NEW
Font size
S
M
L
XL
Worksheetsಕೆ.ಪಿ.ಸ್.ಕನ್ನಡ ರಸಪ್ರಶ್ನೆ
Total questions: 34
Worksheet time: 17mins
Name
Class
Date
1.
ಇವಳು - ಎಂಬುದು
a)
ಅನ್ಯ ಪುರುಷ-ಏಕವಚನ
b)
ಅನ್ಯ ಪುರುಷ-ಬಹುವಚನ
c)
ಮಧ್ಯಮ ಪುರುಷ-ಬಹುವಚನ
d)
ಉತ್ತಮ ಪುರುಷ - ಏಕವಚನ
2.
ಇವುಗಳಲ್ಲಿ ರೂಢನಾಮ ವಲ್ಲದ್ದು
a)
ನದಿ
b)
ಪೂಜಾರಿ
c)
ಊರು
d)
ದೇಶ
3.
ಪಡಿಯರ' ಪದದ ತತ್ಸಮ ರೂಪ
a)
ದ್ವಾರಪಾಲಕ
b)
ಪ್ರತಿವಾದಿ
c)
ಪ್ರತಿಹಾರಿ
d)
ಪ್ರಹಾರಿ
4.
ಪರಿಯಣ' ಪದಕ್ಕೆ ಸಮನಾದ ಪದವಿದು
a)
ಪರಿಣಾಮ
b)
ಪರಿಹಾರ
c)
ಪ್ರಯಾಣ
d)
ಊಟದ ತಟ್ಟೆ
5.
ವರ್ತಮಾನ ಕೃದಂತನಾಮಕ್ಕೆ ಈ ಪದ ಉದಾಹರಣೆ
a)
ಬರೆಯುವ
b)
ಬರೆದ
c)
ಬರೆಯದ
d)
ಬರೆಹ
6.
ಥಳಥಳಿಸು' ಪದವು ಈ ವ್ಯಾಕರಣಾಂಶವಾಗಿದೆ
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ನುಡಿಗಟ್ಟು
7.
ಮೂಡಣ : ದಿಗ್ವಾಚಕ : : ಹಲವು : __________________________
a)
ಭಾವನಾಮ
b)
ಪರಿಮಾಣವಾಚಕ
c)
ಸಂಖ್ಯಾವಾಚಕ
d)
ಗುಣವಾಚಕ
8.
ಪೊಳಲೊಳ್ : ಸಪ್ತಮಿ : : ಚಟ್ಟರಿಂ : : ______________
a)
ಪ್ರಥಮ
b)
ಷಷ್ಠಿ
c)
ಚತುರ್ಥಿ
d)
ತೃತೀಯ
9.
ತಾಯಿಗೆ : ಮಾತೃಶ್ರೀ : : ತಂದೆಗೆ : ____________
a)
ಪಿತಾಶ್ರೀ
b)
ತೀರ್ಥರೂಪ
c)
ಮಾನ್ಯ ತಂದೆ
d)
ಶ್ರೀಯುತ
10.
ನೇತ್ರಾ, ವಟ್ಟು, ದುಕೂಲ, ಚೀನಾದಿ - ಇವುಗಳು
a)
ಪಂಚರತ್ನಗಳು
b)
ರೇಷ್ಮೆಗಳು
c)
ಕಥೆಗಳು
d)
ಸೊಸೆಯರು
11.
ವೃಷಭಾಂಕನ ಮಡದಿಯ ಹೆಸರು
a)
ಜ್ಯೋತಿರ್ಮಾಲೆ
b)
ಸರ್ವಯಶಿ
c)
ಗುಣಮತಿ
d)
ಯಶೋಭದ್ರೆ
12.
ಸುಕುಮಾರ ಸ್ವಾಮಿಗೆ ಈ ಪಟ್ಟ ಕಟ್ಟಲಾಯಿತು.
a)
ತಳಾರ
b)
ಅರಸ
c)
ಪರದ
d)
ಶೆಟ್ಟಿ
13.
ಯಶೋಭದ್ರೆ ರತ್ನಗಂಬಳಿಗಳನ್ನು ಯಾರಿಗೆ ನೀಡಿದಳು?
a)
ಸೊಸೆಯಂದಿರಿಗೆ
b)
ಸುಕುಮಾರಸ್ವಾಮಿಗೆ
c)
ಯಶೋಭದ್ರೆಗೆ
d)
ಇಂದ್ರದತ್ತನಿಗೆ
14.
ವೃಷಭಾಂಕನ ಊಹೆಯಂತೆ ಸುಕುಮಾರನಿಗೆ ಈ ವ್ಯಾಧಿ ಇರಲಿಲ್ಲ
a)
ಕಟ್ಟಿ ಭಾಗವನ್ನು ಅಲಗಿಸುವುದು
b)
ಕಣ್ಣೀರು ಸುರಿಸುವುದು
c)
ಅರ್ಧಹಾರವನ್ನು ನುಂಗುವುದು ಮತ್ತು ಉಗುಳುವುದು
d)
ಶೀತ-ವಾತ ದಿಂದ ಬಳಲುವುದು
15.
