wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-122

Total questions: 35

Worksheet time: 18mins

Name
Class
Date
1.
ಕನ್ನಡ ದೇಸಿಯ ಛಂದಸ್ಸು
a)
ತ್ರಿಪದಿ,ಅಕ್ಕರ
b)
ಗೀತಿಕೆ, ಏಳಿ , ಅಂಶಷಟ್ಪದಿ
c)
ಸಾಂಗತ್ಯ
d)
ಈ ಎಲ್ಲವು
2.
ಷಟ್ಪದಿಯಲ್ಲಿ ಒಟ್ಟು ಸಾಲುಗಳು
a)
ಆರು
b)
ಮೂರು
c)
ನಾಲ್ಕು
d)
ಎಂಟು
3.
ಷ್ಟಪದಿಯ ಒಂದು,ಎರಡು,ನಾಲ್ಕು,ಐದು ಸಾಲುಗಳು
a)
ಚಿಕ್ಕವು
b)
ಡೊಡ್ಡವು
c)
ಅತಿ ದೊಡ್ಡವು
d)
ಈ ಎಲ್ಲವು
4.
ಶರ,ಕುಸುಮ,ಭೋಗ,ಭಾಮಿನಿ,ಪರಿರ್ಧಿನಿ,ವಾರ್ದಕ ಇವು
a)
ತ್ರಿಪದಿಗಳು
b)
ರಗಳೆಗಳು
c)
ಷಟ್ಪದಿಗಳೂ
d)
ಸಾಂಗತ್ಯ
5.
ಶರ,ಕುಸುಮ,ಭೋಗ,ಭಾಮಿನಿ,ಪರಿರ್ಧಿನಿ,ವಾರ್ದಕ ಇವು ಕ್ರಮವಾಗಿ ಒಂದಕ್ಕಿಂತ ಮತ್ತೊಂದು
a)
ದೊಡ್ಡದು
b)
ಚಿಕ್ಕದು
c)
ಸಮ
d)
ಈ ಹೇಳಿಕೆ ತಪ್ಪು
6.
ಈಶನ ಕರುಣೆಯ,ನಾಶಿಸು ವಿನಯದಿ,ದಾಸನ ಹಾಗೆಯೆ ನೀ ಮನವೆ ಯಾವ ಷಟ್ಪದಿ ಸಾಲು
a)
ಭೋಗ
b)
ಶರ
c)
ಕುಸುಮ
d)
ಭಾಮಿನಿ
7.
ಮೆರೆಯುತ್ತಿದ್ದ ಭಾಗ್ಯವೆಲ್ಲ,ಹರಿದು ಹೋಯಿತೆನುತಿರುಕ,ಮರಳಿ ನಾಚಿ ಪೋಗುತಿದ್ದ ಮರುಳನಂತೆಯೆ-ಷಟ್ಪದಿ ?
a)
ಶರ
b)
ಭೋಗ
c)
ಕುಸುಮ
d)
ಭಾಮಿನಿ
8.
ಭೋಗ ಷಟ್ಪದಿಯ ʼತಿರುಕನ ಕನಸುʼ ಪದ್ಯ ಬರೆದ ಕವಿ
a)
ರಾಘವಾಂಕ
b)
ಹರಿಹರ
c)
ಲಕ್ಷ್ಮೀಶ
d)
ಮುಪ್ಪಿನ ಷಡಕ್ಷರಿ
9.
ಷಟ್ಪದಿಯಲ್ಲಿ ಸ್ವತಂತ್ರ ಮಹಾಕಾವ್ಯವೊಂದನ್ನು ಮೊತ್ತಮೊದಲು ರಚಿಸಿದ ಕವಿ
a)
ರಾಘವಾಂಕ
b)
ನಾಗವರ್ಮ
c)
ಲಕ್ಷ್ಮೀಶ
d)
ಕುಮಾರವ್ಯಾಸ
10.
ರಾಘವಾಂಕನು ಮಾತ್ರ ಬಳಸಿದ ಷಟ್ಪದಿ
a)
ವಾರ್ಧಕ
b)
ಉದ್ದಂಡ ಷಟ್ಪದಿ
c)
ಕುಸುಮ
d)
ಶರ
11.
