Worksheetsಯುದ್ಧ ಮತ್ತು ಸಂಕಲ್ಪಗೀತೆ
Total questions: 30
Worksheet time: 15mins
ರಾಹಿಲ್ ವಿಮಾನದಿಂದ ಬಿದ್ದಾಗ ಆತನ ಯಾವ ಅಂಗಕ್ಕೆ ಪೆಟ್ಟು ಬಿದ್ದಿತ್ತು?
ಕಾಲು
ಕೈ
ತಲೆ
ಕಣ್ಣು
ಮಿಂಚಿನ ಬೆಳಕಿನಲ್ಲಿ ರಾಹಿಲನ ಕಣ್ಣಿಗೆ ಬಿದ್ದದ್ದೇನು?
ದಡ
ಒಂಟಿಮನೆ
ವಿಮಾನದ ಚೂರು
ಸೈನ್ಯ
ರಾಹಿಲನನ್ನು ನೋಡಿದ ಮುದುಕಿಯ ಮುಖದಲ್ಲಿ ಯಾವ ಛಾಯೆಯಿತ್ತು?
ಉದ್ವೇಗ
ಸಂತೋಷ
ಭಯ ಮತ್ತು ಸಂದೇಹ
ಆತಂಕ
ಮುದುಕಿಯ ಸೊಸೆ ಯಾವ ನೋವಿನಿಂದ ಬಳಲುತಿದ್ದಳು?
ತಲೆನೋವು
ಕಾಲುನೋವು
ಮಂಡಿನೋವು
ಹೆರಿಗೆ ನೋವು
ಮುದುಕಿಯ ಮಗ ಎಲ್ಲಿಗೆ ಹೋಗಿದ್ದಾನೆ ?
ಯುದ್ಧಕ್ಕೆ
ಹೊರದೇಶಕ್ಕೆ
ಹೊಲಕ್ಕೆ
ಸಾಮಾನು ತರಲು
ಸಾರಾ ಅಬೂಬಕರ ಅವರಿಗೆ ಲಭಿಸಿದ ಪ್ರಶಸ್ತಿ ಯಾವುದು ?
ಪಂಪ
ಕೇಂದ್ರ ಸಾಹಿತ್ಯ ಅಕಾಡೆಮಿ
ಜ್ಞಾನಪೀಠ
ನೃಪತುಂಗ
ಮುದುಕಿ ಈ ಊರಿಗೆ ಬಂದು ಎಷ್ಟು ವರ್ಷಗಳಾಗಿವೆ ?
50
20
30
40
ರಾಹಿಲನನ್ನು ಹುಡುಕುತ್ತಾ ಎಷ್ಟು ಜನ ಸೈನಿಕರು ಮುದುಕಿಯ ಮನೆಗೆಬಂದರು?
ಮೂರ್ನಾಲ್ಕು
ನಾಲ್ಕೈದು
ಐದಾರು
ಎಂಟು
ಮುದುಕಿಯ ಮಗ ಮದುವೆಯಾಗಿ ಎಷ್ಟು ವರ್ಷಗಳನಂತರ ಸೊಸೆ ಗರ್ಭಿಣಿಯಾದಳು ?
ಐದಾರು
ಮೂರ್ನಾಲ್ಕು
ನಾಲ್ಕೈದು
ಆರೇಳು
ಸಾರಾ ಅಬೂಬಕರ್ ಅವರ ಕಾಲ
1926
1936
1905
1900
ಹತಾಶೆ ಅಂದರೆ----
ತೀವ್ರ ಆಸೆ
ಅಳುವಿಕೆ
ನಿರಾಶೆ
ನಿರ್ದಯತೆ
ಯುದ್ಧ ಪಾಠದ ಆಕರ ಗ್ರಂಥ----
ಖೆಡ್ಡಾ
ವಜ್ರಗಳು
ಸಹನಾ
ಚಪ್ಪಲಿಗಳು
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ---
2
13
25
5
ಸಜಾತಿ ಸಂಯುಕ್ತಾಕ್ಷರ ಇದು.....
