NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-132
Total questions: 26
Worksheet time: 13mins
Name
Class
Date
1.
ಸೈಕಾಲಜಿ ಎಂಬ ಪದವು ಯಾವ ಎರಡು ಭಾಷೆಯ ಶಬ್ದಗಳ ಸಂಯೋಜನೆ
a)
ಇಂಗ್ಲಿಷ್
b)
ಗ್ರೀಕ್
c)
ಲ್ಯಾಟಿನ್
d)
ರೋಮ್
2.
ಮನೋವಿಶ್ಲೇಷಣವಾದದ ಪ್ರತಿಪಾದಕ ಯಾರು
a)
ಮ್ಯಾಕ ಡ್ಯೂಗಲ್
b)
ವುಡ್ ವರ್ತ್
c)
ಗ್ಯಾರೆಟ್
d)
ಸಿಗ್ಮಂಡ್ ಫ್ರಾಯ್ಡ್
3.
ಶಿಕ್ಷಣಕ್ಕೆ ಮನೋವಿಜ್ಞಾನದ ಆಧಾರ ಬೇಕೆಂದು ಅನುಷ್ಠಾನಕ್ಕೆ ತಂದವನು
a)
ಜಾನ್ ಡ್ಯೂಯಿ
b)
ಜಾನ್ ಹೆನ್ರಿಜ್ ಪೆಸ್ಟಾಲಜಿ
c)
ಸ್ಕಿನ್ನರ್
d)
ಥಾರ್ನ್ ಡೈಕ್
4.
ಬೋಧನೆಯ ಪಂಚಸೋಪಾನಗಳ ಜನಕ
a)
ಪೆಸ್ಟಾಲಜಿ
b)
ಹರ್ಬಾಟ್
c)
ಕಾರ್ಡ್ ವೆಲ್ ಕುಕ್
d)
ಪೀಲ್
5.
ಶೈಕ್ಷಣಿಕ ಮನೋವಿಜ್ಞಾನದ ಪ್ರತಿಪಾದಕ
a)
ಎಡ್ವರ್ಡ್ ಲೀ ಥಾರ್ನ್ ಡೈಕ್
b)
ಸ್ಕಿನ್ನರ್
c)
ಪಾವಲೋ
d)
ಪೆಸ್ಟಾಲಜಿ
6.
ಒಬ್ಬ ವೈದ್ಯನಿಗೆ ದೇಹ ಶಾಸ್ತ್ರದ ಅಭ್ಯಾಸ ಮುಖ್ಯವಿದ್ದಂತೆ ಶಿಕ್ಷಕರಿಗೆ ಇದು ಅವಶ್ಯಕ
a)
ಶೈಕ್ಷಣಿಕ ತಂತ್ರಜ್ಞಾನ
b)
ಸಮಾಜ ಶಾಸ್ತ್ರ
c)
ಜೀವ ಶಾಸ್ತ್ರ
d)
ಶೈಕ್ಷಣಿಕ ಮನಃ ಶಾಸ್ತ್ರ
7.
ಮನಃ ಶಾಸ್ತ್ರವು ...........ನ ಅಧ್ಯಯನ
a)
ದೇಹ
b)
ಮನಸ್ಸು
c)
ಮೆದುಳು
d)
ವರ್ತನೆ
8.
ಶಿಕ್ಷಣದ ಗುರಿ
a)
ಮಗುವನ್ನು ಸುಸಂಸ್ಕೃತ ನನ್ನಾಗಿ ಮಾಡುವುದು
b)
ರಾಷ್ಟ್ರೀಯ ಭಾವ್ಯಕ್ಯತೆಯನ್ನು ಬೆಳೆಸುವುದು
c)
ಮಗುವನ್ನು ಮಾನಸಿಕ ತರಬೇತಿಗೊಳಿಸುವುದು
d)
ಮೇಲಿನ ಎಲ್ಲವೂ ಸರಿ
9.
ಕನಸಿನ ವಿಶ್ಲೇಷಣೆಯನ್ನು ಪ್ರಕಟಪಡಿಸಿದವರು
a)
ವುಡ್ ವರ್ತ್
b)
ಥಾರ್ನ್ ಡೈಕ್
c)
ಸಿಗ್ಮಂಡ್ ಫ್ರಾಯ್ಡ್
d)
ಸ್ಕಿನ್ಗರ್
10.
ನರಮಂಡಲದ ಮೂಲಭೂತ ಘಟಕ
a)
ಪಿಕ್ಸಲ್
b)
ಡೆಂಡ್ರಾಕ್
c)
ನ್ಯೂರಾನ್
d)
ಸೀತ್
11.
ಬೆನ್ನುಹುರಿಯು ಎಷ್ಟು ಜತೆ ನರಕೋಶಗಳನ್ನು ಕಳಿಸುತ್ತದೆ
a)
17
b)
37
c)
47
d)
57
12.
ಮೆದುಳಿನ ಮೇಲ್ಭಾಗದ ಹೆಸರು
a)
ಮೆಡ್ಯುಲ್ ಅಬ್ಲಾಂಗೇಟ್
b)
ಸೆರಿಬಲ್ಲಮ್
c)
ಸೆರಬ್ರಮ್
d)
ಯಾವುದು ಅಲ್ಲ
13.
ಇನ್ ಸ್ಟಿಂಕ್ಟ್ ಎನ್ನುವುದು
a)
ಕಲಿತ ನಡಾವಳಿ
b)
ಕಲಿಯದ ನಡಾವಳಿ
c)
ಅನುವಂಶಿಕ ನಡಾವಳಿ
d)
ಪರಿಸರ ನಡಾವಳಿ
14.
