NEW
Font size
S
M
L
XL
Worksheetssslc 2
Total questions: 25
Worksheet time: 13mins
Name
Class
Date
1.
ದ.ರಾ.ಬೇಂದ್ರೆಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ
a)
ಅರಳು-ಮರಳು
b)
ನಾಕುತಂತಿ
c)
ಗರಿ
d)
ನಾದಲೀಲೆ
2.
ರಾಷ್ಟ್ರಕವಿ ಎಂಬ ಅಭಿದಾನಕ್ಕೆಪಾತ್ರರಿವರು
a)
ಅಂಬಿಕಾತನಯದತ್ತ
b)
ಜಿ.ಎಸ್.ಶಿವರುದ್ರಪ್ಪ
c)
ಪಂಜೆ ಮಂಗೇಶರಾಯರು
d)
ಪು.ತಿ.ನ
3.
ಜಿ.ಎಸ್.ಶಿವರುದ್ರಪ್ಪನವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ
a)
ಸಾಮಗಾನ
b)
ದೇವಶಿಲ್ಪ
c)
ದೀಪದ ಹೆಜ್ಜೆ
d)
ಕಾವ್ಯಾರ್ಥ ಚಿಂತನ
4.
ಜಿ ಎಸ್ ಶಿವರುದ್ರಪ್ಪ ಅವರಿಗೆ ದೊರೆತಿರುವ ಪುರಸ್ಕಾರ
a)
ಜ್ಙಾನಪೀಠ
b)
ನೃಪತುಂಗ
c)
ನಾಡೋಜ
d)
ಕರ್ನಾಟಕ ರತ್ನ
5.
ಸಂಕಲ್ಪ ಗೀತೆ ಪದ್ಯ ಭಾಗದ ಆಕರಗ್ರಂಥ
a)
ಎದೆತುಂಬಿ ಹಾಡಿದೆನು
b)
ಸಾಮಗಾನ
c)
ಅನಾವರಣ
d)
ಗರಿ
6.
ಜಿ.ಎಸ್.ಎಸ್ರವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಇಲ್ಲಿ
a)
ಧಾರವಾಡ
b)
ದಾವಣಗೆರೆ
c)
ಚಿತ್ರದುರ್ಗ
d)
ಬೆಳಗಾವಿ
7.
ಕಂದಿದ ಪದದ ಅರ್ಥ
a)
ಮಲಿನವಾದ
b)
ಮಸುಕಾದ
c)
ಕಪ್ಪಾದ
d)
ಬರಡಾದ
8.
ಪಥ ಪದದ ಅರ್ಥ
a)
ದಾರಿ
b)
ಪ್ರೀತಿ
c)
ಮತ
d)
ಹಣತೆ
9.
ಕನ್ನಡ ಭಾಷೆಯಲ್ಲದೆ ಮರಾಠಿಯಲ್ಲೂ ಕೃತಿ ರಚನೆ ಮಾಡಿರುವವರು
a)
ಕುವೆಂಪು
b)
ಜಿ.ಎಸ್.ಎಸ್
c)
ದ.ರಾ.ಬೇಂದ್ರೆ
d)
ಪು.ತಿ.ನ.
10.
27ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು
a)
ಕುವೆಂಪು
b)
ಪು.ತಿ.ನ.
c)
ವಿ.ಕೃ.ಗೋಕಾಕ್
d)
ಅಂಬಿಕಾತನಯದತ್ತ
11.
ನಾಕುತಂತಿ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
a)
ಸಣ್ಣಕತೆ
b)
ಕಾದಂಬರಿ
c)
ಕವನಸಂಕಲನ
d)
ಕಾವ್ಯ
12.
ಹಕ್ಕಿಹಾರುತಿದೆ ನೋಡಿದಿರಾ ಪದ್ಯ ಭಾಗದ ಆಕರಗ್ರಂಥ
a)
ಗರಿ
b)
ಉಯ್ಯಾಲೆ
c)
ಸಖೀಗೀತ
d)
ನಾದಲೀಲೆ
13.
ಮನ್ವಂತರ ಇಲ್ಲಿ ಆಗಿರುವ ಸಂಧಿ
a)
ಜಸ್ತ್ವ
b)
ಯಣ್
c)
ಶ್ಚುತ್ವ
d)
ಆಗಮ
14.
