NEW
Font size
Worksheetsಹಲಗಲಿ ಬೇಡರು
Total questions: 31
Worksheet time: 16mins
ಶಿಷ್ಟ ಸಾಹಿತ್ಯಕ್ಕೆ ಮೂಲ ಪ್ರೇರಣೆ
ಜನಪದ ಸಾಹಿತ್ಯ
ಆಧುನಿಕ ಸಾಹಿತ್ಯ
ಪ್ರಾಚೀನ ಸಾಹಿತ್ಯ
ಲಾವಣಿಗಳನ್ನು ವೀರಗೀತೆ ಎನ್ನುಲು ಕಾರಣ
ಲಾವಣಿಯು ಕಥೆಯನ್ನು ವರ್ಣಿಸುವುದರಿಂದ
ಲಾವಣಿಯು ವೀರತನ ಸಾಹಸವನ್ನು ವರ್ಣಿಸುವುದರಿಂದ
ಲಾವಣಿಯು ದೇಶಪ್ರೇಮವನ್ನು ವರ್ಣಿಸುದರಿಂದ
ಹಲಗಲಿ ಬೇಡರು ಲಾವಣಿಯನ್ನು ಸಂಪಾದಿಸಿದವರು
ಹಲಗಲಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ
ಗುಲ್ಬರ್ಗಾ
ಬೀದರ್
ಬಿಜಾಪುರ
ಬಾಗಲಕೋಟೆ
ಹಲಗಲಿ ಬೇಡರ ಲಾವಣಿಗೆ ಕಾರಣ
ಹಲಗಲಿ ಬೇಡರ ಜೀವನ
ಹಲಗಲಿ ಬೇಡರ ಯುದ್ಧ
ಹಲಗಲಿ ಬೇಡರ ಹತಾರ ಕದನ
ಹಲಗಲಿ ಬೇಡರ ಹಬ್ಬ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ
1854
1845
1875
1857
ಕುಂಪಣಿ ಸರಕಾರ ಹೊರಡಿಸಿದ ಆದೇಶ
ನಿಶ್ಯಸ್ತ್ರೀಕರಣ
ಯುದ್ಧ ಮಾಡುವುದು
ಕ್ವಿಟ್ ಇಂಡಿಯಾ
ಹಲಗಲಿಯ ನಾಲ್ವರು ಪ್ರಮುಖರು
ರಾಮ ನಿಶ್ವಿತ್ ಹನುಮ ಜಡಗ
ರಾಮ ಬಾಲ ಹನುಮ ಜಡಗ
ರಾಮ ಬಾಲ ಸಾಹಿಲ್ ಜಡಗ
ರಾಮ ಬಾಲ ಕೀರ್ತನ್ ಹನುಮ
ಹಲಗಲಿ ಬೇಡರು ಕೊಂದ ಬ್ರಿಟಿಷ್ ಅಧಿಕಾರಿ ಯಾರು
ಶಬಲಕ್
ಮೆಬಲಕ್
ಹೆಬಲಕ್
ಲೆಬಲಕ್
ಕಾರ ಸಾಹೇಬ ಹಲಗಲಿ ಬೇಡರನ್ನು ಹತ್ತಿಕ್ಕಲು ಎಲ್ಲಿಂದ ದಂಡನ್ನು ಕರೆಯಿಸಿದನು
ಕಲಾದಗಿ
ಮುಧೋಳ
ಬಾಗಲಕೋಟೆ
ಹಲಗಲಿ
ಹಲಗಲಿ ಲಾವಣಿಯಲ್ಲಿ ಯಾವ ರಸ ಪ್ರಧಾನವಾಗಿದೆ
ಶಾಂತ ರಸ
ಹಾಸ್ಯ ರಸ
ವೀರ ರಸ
ಭೀಭತ್ಸು ರಸ
ಹಲಗಲಿ ಬೇಡರು ಲಾವಣಿಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಈ ನಡವಳಿಕೆ ವ್ಯಕ್ತವಾಗಿತ್ತದೆ