ವೈಯಕ್ತಿಕ ಭಿನ್ನತೆಗೆ ಕಾರಣ
a)
ಅನುವಂಶೀಯತೆ
b)
ಪರಿಸರ
c)
ವಯಸ್ಸು ಮತ್ತು ಲಿಂಗ
d)
ಮೇಲಿನ ಎಲ್ಲವೂ
15.
ಗಿಫ್ಟೆಡ್ ಮಕ್ಕಳ ಋಣಾತ್ಮಕ ಗುಣಗಳೇನು
a)
ವಿರಾಮವಿಲ್ಲದಿರುವುದು
b)
ಸ್ವಾಭಿಮಾನ
c)
ಅಸೂಯೆ
d)
ಮೇಲಿನ ಎಲ್ಲವೂ
16.
ಮಾನವನಲ್ಲಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ಹೀಗೆನ್ನುತ್ತಾರೆ
a)
ವಿಕಾಸ
b)
ವೃದ್ಧಿ
c)
ಬೆಳವಣಿಗೆ
d)
ಪಕ್ವತೆ
17.
ಬೆಳವಣಿಗೆ ಎಂದರೆ
a)
ಗುಣಮಟ್ಟದ ಬದಲಾವಣೆ
b)
ಪ್ರಮಾಣದಲ್ಲಿನ ಬದಲಾವಣೆ
c)
ಮಾನಸಿಕ ಬದಲಾವಣೆ
d)
ದೈಹಿಕ ಬದಲಾವಣೆ
18.
ಇದು ಸಂವೇದನಾ ರೀತಿಯ ಕಲಿಕೆಯಾಗಿದೆ
a)
ಈಜುವುದು
b)
ನಾಚಿಕೆ
c)
ಸೈಕಲ್ ಸವಾರಿ
d)
ಮರಗೆಲಸ
19.
ಥಾರ್ನ್ ಡೈಕ್ ತನ್ನ ಕಲಿವಿನ ಪ್ರಯೋಗಕ್ಕೆ ಬಳಸಿದ ವಸ್ತು ಯಾವುದು
a)
ಚೆಂಡು
b)
ಸಮಸ್ಯಾ ಪಂಜರ
c)
ಸಮಸ್ಯಾ ಕಿಟಕಿ
d)
ಸಮಸ್ಯಾ ಪೆಟ್ಟಿಗೆ
20.
ಪಾವ್ಲೊರವರು ತಮ್ಮ ಪ್ರಯೋಗಕ್ಕೆ ಬಳಸಿದ ಪ್ರಾಣಿ
a)
ಬೆಕ್ಕು
b)
ಚಿಂಪಾಂಜಿ
c)
ನಾಯಿ
d)
ಇಲಿ
21.
ಕೊಯ್ಲರನು ಚಿಂಪಾಂಜಿಯ ಮೇಲೆ ಪ್ರಯೋಗ ನಡೆಸಿದನು ಅದರ ಹೆಸರು
a)
ಸುಲ್ತಾನ್
b)
ಸಾಹೇಬ್
c)
ವೋಲ್ಟ್
d)
ಯಾವುದೂ ಅಲ್ಲ
22.
ಸಂವೇದನೆಯು
a)
ಇಂದ್ರೀಯ ಜನ್ಯ ವ್ಯಾಪಾರ
b)
ಮಾನಸಿಕ ವ್ಯಾಪಾರ
c)
ಅನುಭವ ಜನ್ಯ
d)
ಯಾವುದೂ ಅಲ್ಲ
23.
ಟೀಚರ್ ಹೀಸ್ ದಿ ಗೈಡ್ ಆಫ್ ದಿ ಡೆಸ್ಟಿನಿ ಆಫ್ ದಿ ನೇಷನ್ ಎಂದವರು
a)
ಡಾ ಜಾಕೀರ್ ಹುಸೇನ್
b)
ಡಾ. ರಾಧಾಕೃಷ್ಣನ್
c)
ಮಹಾತ್ಮಾ ಗಾಂಧಿ
d)
ಸ್ವಾಮಿ ವಿವೇಕಾನಂದ
24.
ನಿಜವಾದ ಕಲಿಕೆ ಎಂದರೆ ನ್ಯಾಯಯುಕ್ತವಾದ ಮರೆಯುವಿಕೆ ಎಂದವರು
a)
ಆಡಮ್
b)
ರಿಬಾಟ್
c)
ವಿಲ್ಡಮರ್
d)
ವುಡ್ ವರ್ತ್
25.
ಮೌಲ್ಯ ಮಾಪನದ ಕಾರ್ಯವೆಂದರೆ
a)
ಅಳತೆ
b)
ಸಂಕಲನಾತ್ಮಕ ಗಳಿಕೆ
c)
ಚಿಕಿತ್ಸಕ ಕಾರ್ಯ
d)
ಮೇಲಿನ ಎಲ್ಲವೂ
26.
ನಾಲಿಗೆ : ರುಚಿ : : ಕಿವಿ : ..........ಇದು ಯಾವ ರೀತಿ ಪ್ರಶ್ನೆ
a)
ಬಿಟ್ಟಸ್ಥಳ ತುಂಬಿ
b)
ವರ್ಗೀಕರಣ
c)
ಸಂಬಂಧ ಕಲ್ಪನೆ
d)
ಹೊಂದಿಸಿ ಬರೆಯಿರಿ
Reset