ಹಕ್ಕಿ ಪದದ ತತ್ಸಮ ರೂಪ
a)
ಒಕ್ಕಿ
b)
ಮುಕ್ಕಿ
c)
ಪಕ್ಷಿ
d)
ಕುಕ್ಕಿ
15.
ತಿಂಗಳೂರು ಪದದ ಸಮಾನಾರ್ಥಕ ಪದ
a)
ಚಂದ್ರ
b)
ಚಂದ್ರನೂರು
c)
ಮಾಸೂರು
d)
ಮಾಸ
16.
ಜ್ಙಾನಪೀಠ ಪ್ರಶಸ್ತಿ ವಿಜೇತರಲ್ಲದವರು
a)
ಕುವೆಂಪು
b)
ದ.ರಾ.ಬೇಂದ್ರೆ.
c)
ಜಿ.ಎಸ್.ಶಿವರುದ್ರಪ್ಪ
d)
ವಿ.ಕೃ.ಗೋಕಾಕ್
17.
ಜಿ ಎಸ್ ಶಿವರುದ್ರಪ್ಪ ಅವರಿಗೆ ದೊರೆತಿರುವ ಪುರಸ್ಕಾರ
a)
ಜ್ಙಾನಪೀಠ
b)
ನೃಪತುಂಗ
c)
ನಾಡೋಜ
d)
ಕರ್ನಾಟಕ ರತ್ನ
18.
ಹಕ್ಕಿ ಯಾರನ್ನು ಹರಸಿದೆ
a)
ಮುದುಕರು
b)
ಯುವಕರು
c)
ಹಸುಮಕ್ಕಳು
d)
ಬಾಲಕರು
19.
ಹಕ್ಕಿ ದಿಗ್ಮಂಡಲಗಳ ಆಚೆಗೆ ಚಾಚಿದ್ದು
a)
ಚುಂಚ
b)
ರೆಕ್ಕೆ
c)
ಪುಚ್ಚ
d)
ಕಾಲು
20.
ಹಕ್ಕಿ ಏನನ್ನು ಸೆಕ್ಕಿಸಿಕೊಂಡಿದೆ
a)
ಸರ
b)
ರುದ್ರಾಕ್ಷಿ
c)
ಹೂಮಾಲೆ
d)
ಚಿಕ್ಕೆಯಮಾಲೆ
21.
ಹಕ್ಕಿ ಯಾವುದರ ಭಾಗ್ಯ ತೆರೆಸಿದೆ
a)
ಸಮಾಜದ
b)
ಮನ್ವಂತರಗಳ
c)
ಜನರ
d)
ಸಾರ್ವಭೌಮರ
22.
ಹಕ್ಕಿಯು ಏನನ್ನು ಮುಕ್ಕಿದೆ
a)
ರಾಜ್ಜದ ಸಾಮ್ರಾಜ್ಯದ
b)
ಸಾರ್ವಭೌಮರಾ
c)
ಮಂಡಲ ಗಿಂಡಲಗಳ ಗಡ
d)
ಖಂಡ ಖಂಡಗಳ
23.
ಹೊಸತನಕ್ಕೆ ತೆರೆದುಕೊಳ್ಳುವುದರ ಸಂಕೇತವೆಂದರೆ
a)
ಯುಗಗಳು ಉರುಳುವುದು
b)
ಯುಗಗಳು ಅರಳುವುದು
c)
ಯುಗಗಳುಉದುರುವುದು
d)
ಯುಗಗಳುಕೆದರುವುದು
24.
ಎಲ್ಲರೂ ತಲೆಬಾಗಬೇಕಾದದ್ದು
a)
ರಾಜನಿಗೆ
b)
ಸಾರ್ವಭೌಮರಿಗೆ
c)
ದೇವತೆಗಳಿಗೆ
d)
ಕಾಲಚಕ್ರಕ್ಕೆ
25.
ನಿಸರ್ಗದ ___ ಯಂತೆ ಕಾಲ ಉರುಳುತ್ತದೆ
a)
ಚಲನೆ
b)
ಹೊಂದಾಣಿಕೆ
c)
ಗುಣದಂತೆ
d)
ದೈವೀಶಕ್ತಿ
Reset
