wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ಭಾಗ -2

Total questions: 26

Worksheet time: 18mins

Name
Class
Date
1.

ಹಕ್ಕಿಯು ಯಾವ ವೇಗದಲ್ಲಿ ಹಾರುತ್ತಿದೆ?

a)

ಬೆಳಕಿನ ವೇಗದಲ್ಲಿ

b)

ಗುಡುಗಿನ ವೇಗದಲ್ಲಿ

c)

ಗಾವುದ ವೇಗದಲ್ಲಿ

d)

ಮಿಂಚಿನ ವೇಗದಲ್ಲಿ

2.

ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?

a)

ಬಿಳಿ-ಹೊಳೆ

b)

ಕೆನ್ನನ ಹೊನ್ನನ

c)

ಕರಿನೆರೆ

d)

ನೀಲಿ ಹಳದಿ

3.

ಹಕ್ಕಿಯ ಪುಚ್ಚದ ಬಣ್ಣ ಯಾವುದು?

a)

ಬಿಳಿ-ಹೊಳೆ

b)

ಕೆನ್ನನ ಹೊನ್ನನ

c)

ಕರಿನೆರೆ

d)

ನೀಲಿ ಹಳದಿ

4.

ಹಕ್ಕಿಯ ರೆಕ್ಕೆಗಳ ಬಣ್ಣ ಯಾವುದು?

a)

ಬಿಳಿ-ಹೊಳೆ

b)

ಕೆನ್ನನ ಹೊನ್ನನ

c)

ಕರಿನೆರೆ

d)

ನೀಲಿ ಹಳದಿ

5.

ಹಕ್ಕಿಯ ಕಣ್ಣುಗಳು ಯಾವುವು?

a)

ಸೂರ್ಯ ಚಂದ್ರ

b)

ಇಂದ್ರ ಚಂದ್ರ

c)

ಸೂರ್ಯ ಇಂದ್ರ

d)

ವಿಷ್ಣು ಶಿವ

6.

ಯಾವ ಹೊತ್ತಿನೊಳಗೆ ಹಕ್ಕಿಹಾರುತಿದೆ?

a)

ಎವೆ ತೆರೆದಿಕ್ಕುವ ಹೊತ್ತಿನ ಒಳಗೆ

b)

ಕಣ್ಣು ಮುಚ್ಚುವ ಒಳಗೆ

c)

ಮಿಂಚು ಮೂಡುವ ಒಳಗೆ

d)

ಸೂರ್ಯ ಉದಯಿಸುವ ಒಳಗೆ

7.

ಹಕ್ಕಿಯ ರೆಕ್ಕೆಗಳು ಎಲ್ಲಿಗೆ ಹೊಡೆದಿವೆ?

a)

ಮುಗಿಲಿಗೆ

b)

ರಾಜ್ಯದ ಗಡಿಗೆ

c)

ಭೂಮಿಗೆ

d)

ಕಡಲಿಗೆ

8.

ಹಕ್ಕಿಯು ಯಾರನ್ನು ಸೆಕ್ಕಿಸಿಕೊಂಡಿದೆ?

a)

ಚಿಕ್ಕೆಯ ಮಾಲೆ

b)

ರತ್ನ ಮಾಲೆ

c)

ಮುತ್ತಿನ ಮಾಲೆ

d)

ಹೂಮಾಲೆ

9.

ಹಕ್ಕಿಯು ಯಾವುದನ್ನು ಒಕ್ಕಿದೆ?

a)

ರಾಜ್ಯ ಸಾಮ್ರಾಜ್ಯ

b)

ಕುಲ ವಂಶ

c)

ಮಿತ್ರ. ಶತ್ರು

d)

ನಾಡು

10.

ಹಕ್ಕಿಯು ಯಾವುದನ್ನು ಮುಕ್ಕಿದೆ?

a)

ಮಂಡಲ-ಗಿಂಡಲ

b)

ಸೂರ್ಯ ಚಂದ್ರ

c)

ಭೂಮಿ ಬಾನು

d)

ಕಾಡು-ನಾಡು

11.