ಅಸ್ತ್ರ
ಪುಸ್ತಕ
ಅಜ್ಜಪ್ಪ
ಉಷ್ಣ
ಸಮನಾಗಿ ಈ ಪದದಲ್ಲಿರುವ ಅವರ್ಗೀಯ ವ್ಯಂಜನ
ನಾ
ಮ
ಸ
ಗಿ
----ಹಣತೆಯ ಹಚ್ಚೋಣ
ಸಹನೆಯ
ಪ್ರೀತಿಯ
ಸಹಬಾಳ್ವೆಯ
ಮಾನವೀಯತೆಯ
ಪಥ ಅಂದರೆ.......
ಮಲಿನ
ಮಸುಕಾದ
ದಾರಿ
ನಾವೆ
ಜಿ ಎಸ್ ಎಸ್ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
ಕಾವ್ಯಾರ್ಥ ಚಿಂತನ
ದೇವಶಿಲ್ಪ
ಚೆಲುವು ಒಲವು
ಸಾಮಗಾನ
ಜಿ ಎಸ್ ಎಸ್ ಅವರ ಊರು ಯಾವುದು ?
ಕಾಸರಗೋಡು
ಶಿಗ್ಗಾಂವ
ಶಿಕಾರಿಪುರ
ಕುಪ್ಪಳಿ
ಜಿ ಎಸ್‌ಎಸ್ ಅವರು ಎಷ್ಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದರು?
63
28
61
64
ಇಲ್ಲಿರುವ ಅಕರ್ಮಕ ಧಾತು....
ಉಣ್ಣು
ಮಲಗು
ತಿದ್ದು
ಕೊಡು
ಮಾಡಲಿ ಈದು ಕ್ರಯಾಪದದ ಯಾವ ರೂಪ?
ನಿಷೇಧಾರ್ಥಕ
ಸಂಭವನಾರ್ಥಕ
ವಿದ್ಯರ್ಥಕ
ಮೂಲ
ಸಾವಿತ್ರಿಯುಮ್ ಈಲ್ಲಿರುವ ವಿಭಕ್ತಿಯ ಹೆಸರು.....
ಷಷ್ಟಿ
ತೃತೀಯ
ದ್ವಿತಿಯಾ
ಪ್ರಥಮ
ಪಂಚಮಿಯ ಕಾರಕಾರ್ಥ.......
ಅಪಾದಾನ
ಕರ್ಮಾರ್ಥ
ಸಂಪ್ರದಾನ
ಸಂಬಂಧ
ಮತಗಳೆಲ್ಲವೂ........
ಸೇತುವೆಗಳು
ಅಡ್ಡಗೋಡೆಗಳು
ಪಥಗಳು
ಭರವಸೆಗಳು
ಹಡಗು ಯಾವುದರಿಂದ ಹೊಯ್ದಾಡುತ್ತಿದೆ?
ಬಿರುಗಾಳಿ
ಅಲೆ
ಮುಂಗಾರು ಮಳೆ
ವಸಂತ
ಸಂಕಲ್ಪಗೀತೆಯ ಆಕರ ಗ್ರಂಥ....
ಚೆಲುವು ಒಲವು
ದೇವಶಿಲ್ಪ
ಎದೆತುಂಬಿ ಹಾಡಿದೆನು
ಅನಾವರಣ
ಹೃಸ್ವಸ್ವರಗಳ ಸಂಖ್ಯೆ.....
25
7
6
13
ಕಾಡುಮೇಡುಗಳು......
ಹಸುರಾಗಿದೆ
ಮಲೀನವಾಗಿದೆ
ಹಸನಾಗಿದೆ
ಬರಡಾಗಿವೆ
ಕ್ರಯಾಪದದ ಮೂಲರೂಪ----
ಧಾತು
ಪ್ರಾತಿಪದಿಕ
ನಾಮಪ್ರಕೃತಿ
ಅವ್ಯಯ
