾಮ ಪುರಾಣ
c)
ವೀರೇಶ ಚರಿತೆ
d)
ಹರಿಹರ ಮಹತ್ತ್ವ
21.
ಇದು ಗುಂಪಿಗೆ ಸೇರದ ಸಾಹಿತ್ಯವಾಗಿದೆ
a)
ತ್ರಿಲೋಕ ಶತಕ
b)
ಅಪರಾಜಿತೇಶ್ವರ ಶತಕ
c)
ಸೋಮೇಶ್ವರ ಶತಕ
d)
ರತ್ನಾಕರಾಧೀಶ್ವರ ಶತಕ
22.
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ' ಇಲ್ಲಿರುವ ಅಲಂಕಾರ
a)
ಉಪಮೇಯ ಲುಪ್ತೋಪಮೆ
b)
ಉಪಮಾನ ಲುಪ್ತೋಪಮೆ
c)
ವಾಚಕ ಲುಪ್ತೋಪಮೆ
d)
ಧರ್ಮಲುಪ್ತೋಪಮೆ
23.
ಆರ್ಪರ್' ಪದದ ಅರ್ಥ
a)
ಸಮರ್ಥರು
b)
ಆರಿಸುವವರು
c)
ಯಾರಿವರು
d)
ಹಸುರು
24.
ಮುಳಿ: ಕೋಪ : : ವಾಸಿ : ______
a)
ಪ್ರತಿಜ್ಞೆ
b)
ಹಣೆ
c)
ವರುಣ
d)
ಕುದುರೆ
25.
ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ : ವಾರ್ಧಕ ಷಟ್ಪದಿ : : ರಾಘವಾಂಕನ ವೀರೇಶ ಚರಿತೆ : ________
a)
ಭಾಮಿನಿ ಷಟ್ಪದಿ
b)
ಶರ ಷಟ್ಪದಿ
c)
ಉದ್ದಂಡ ಷಟ್ಪದಿ
d)
ಭೋಗ ಷಟ್ಪದಿ
Reset