ಕಾಲದ ಪಕ್ಷಿ ಯಾವುದನ್ನು ತೇಲಿಸಿ ಮುಳುಗಿಸಿದೆ?

a)

ಖಂಡ ಖಂಡಗಳು

b)

ಮಂಡಲ-ಗಿಂಡಲಗಳು

c)

ರಾಜ್ಯ ಸಾಮ್ರಾಜ್ಯಗಳು

d)

ಸಾರ್ವಭೌಮ ಸಾಮ್ರಾಟರನ್ನು

12.

ಕಾಲ ಪಕ್ಷಿಯು ಯಾರ ನೆತ್ತಿಯನ್ನು ಕುಕ್ಕಿದೆ?

a)

ಸ್ವತಂತ್ರ ಯೋಧರು

b)

ಸಾರ್ವಭೌಮರು

c)

ವೈರಿಗಳು

d)

ದೇಶದ್ರೋಹಿಗಳು

13.

ಕಾಲಪಕ್ಷಿಯು ಯಾವುದರ ಹಣೆಬರಹವನ್ನು ಒರೆಸಿದೆ?

a)

ಯುಗ-ಯುಗಗಳ

b)

ತಿಂಗಳು ತಿಂಗಳುಗಳ

c)

ದಿನ ದಿನಗಳ

d)

ದಶಕಗಳ

14.

ಕಾಲಪಕ್ಷಿಯು ಯಾವುದರ ಭಾಗ್ಯವನ್ನು ತೆರೆಸಿದೆ?

a)

ಸಾಮ್ರಾಜ್ಯಗಳ

b)

ಮನ್ವಂತರಗಳ

c)

ಸಂವತ್ಸರದ

d)

ದಶಕಗಳ

15.

ಕಾಲಪಕ್ಷಿಯು ರೆಕ್ಕೆ ಬೀಸಿ ಏನನ್ನು ಮಾಡಿದೆ?

a)

ಚೇತನ ಗೊಳಿಸಿದೆ

b)

ಜೀವ ತೆಗೆದಿದೆ

c)

ಉಸಿರು ಕಟ್ಟಿಸಿದೆ

d)

ಪರಿವರ್ತಿಸಿದೆ

16.

ಕಾಲಪಕ್ಷಿಯು ಯಾರನ್ನು ಹರಸಿದೆ?

a)

ಹಳೆಕಾಲದ ವೃದ್ಧರನ್ನು

b)

ಹೊಸಗಾಲದ ಹಸುಮಕ್ಕಳನ್ನು

c)

ಕೊನೆಗಾಲದ ಮನುಷ್ಯರನ್ನು

d)

ನಡುಗಾಲದ ಯುವಕರನ್ನು

17.

ಹಕ್ಕಿಯು ಯಾವುದರ ಸಂಕೇತವಾಗಿದೆ?

a)

ಕಾಲದ ಸಂಕೇತ

b)

ಜೀವದ ಸಂಕೇತ

c)

ದೇವರ ಸಂಕೇತ

d)

ಪಕ್ಷಿಯ ಸಂಕೇತ

18.

ವರಕವಿ ಬೇಂದ್ರೆಯವರು ಹಕ್ಕಿಹಾರುತಿದೆ ನೋಡಿದಿರಾ? ಎಂದರೆ ಏನು ಅರ್ಥೈಸುತ್ತದೆ?

a)

ಕಾಲ ಮರಳಿ ಬರುತ್ತಿದೆ

b)

ಕಾಲ ಕಳೆಯುತ್ತಿದೆ

c)

ಕಾಲ ತಟಸ್ಥವಾಗಿದೆ

d)

ಕಾಲ ಎಂದಿಗೂ ಬರುವುದಿಲ್ಲ

19.

ಶಬ್ದಗಾರುಡಿಗ ಬೇಂದ್ರೆಯವರು ಕಾಲವನ್ನು ಯಾವುದಕ್ಕೆ ಸಮೀಕರಿಸಿದ್ದಾರೆ?

a)

ಹಕ್ಕಿಗೆ

b)

ಕುದುರೆಗೆ

c)

ಗಾಳಿಗೆ

d)

ಕಡಲಿಗೆ

20.

