NEW
Font size
Worksheetsಕನ್ನಡ ವ್ಯಾಕರಣ _ಸರ್ಕಾರಿ ಪ್ರೌಢಶಾಲೆ ಮಾಡಗಿರಿ
Total questions: 25
Worksheet time: 13mins
ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳ ಸಂಖ್ಯೆ
10
6
5
9
ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು ಯಾವುವು ?
ಓ, ಐ
ಐ, ಔ
ವ,ಓ
ಯು,ಏ
ಈ ಕೆಳಗಿನ ಯಾವ ಪದ ಗುಣಸಂಧಿಗೆ ಉದಾಹರಣೆ?
ಮಹರ್ಷಿ
ಏಕೈಕ
ಊರೂರು
ನಾವೆಲ್ಲ
ಈ ಕೆಳಗಿನ ಪದವು ತದ್ದಿತಾಂತ ಭಾವನಾಮಕ್ಕೆ ಉದಾಹರಣೆ.
ಕಾರ್ಯಕ್ರಮ
ಗುಣವಂತ
ಚಲುವಿಕೆ
ಮಾಡಲಿಕ್ಕೆ
'ಓದಿದನು' ಪದದ ನಿಷೇದಾರ್ಥಕ ಕ್ರಿಯಾ ರೂಪವನ್ನು ಬರೆಯಿರಿ
ಓದಾನು
ಓದಿದ
ಓದನು
ಓದಲಿ
ಈ ಕೆಳಗಿನ ಯಾವ ವಿಭಕ್ತಿ ಪ್ರತ್ಯಯ ಹಳೆಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ ವಾಗಿದೆ
ಓಳ್
ಅತ್ತಣಿಂ
ಅ
ಅಂ
ಮತ್ತೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವ ಸಂದರ್ಭದಲ್ಲಿ ಈ ಲೇಖನ ಚಿಹ್ನೆಯನ್ನು ಬಳಸುವರು.
ಅರ್ಧ ವಿರಾಮ
ಉದ್ಧರಣ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಭಾವಸೂಚಕ ಚಿಹ್ನೆ
ಈ ಕೆಳಗಿನ ಪದವು ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ.
ಯಾರು
ನಾನು
ತಮಗೆ
ನಿನ್ನ
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಸಮರ್ಥಿಸಿದರು ಅದನ್ನು ________ಅಲಂಕಾರ ಎಂದು ಕರೆಯುವರು
ದೃಷ್ಟಾಂತಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ಶ್ಲೇಷಾಲಂಕಾರ
ರೂಪಕಲಂಕಾರ
ಮೂರು ಅಥವಾ ಮೂರಕ್ಕಿಂತ ಹೆಚ್ಚು ವ್ಯಂಜನಗಳು ನಿಯಮಿತವಾಗಿ ಪುನರಾವರ್ತನೆಯಾದರೆ ಶಬ್ದಾಲಂಕಾರದ ______ ವಿಧಿ ವಾಗಿರುತ್ತದೆ.
ಚಿತ್ರಕವಿತ್ವ
ವೃತ್ಯಾನುಪ್ರಾಸ
ಛೇಕನುಪ್ರಾಸ
ಯಮಕ
ಚಿತ್ರಕವಿತ್ವಕ್ಕೆ ಇರುವ ಹೆಸರು
ನಿರೋಷ್ಠ್ಯ
ಏಕಾಕ್ಷರ
ತ್ರಯಾಕ್ಷರ
ಬಂಧ
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿ ಬಂದರೆ ಅದು
ಉತ್ಪ್ರೇಕ್ಷಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ಶ್ಲೇಷಾಲಂಕಾರ
ದೃಷ್ಟಾಂತ ಅಲಂಕಾರ
ದ್ವಿತೀಯಾ ವಿಭಕ್ತಿ ಕಾರಕಾರ್ಥ.
ಕರ್ತೃ
ಸಂಪ್ರದಾನ
ಕರ್ಮ
ಕರಣ
ಅಕ್ಷರಗಳ ಗಣ ಹೊಂದಿರುವ ಛಂದಸ್ಸು
ಷಟ್ಪದಿ
ಕಂದಪದ್ಯ
ವೃತ್ತಗಳು
ರಗಳೆ
ಅಂಶಿ ಸಮಾಸಕ್ಕೆ ಉದಾಹರಣೆ
ಸೂರ್ಯಚಂದ್ರರು
ಹೆಜ್ಜೇನು
ನಡುರಾತ್ರಿ
ಮೋಸಮಾಡು
ಕ್ರಿಯಾ ಪದದ ಮೂಲ ರೂಪವನ್ನು ಹೀಗೆ ಕರೆಯುತ್ತಾರೆ.
ಕೃದಂತ
ಧಾತು
ನಾಮಪ್ರಕೃತಿ
ವಿಭಕ್ತಿ
ನೀಡು ಪದದ ವಿಧ್ಯರ್ಥಕ ರೂಪ
ನೀಡರು
ನೀಡುವರು
ನೀಡಲಿ
ನೀಡುತ್ತಾರೆ
ಈ ಕೆಳಗಿನ ಯಾವ ಪದವು ದ್ವಿರುಕ್ತಿಗೆ ಉದಾಹರಣೆ.
ಚಟಚಟ
ಜುಳುಜುಳು
ಮನೆಮಠ
ತುತ್ತತುದಿ
ಈ ಕೆಳಗಿನ ಪದವು ಅನ್ವರ್ಥಕ ನಾಮ ಪದಕ್ಕೆ ಉದಾಹರಣೆ
ಶಾಲೆ
ಪರ್ವತ
ವೈದ್ಯ
ಕಾವೇರಿ
ತದ್ದಿತಾಂತ ಅವ್ಯಯಕ್ಕೆ ಉದಾಹರಣೆ
ಬಳೆಗಾರ
ಜಾಣತನ
ಅಂಜಿಕೆ
ಮನೆಯವರೆಗೆ
ತದ್ದಿತಾಂತ ಅವ್ಯಯಕ್ಕೆ ಉದಾಹರಣೆ.
ಬಳೆಗಾರ
ಜಾಣತನ
ಅಂಜಿಕೆ
ಮನೆಯವರೆಗೆ
ವ್ಯಾಪಾರಿ ಪದದ ತದ್ಭವ ರೂಪ
ವ್ಯವಹಾರಿ
ವ್ಯಾಪಾರಸ್ಥ
ಬೇಹಾರಿ
ವ್ಯಾಪಾರ
ಮೂಗಾವುದ ಈ ಸಮಾಸಕ್ಕೆ ಉದಾಹರಣೆ.
ಕರ್ಮಧಾರಯ
ಗಮಕ
ದ್ವಿಗು
ದ್ವಂದ್ವ
ಅನೃತ ಪದದ ಅರ್ಥ
ಸತ್ಯ
ಅಮೃತ
ಮೃತ
ಅಸತ್ಯ
ಈ ಪದವು ಪುರುಷಾರ್ಥಕ ಸರ್ವನಾಮ ವಾಗಿದೆ.
ತಾನು
ನಾನು
ಯಾರು
ತಮ್ಮಿಂದ