ರಾಘವಾಂಕನ ಉದ್ದಂಡ ಷಟ್ಪದಿಯ ಕಾವ್ಯ
a)
ಹರಿಶ್ಚಂದ್ರ ಕಾವ್ಯ
b)
ಸಿದ್ದರಾಮ ಚಾರಿತ್ರ
c)
ಸೋಮಸಾಥ ಚಾರಿತ್ರ
d)
ವೀರೆಶ ಚರಿತೆ
12.
ಭಾಮಿನಿ ಷಟ್ಪದಿಯ ಮೊದಲ ಕಾವ್ಯ
a)
ಪ್ರಭುಲಿಂಗ ಲೀಲೆ
b)
ಗದುಗಿನ ಭಾರತ
c)
ಬಸವ ಪುರಾಣ
d)
ರಾಜಶೇಖರ ವಿಳಾಸ
13.
ಇವುಗಳಲ್ಲಿ ತಪ್ಪಾದ ಜೋಡಿ
a)
ಭೀಮಕವಿ-ಬಸವ ಪುರಾಣ
b)
ಕುಮಾರವ್ಯಾಸ-ಗದುಗಿನ ಭಾರತ
c)
ಚಾಮರಸನ-ಪ್ರಭುಲಿಂಗಲೀಲೆ
d)
ಯಾವುದು ತಪ್ಪಿಲ್ಲ
14.
ತೊರವೆ ರಾಮಾಯಣದ ಕರ್ತೃ
a)
ಕುಮಾರವ್ಯಾಸ
b)
ಕುಮಾರವಾಲ್ಮೀಕಿ
c)
ಕುಮಾರ ರಾಮ
d)
ಕುವೆಂಪು
15.
ರಾಘವಾಂಕನ ಉಪಲಬ್ದವಿಲ್ಲದ ಕೃತಿಗಳು
a)
ಶಭರ ಚಾರಿತ್ರ-ಹರಿಹರ ಮಹತ್ವ
b)
ಸೋಮನಾಥಚರಿತೆ-ವೀರೆಶಚರಿತೆ
c)
ಹರಿಶ್ಚಂದ್ರಕಾವ್ಯ-ಸಿದ್ಧರಾಮ ಚರಿತೆ
d)
ಈ ಎಲ್ಲಾ ಕಾವ್ಯಗಳು
16.
ಭೂಚಂದ್ರಾರ್ಕತಾರಾಂಬರಂ ಕಲಿ ಹರಿಶ್ಚಂದ್ರರಾಯಂ ʼಸತ್ಯʼವೆರಸಿ ಬಾಳಲಿ-ಎಂದು ಹೇಳಿದವರು
a)
ವಿಶ್ವಾಮಿತ್ರ
b)
ಚಂದ್ರಮತಿ
c)
ನಕ್ಷತ್ರಕ
d)
ಲೋಹಿತಾಶ್ವ
17.
ಇವುಗಳಲ್ಲಿ ಸರಿಯಾದ ಜೋಡಿ
a)
ಷಟ್ಪದಿ ಬ್ರಹ್ಮ-ರಾಘವಾಂಕ
b)
ರೂಪಕಸಾಮ್ರಾಜ್ಯಚಕ್ರರ್ತಿ-ಕುಮಾರವ್ಯಾಸ
c)
ಉಪಮಾಲೋಲ-ಲಕ್ಷ್ಮೀಶ
d)
ಎಲ್ಲವೂ ಸರಿ
18.
ಮಹಾದೇವ-ರುದ್ರಾಣಿ ಈ ಕವಿಯ ತಂದೆ ತಾಯಿ
a)
ಲಕ್ಷ್ಮೀಶ
b)
ಕುಮಾರವ್ಯಾಸ
c)
ಕುಮಾರವಾಲ್ಮೀಕಿ
d)
ರಾಘವಾಂಕ
19.