ಭಾರತೀಯರ ಮೇಲಿನ ಪ್ರೀತಿ
ಭಾರತೀಯರ ಮೇಲಿನ ಅನುಕಂಪ
ಭಾರತೀಯರ ಮೇಲಿನ ದೌರ್ಜನ್ಯ
ಭಾರತೀಯರ ಮೇಲಿನ ಅಸಮಧಾನ
ಬ್ರಿಟಿಷ್ ಸರ್ಕಾರ ನಿಶ್ಯಸ್ತ್ರೀಕರಣ ಕಾಯಿದೆ ತರಲು ಮೂಲ ಕಾರಣ
ಹಲಗಲಿ ಬೇಡರ ದಂಗೆ
ಸಿಪಾಯಿ ದಂಗೆ
ಅಧಿಕಾರಿಗಳ ದಂಗೆ
ಕುಂಪಣಿ ಸರಕಾರ ಎಂದರೆ ಯಾವುದು
ಭಾರತೀಯರ ಸರಕಾರ
ಬ್ರಿಟಿಷ್ ಸರಕಾರ
ಕುಂಪಣಿ ಊರಿನ ಸರಕಾರ
ಜನರಿಗೆ ಜೋರು ಮಾಡಿ ಕಸಿದುಕೊಳ್ಳಿರಿ ಹತಾರ ಎಂದು ಹೇಳಿದವರು
ಕುಂಪಣಿ ಸರಕಾರ
ಭಾರತೀಯರ ಸರಕಾರ
ಹಲಗಲಿಯ ಪ್ರಮುಖರು
ಕುಂಪಣಿ ಸರಕಾರ ಹೊರಡಿಸಿದ ಆದೇಶದ ಬಗ್ಗೆ ಹಲಗಲಿ ಬೇಡರ ಅಭಿಪ್ರಾಯ
ನಮ್ಮ ಬಳಿ ಇರುವ ಹತಾರವನ್ನು ಬಿಸಾಡಬೇಕು
ನಮ್ಮ ಬಳಿ ಇರುವ ಹತಾರವನ್ನು ಖಂಡಿತ ಕೊಡಬಾರದು
ನಮ್ಮ ಬಳಿ ಇರುವ ಹತಾರವನ್ನು ಖಂಡಿತ ಕೊಡಬೇಕು
ಹತಾರ ಪದದ ಅರ್ಥ
ಮನೆ
ದವಸ ಧಾನ್ಯಗಳು
ಪಾತ್ರೆ
ಆಯುಧ
ಹತಾರ ಹೋದಿಂದ ಬಾರದು ಜೀವ ಸತ್ತು ಹೋಗುವುದು ಗೊತ್ತ ಇದರ ಅರ್ಥ
ಶಸ್ತ್ರಾಸ್ತ್ರಗಳಿಲ್ಲದೆ ಅವರ ಜೀವನ ನಡೆಯುವುದಿಲ್ಲ
ಬೇಡರು ಬ್ರಿಟಿಷರಿಗೆ ಆಯುಧವನ್ನು ಒಪ್ಪಲು ನಿರಾಕರಿಸಿದ್ದರು
ಬೇಡರಿಗೆ ಆಯುಧವೇ ಜೀವನ
ಮೇಲಿನ ಎಲ್ಲವೂ
ಹಲಗಲಿಯ ಪ್ರಮುಖರು ಹಲಗಲಿ ಜನರಿಗೆ ನೀಡಿದ ಅಭಯ
ಶಸ್ತ್ರಾಸ್ತ್ರಗಳನ್ನು ನೀಡಬೇಡಿ ಹೋರಾಡಿ ನಿಮಗೆ ನಮ್ಮ ಬೆಂಬಲವಿದೆ
ಶಸ್ತ್ರಾಸ್ತ್ರಗಳನ್ನು ನೀಡಿ ಮತ್ತು ಹೋರಾಡಿ
ಶಸ್ತ್ರಾಸ್ತ್ರಗಳ ನೀಡಬೇಡಿ ಮತ್ತು ಹೋರಾಡಬೇಡಿ
ಶಸ್ತ್ರಸದನ ಅಡಗಿಸಿಡಿ ಮತ್ತು ಹೋರಾಡಿ
ಶಸ್ತ್ರಾಸ್ತ್ರಗಳನ್ನು ಕಂಪನಿ ಸರಕಾರಕ್ಕೆ ಒಪ್ಪಿಸಬೇಕು ಎಂದು ಸರ್ಕಾರದ ಅಧಿಕಾರಿಗಳು ಕೇಳಲು ಬಂದಾಗ ಹಲಗಲಿ ಬೇಡರು ಏನು ಮಾಡಿದರು
ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟರು
ಕಾರಕೂನನ ಕಪಾಳಕ್ಕೆ ಹೊಡೆದರು
ಓಡಿಹೋದರು
ಸಾಹೇಬ ತನ್ನ ಮುಂಗೈಯನ್ನು ಕಟ್ಟನೆ ಕಡಿದುಕೊಳ್ಳಲು ಕಾರಣ
ಹಲಗಲಿ ಬೇಡರು ಕಾರಕೂನನ ಜೊತೆ ಜಗಳವಾಡಿದ್ದು
ಹಲಗಲಿ ಬೇಡರು ಕಾರಕೂನನಿಗೆ ಬೈದದ್ದು
ಹಲಗಲಿ ಬೇಡರು ಕಾರಕೂನನ ಕಪಾಳಕ್ಕೆ ಹೊಡೆದದ್ದು
ಹಲಗಲಿ ಬೇಡರು ಕಾರಕೂನ ಮನೆ ಲೂಟಿ ಮಾಡಿದ್ದು
ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ ಇಲ್ಲಿರುವ ಅಲಂಕಾರ
ರೂಪಕಾಲಂಕಾರ
ಉಪಮಾಲಂಕಾರ
ದೃಷ್ಟಾಂತಾಲಂಕಾರ
ಶ್ಲೇಷಾಲಂಕಾರ
ಅಗಸಿಗೆ ಬಂದು ಬುದ್ಧಿಮಾತು ಹೇಳಿದವನು
ಜಾರ್ಜ್ ಫರ್ನಾಂಡಿಸ್
ಹೆನ್ರಿ ಹ್ಯಾವ್ ಲಾಕ್
ಫರ್ಡಿನೆಂಡ್ ಮೆಗಲ್ಲನ್
ಹೊಡೆಯಿರಿ ಇವರು ಪೂರ ವಿಶ್ವಾಸಘಾತಕರು ನಂಬಿಗಿಲ್ಲ ಎಮಗೆ ಎಂದು ಹೇಳಿದವರು
ಬಾಲ
ರಾಮ
ಜಡಗ
ಹನುಮ
ಸಾಹೇಬನ ಜಡಗನ ಗುಂಡಿಗೆ ಬಲಿಯಾದಾಗ ಬೆಂಕಿ ಚೂರು ಆದವನು ಯಾರು
ಬಿಳಿ ಸಾಹೇಬ
ಕೆಂಪು ಸಾಹೇಬ
ಕಾರ ಸಾಬೇಬ
ಹಲಗಲಿ ಬೇಡರ ಲಾವಣಿಕಾರನ ಅಂಕಿತ
ಕುರ್ತಕೋಟಿ ಮಾದೇಸ
ಕುರ್ತಕೋಟಿ ಕಲ್ಮೇಶ
ಕುರ್ತಕೋಟಿ ಮಲ್ಲೇಸ
ಅಗಸಿಗೆ ಪದದ ಅರ್ಥ
ಬಾಗಿಲು
ಮುಂಬಾಗಿಲು
ಹೆಬ್ಬಾಗಿಲು
ಕುಮಕಿ ಪದದ ಅರ್ಥ
ಸಹವಾಸ
ಸದಸ್ಯ
ಸಾವುಕಾರ
ಸಹಾಯ
ಮುಂಗೈ :ಅಂಶಿಸಮಾಸ ::ರಾಮ ಭೀಮ ಹನುಮರು -----
ದ್ವಿಗು ಸಮಾಸ
ದ್ವಂದ್ವ ಸಮಾಸ
ಬಹುರ್ವೀಹಿ ಸಮಾಸ
ಕಳುವ್ಯಾರ ಗ್ರಾಂಥಿಕ ರೂಪ
ಕಳಿಸಿರುವರು
ಕಳಿಸುವರು
ಕಳುಹಿಸಿದ್ದಾರೆ
ಕಚೇರಿ :ಹಿಂದೂಸ್ತಾನಿ::ಚೊಂಬು :
ಅರಬ್ಬಿ
ಪೋರ್ಚುಗೀಸ್
ಉರ್ದು