ಛತ್ರಾವತಿಯ ಅರಸ
a)
ದ್ರುಪದ
b)
ಅಶ್ವತ್ಥಾಮ
c)
ದ್ರೋಣ
d)
ಪರಶುರಾಮ
16.
ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
a)
ದ್ರವ್ಯಾರ್ಥಿಯಾಗಿ
b)
ವಿದ್ಯಾರ್ಥಿಯಾಗಿ
c)
ಯುದ್ಧಕ್ಕಾಗಿ
d)
ಗೆಳೆತನಕ್ಕಾಗಿ
17.
ಕುಂಭಸಂಭವ' ಎಂದರೆ
a)
ಕುಂಭಕರ್ಣ
b)
ದ್ರೋಣ
c)
ಪರಶುರಾಮ
d)
ದುರ್ಯೋಧನ
18.
ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು
a)
ವಾರಣ, ವಾಯುವ್ಯ,ಆಗ್ನೇಯ, ಪೌರಂದರ
b)
ವಾರಣ, ವಾಯುವ್ಯ, ಈಶಾನ್ಯ, ಪೌರಂದರ
c)
ಪಾರಣ, ವಾಯುವ್ಯ, ಆಗ್ನೇಯ, ಪುರಂದರ
d)
ನೇತ್ರ, ವಟ್ಟು, ಆಗ್ನೇಯ, ಪುರಂದರ
19.
ಒಡೆಯನ ಅಂಗಳದಲ್ಲಿ ಕೋಗಿಲೆಗಳು ಹೀಗೆ ಹಾಡುತ್ತಿವೆ?
a)
ಮಧುರವಾಗಿ
b)
ಮನದುಂಬಿ
c)
ರೆಕ್ಕೆ ಬಿಚ್ಚಿ
d)
ಕುಹು ಕುಹು
20.
ನಮ್ಮನಾಳ್ವರುಮೋಳರೆ' - ಎಂದು ಯಾರು? ಯಾರಿಗೆ? ಹೇಳಿದರು
a)
ಯಶೋಭದ್ರೆ- ಸೊಸೆಯರಿಗೆ
b)
ಸುಕುಮಾರ ಸ್ವಾಮಿ-ಯಶೋಭದ್ರೆಗೆ
c)
ಸುಕುಮಾರ ಸ್ವಾಮಿ - ವೃಷಭಾಂಕನಿಗೆ
d)
ವೃಷಭಾಂಕ - ಕುಮಾರಸ್ವಾಮಿಗೆ
21.
ಸುಕುಮಾರ ಸ್ವಾಮಿಯ ಕಥೆ'ಗದ್ಯದ ಆಕರ ಕೃತಿ
a)
ಶಿವಕೋಟ್ಯಾಚಾರ್ಯ-ವಡ್ಡಕಥಾ
b)
ಶಿವಗಂಗಾಚಾರ್ಯ - ವಡ್ಡಾರಾಧನೆ
c)
ಗುಣಾಡ್ಯ - ಬೃಹತ್ಕಥಾ
d)
ಶಿವಕೋಟ್ಯಾಚಾರ್ಯ - ವಡ್ಡಾರಾಧನೆ
22.
ಈ ಕೆಳಗಿನವುಗಳಲ್ಲಿ 'ಸುಕುಮಾರಸ್ವಾಮಿಯ ಕಥೆ' ಗದ್ಯದ ಸಾಲು
a)
ವಿದ್ಯಾಧನಮೆ ಧನಮಪ್ಪುದು
b)
ತಸ್ಕರಸ್ಯಾ ನೃತಂ ಬಲಂ
c)
ಲೋಕದೊಳೀತನೇ ಪರಮಾರ್ಥಂ ಸುಖಿ
d)
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
23.
ಕೆಮ್ಮನೆ ಮೀಸೆವೊತ್ತನೇ' ಎಂದು ಯಾರು? ಯಾರಿಗೆ? ಹೇಳಿದರು.
a)
ದ್ರೋಣ - ದ್ರುಪದನಿಗೆ
b)
ದ್ರುಪದ - ದ್ರೋಣನಿಗೆ
c)
ದ್ರೋಣ - ಪರಶುರಾಮನಿಗೆ
d)
ದ್ರೋಣ - ಅಶ್ವತ್ಥಾಮನಿಗೆ
24.
ಇವುಗಳಲ್ಲಿ 'ಕೆಮ್ಮನೆ ಮೀಸೆವೊತ್ತನೇ' ಪದ್ಯದ ಸಾಲು ಇದಾಗಿದೆ
a)
ನೆಲಕಿರಿವೆನೆಂದು ಬಗೆದಿರೆ
b)
ಬಾಯ್ದಂಬುಲಕೆ ಕೈಯಾನುವರೆ
c)
ಈಗಳೊಂದಡಕೆಯುಮಿಲ್ಲ ಕೈ ಯೊಳ್
d)
ಜೀವ ಸತ್ತು ಹೋಗುವುದು ಗೊತ್ತಾ
25.