ರಾಘವಾಂಕನ ತಾಯಿ ರುದ್ರಾಣಿ ಈ ರುದ್ರಾಣಿಯ ಸಹೋದರ ಕನ್ನಡದ ಪ್ರಸಿದ್ದ ಕವಿ
a)
ಹರಿಹರ
b)
ವಿರುಪಾಕ್ಷ ಪಂಡಿತ
c)
ಕುಮಾರವ್ಯಾಸ
d)
ಯಾರು ಇಲ್ಲ
20.
ಚಾಮರಸನ ಕಾವ್ಯ
a)
ಚನ್ನಬಸವಪುರಾಣ
b)
ಪ್ರಭುಲಿಂಗಲೀಲೆ
c)
ಬಸವ ಪುರಾಣ
d)
ಹರಿಶ್ಚಂದ್ರ ಕಾವ್ಯ
21.
ಮದ್ದಳೆಕಾರ ಅಲ್ಲಮ ತಾಮಸ ಗುಣ ಮಾಯೆಯಕತೆ ಬರುವ ಕಾವ್ಯ
a)
ರಾಜಶೇಖರ ವಿಳಾಸ
b)
ಹರಿಶ್ಚಂದ್ರ ಕಾವ್ಯ
c)
ಪ್ರಭುಲಿಂಗಲೀಲೆ
d)
ಯಾವುದು ಇಲ್ಲ
22.
ಮಹಾಭಾರತದ ಕತೆ ಹೇಳುವಾಗ ಪ್ರಾಸಂಗಿಕವಾಗಿ ರಾಮಾಯಣದ ಲವ-ಕುಶರ ಕತೆ ಹೇಳುವ ಕಾವ್ಯ
a)
ಕುಮಾರವ್ಯಾಸ ಭಾರತ
b)
ತೊರವೆ ರಾಮಾಯಣ
c)
ರಾಮಧಾನ್ಯ ಚರಿತೆ
d)
ಜೈಮಿನಿ ಭಾರತ
23.
ಗದುಗಿನ ಭಾರತ: ಕುಮಾರವ್ಯಾಸ :: ಜೈಮಿನಿ ಭಾರತ: ---------
a)
ಲಕ್ಷ್ಮೀಶ
b)
ಜೈಮಿನಿಋಷಿ
c)
ಕುಮಾರವಾಲ್ಮೀಕಿ
d)
ನಾರಾಯಣಪ್ಪ
24.
ಹಲಗೆ ಬಳಪ ಪಿಡಿದೊಂದಗ್ಗಳಿಕೆ, ಪದವಿಟ್ಟಳುಪದದೊಂದಗ್ಗಳಿಕೆ ಎಂದು ಹೇಳುವ ಕವಿ
a)
ಗದುಗಿನ ನಾರಣಪ್ಪ
b)
ರನ್ನ
c)
ಲಕ್ಕಣ್ಣ ದಂಡೇಶ
d)
ಲಕ್ಷ್ಮೀಶ
25.
ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ ಎನ್ನುವ ಕಾವ್ಯ
a)
ಕರ್ನಾಟ ಭಾರತ ಕತಾಮಂಜರಿ
b)
ಗದುಗಿನ ಭಾರತ
c)
ಕುಮಾರವ್ಯಾಸ‌ ಭಾರತ
d)
ಈ ಎಲ್ಲ ಕಾವ್ಯ
26.
ವಾರ್ಧಕ ಷಟ್ಪದಿಯಲ್ಲಿರುವ ಶಿವತತ್ವ ಚಿಂತಾಮಣಿಯ ಕರ್ತೃ
a)
ಷಡಕ್ಷರ ಕವಿ
b)
ಲಕ್ಕಣ್ಣದಂಡೇಶ
c)
ರಾಘವಾಂಕ
d)
ಲಕ್ಷ್ಮೀಶ
27.
ಸೊಬಗಿನ ಸೋನೆ ಕಾವ್ಯದ ಕರ್ತೃ
a)
ಬೊಮ್ಮರಸ
b)
ಸಿಂಗಿರಾಜ
c)
ದೇಪರಾಜ
d)
ಭರತೇಶ
28.