ವರಕವಿ ಬೇಂದ್ರೆಯವರು "ಆಧುನಿಕ ವೈಜ್ಞಾನಿಕ ಮಾನವ ಶುಕ್ರಗ್ರಹಕ್ಕೆ ತಲುಪಿ ತನ್ನ ಪಾರಮ್ಯವನ್ನು ಸಾಧಿಸಿದ್ದಾನೆ" ಎನ್ನುವ ಭಾವರ್ಥ ಈ ಕೆಳಗಿನ ಯಾವ ಸಾಲಿನಲ್ಲಿ ಇದೆ?

a)

ತಿಂಗಳಿನೂರಿನ ನೀರನು ಹೀರಿ

b)

ಮಂಗಳಲೋಕದ ಅಂಗಳಕೇರಿ

c)

ಮುಟ್ಟಿದೆ ದಿಗ್ಮಂಡಲಗಳ ಅಂಚ

d)

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ

21.

ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?

a)

ಏಳು ಸಮುದ್ರಗಳ ಆಚೆ

b)

ದಿಗ್ಮಂಡಲಗಳ ಆಚೆ

c)

ಹಿಮಾಲಯದಾಚೆ

d)

ಸಪ್ತ ಖಂಡಗಳ ಆಚೆ

22.

ಕವಿ ಬೇಂದ್ರೆಯವರು "ತಿಂಗಳೂರಿನ ನೀರನು ಹೀರಿ" ಎಂದು ಹೇಳಿರುವ ಸಾಲಿನ ವಿಶೇಷತೆ ಏನು?

a)

ಮಾನವ ತಿಂಗಳಿನೂರು ನಲ್ಲಿ ನೀರನ್ನು ಹೀರಿದ್ದಾನೆ

b)

ಮಾನವ ಚಂದ್ರಲೋಕದ ಮೇಲೆ ನಡೆದಾಡಿ ಬಂದಿದ್ದಾನೆ

c)

ಮಾನವ ತಿಂಗಳಿನೂರು ನಿಂದ ನೀರನ್ನು ತಂದಿದ್ದಾನೆ

d)

ಮಾನವ ಮಂಗಳ ಲೋಕಕ್ಕೂ ಕಾಲಿಟ್ಟಿದ್ದಾನೆ

23.

"ಮಂಗಳಲೋಕದ ಅಂಗಳಕೇರಿ" ಎಂದು ಬೇಂದ್ರೆಯವರು ಹೇಳಿರುವ ಈ ಮಾತಿನ ತಾತ್ಪರ್ಯವೇನು?

a)

ಆಧುನಿಕ ಮಾನವ ಮಂಗಳಗ್ರಹ ಚಿತ್ರೀಕರಿಸಿದ್ದಾನೆ

b)

ಆಧುನಿಕ ಮಾನವ ಸೌರವ್ಯೂಹದ ಮಂಗಳಗ್ರಹ ತಿಳಿದಿಲ್ಲ

c)

ಆಧುನಿಕ ಮಾನವ ಸೌರವ್ಯೂಹದ ಮಂಗಳಗ್ರಹದ ಅಂಗಳವನ್ನೂ ತಲುಪಿದ್ದಾನೆ

d)

ಆಧುನಿಕ ಮಾನವ ಮಂಗಳಲೋಕ ಸೃಷ್ಟಿಸಿದ್ದಾನೆ

24.

ಈ ಪಟ್ಟಿಯನ್ನು ಹೊಂದಿಸಿ ಸರಿಯಾದ ಉತ್ತರ ತಿಳಿಸಿ

a)

1A. ,2B, 3C, 4D, 5E

b)

1A. ,2E 3C, 4D, 5B

c)

1E. ,2A 3C, 4B 5E

d)

1E 2A, 3B, 4C, 5D

25.

ಈ ಪಟ್ಟಿಯನ್ನು ಹೊಂದಿಸಿ ಸರಿಯಾದ ಉತ್ತರ ತಿಳಿಸಿ

a)

1A. ,2B, 3C, 4D, 5E

b)

1A. 2E 3C, 4D, 5B

c)

1C , 2D. 3A, 4E, 5B

d)

1E 2A, 3B, 4C, 5D

26.

ಈ ಪಟ್ಟಿಯನ್ನು ಹೊಂದಿಸಿ ಸರಿಯಾದ ಉತ್ತರ ತಿಳಿಸಿ

a)

1D, 2E, 3A, 4B, 5C

b)

1A. 2E 3C, 4D, 5B

c)

1C , 2D. 3A, 4E, 5B

d)

1E , 2A, 3B, 4C, 5D