ಕೃಷ್ಣ ಮತ್ತು ಗೋದಾವರಿ ನದಿಗಳ ನಡುವಿನ ನಿಸರ್ಗ ಸೌಂದರ್ಯದ ತಾಣ
a)
ಕೋಗಳಿ ನಾಡು
b)
ವೆಂಗಿಪಳು
c)
ಛತ್ರಾವತಿ
d)
ಆವಂತಿ
26.
ಪಂಪನು ಅರಿಕೇಸರಿಯನ್ನು ಈತನಿಗೆ ಹೋಲಿಸಿದ್ದಾನೆ
a)
ಅರ್ಜುನನಿಗೆ
b)
ವ್ಯಾಸರಿಗೆ
c)
ದುರ್ಯೋಧನನಿಗೆ
d)
ದ್ರೋಣನಿಗೆ
27.
ಶಿವಕೋಟ್ಯಾಚಾರ್ಯರ ಜನ್ಮಸ್ಥಳ
a)
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಕೋಗಳಿ ನಾಡು
b)
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕೋಗಳಿ ನಾಡು
c)
ಬೆಳಗಾವಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಕೋಗಳಿ ನಾಡು
d)
ವೆಂಗಿಮಂಡಲದ ವೆಂಗಿಪಳು
28.
ಶಿವಕೋಟ್ಯಾಚಾರ್ಯರ ಕಾಲ
a)
902
b)
10ನೇ ಶತಮಾನ
c)
11ನೇ ಶತಮಾನ
d)
209
29.
ಕಂದ ಪದ್ಯದಲ್ಲಿರುವ ಸಾಲುಗಳ ಸಂಖ್ಯೆ
a)
2 ಸಾಲು
b)
3 ಸಾಲು
c)
6 ಸಾಲು
d)
4 ಸಾಲು
30.
ನೊಳವಿಂಗೆ ಕುಪ್ಪೆ ವರಮೆಂಬವೂಲಾಂಬರಮುಂಟೆ ನಿನ್ನದೊಂದಳವು? - ಈ ವಾಕ್ಯದಲ್ಲಿರುವ ಅಲಂಕಾರ
a)
ಅರ್ಥಾಂತರನ್ಯಾಸಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತ ಅಲಂಕಾರ
d)
ಉಪಮಾಲಂಕಾರ
31.
ಇದು ಅರ್ಥಾಂತರನ್ಯಾಸಾಲಂಕಾರ ಲಕ್ಷಣವಾಗಿದೆ
a)
ಸಾಮಾನ್ಯ ವಾಕ್ಯ ಮತ್ತು ವಿಶೇಷ ವಾಕ್ಯಗಳ ಸಮರ್ಥನೆ
b)
ಬಿಂಬ ಪ್ರತಿಬಿಂಬ ಭಾವ
c)
ಉಪಮಾನ ಉಪಮೇಯ ಗಳ ಅಭೇದ ವರ್ಣನೆ
d)
ಎರಡು ವಸ್ತುಗಳ ಪರಸ್ಪರ ಹೋಲಿಕೆ
32.
ಇವುಗಳಲ್ಲಿ ದೃಷ್ಟಾಂತ ಅಲಂಕಾರ ಕ್ಕೆ ಉದಾಹರಣೆಯಾದ ವಾಕ್ಯ
a)
ಮಾರಿಗೌತಣವಾಯ್ತು ನಾಳಿನ ಭಾರತ
b)
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
c)
ಚಂದ್ರಾನನೆ
d)
ಮುಂಗಾರು ಸಿಡಿಲು ಸಿಡಿದಾಂಗ
33.
ಇವುಗಳಲ್ಲಿ ಉಪಮ ಅಲಂಕಾರಕ್ಕೆ ಉದಾಹರಣೆಯಾದ ವಾಕ್ಯ
a)
ಮಾರಿಗೌತಣವಾಯ್ತು ನಾಳಿನ ಭಾರತ
b)
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
c)
ಚಂದ್ರಾನನೆ
d)
ಮುಂಗಾರು ಸಿಡಿಲು ಸಿಡಿದಾಂಗ
34.
ಇವುಗಳಲ್ಲಿ ಉತ್ಪ್ರೇಕ್ಷೆ ಅಲಂಕಾರ ಕ್ಕೆ ಉದಾಹರಣೆಯಾದ ವಾಕ್ಯ
a)
ಮಾರಿಗೌತಣವಾಯ್ತು ನಾಳಿನ ಭಾರತ
b)
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
c)
ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು
d)
ಮುಂಗಾರು ಸಿಡಿಲು ಸಿಡಿದಾಂಗ
Reset