ಮಹಾಭಾರದ ಹತ್ತು ಪರ್ವಗಳನ್ನು ಕುಮಾರವ್ಯಾಸ ಬರೆದರೆ ಉಳಿದ ಎಂಟು ಪರ್ವಗಳನ್ನು ಬರೆದ ಕವಿ
a)
ಕುಮಾರ ವಾಲ್ಮೀಕಿ
b)
ಬೊಮ್ಮರಸ
c)
ಸಿಂಗಿರಾಜ
d)
ತಿಮ್ಮಣ್ಣ ಕವಿ
29.
ಪಂಪ ಕಲಿತವರಿಗೆ ಕಲ್ಪವೃಕ್ಷ ,ಕುಮಾರವ್ಯಾಸ ಕಲಿಯದವರಿಗೆ -----
a)
ಕಾಮದೇನು
b)
ಹಾಲುಜೇನು
c)
ಕಬ್ಬಿಣದ ಕಡಲೆ
d)
ಸುಲಿದ ಬಾಳೆ ಹಣ್ಣು
30.
ಭಾಮಿನಿ ಷಟ್ಪದಿಯಲ್ಲಿರುವ ಕನಕದಾಸರ ಕಾವ್ಯ
a)
ನಳಚರಿತೆ
b)
ಹರಿಭಕ್ತ ಸಾರ
c)
ರಾಮಧಾನ್ಯ ಚರಿತೆ
d)
ಈ ಎಲ್ಲವು
31.
ಮಹಾಲಿಂಗರಂಗನ ಕಾವ್ಯ
a)
ಅನುಭವಾಮೃತ
b)
ಧರ್ಮಾಮೃತ
c)
ಹರಿ ಕತಾಮೃತ
d)
ಜೀವಾಮೃತ
32.
ಮುದ್ದಣನ ವಾರ್ಧಕ ಷಟ್ಪದಿಯ ಕಾವ್ಯ
a)
ರಾಮಾಶ್ವಮೇಧ
b)
ಶ್ರೀರಾಮಪಟ್ಟಾಭಿಷೇಕ
c)
ಅದ್ಬುತ ರಾಮಾಯಣ
d)
ರತ್ನಾವತಿ ಕಲ್ಯಾಣ
33.
ದಾಶರಥಿ ಚಿತ್ತೈಸನಮ್ಮಯ,ದೇಶಕತಿಶಯ ನರೆದಲೆಗನೇ,ವಾಸಿಯುಳ್ಳವನೀತ ಮಿಕ್ಕಿನ ಧಾನ್ಯ... ಕಾವ್ಯ-ಷಟ್ಪದಿ ?
a)
ಹರಿಶ್ಚಂದ್ರ ಕಾವ್ಯ -ವಾರ್ಧಕ
b)
ಜೈಮಿನಿ ಭಾರತ- ವಾರ್ಧಕ
c)
ಬಸವ ಪುರಾಣ- ಭಾಮಿನಿ
d)
ರಾಮಧಾನ್ಯ ಚರಿತೆ -ಭಾಮಿನಿ
34.
ಇವುಗಳಲ್ಲಿ ತಪ್ಪಾದ ಜೋಡಿ
a)
ನಂದಳಿಕೆಯ ಲಕ್ಷ್ಮೀನಾರಾಯಣಪ್ಪ-ಮುದ್ದಣ
b)
ಗದುಗಿನ ನಾರಾಣಪ್ಪ-ಕುಮಾರವ್ಯಾಸ
c)
ತೊರವೆಯ ನರಹರಿ-ಕುಮಾರ ವಾಲ್ಮೀಕಿ
d)
ಯಾವುದು ತಪ್ಪಿಲ್ಲ
35.
ಸುಲಿದ ಬಾಳೆಯ ಹಣ್ಣಿನಂದಿ,ಕಳೆದ ಸಿಗುರಿನ ಕಬ್ಬಿನಂದದಿ..ಸುಲಭವಾಗಿರ್ಪ ಕನ್ನಡದ ನುಡಿ-ಎನ್ನುವ ಕವಿ
a)
ಮಹಲಿಂರಂಗ
b)
ನೇಮಿಚಂದ್ರ
c)
ನಯಸೇನ
d)
ಶ್ರೀವಿಜಯ