wayground logo

Free Printable Worksheets

Font size

S
M
L
XL
Worksheets

Kannada Moulvi

Total questions: 20

Worksheet time: 10mins

Name
Class
Date
1.

ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ

a)

ಮಹಾಭಾರತ

b)

ರಾಮಾಯಣ

c)

ಕುಮಾರವ್ಯಾಸ ಭಾರತ

d)

ರಕ್ತಾಕ್ಷಿ

2.

ಕನ್ನಡ ಮೌಲ್ವಿಯ ವೃತ್ತಿ

a)

ನಿರ್ವಾಹಕ

b)

ಉಪಾಧ್ಯಾಯ

c)

ಲೇಖಕ

d)

ಕವಿ

3.

ಡಿ.ವಿ.ಜಿ ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು?

a)

ಉಮರನ ವಸಗೆ

b)

ಮಂಕುತಿಮ್ಮನ ಕಗ್ಗ

c)

ದ್ವೀಪ

d)

ಸಮುದ್ರದಾಚೆಯಿಂದ

4.

ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರು....

a)

ಮಹಮ್ಮದ್

b)

ಜ಼ಾಕೀರ್

c)

ಹುಸೇನ್

d)

ರಾಹುಲ್

5.

ಗೊರೂರರು ಬರೆದಿರುವ ಪ್ರವಾಸ ಕಥನ

a)

ಮಂಕುತಿಮ್ಮನ ಕಗ್ಗ

b)

ದ್ವೀಪ

c)

ಸಮುದ್ರದಾಚೆಯಿಂದ

d)

ಅಮೆರಿಕಾದಲ್ಲಿ ಗೊರೂರು

6.

ಗೊರೂರರಿಗೆ ಯಾರ ಜೊತೆ ನೇರ ಸಂಪರ್ಕವಿದ್ದಿತು

a)

ನೆಹರೂ

b)

ಶಾಸ್ತ್ರಿ

c)

ಗಾಂಧೀಜಿ

d)

ಪಾಟೀಲ್

7.

ಕನ್ನಡ ಮೌಲ್ವಿಯ ಆಕರ ಗ್ರಂಥ

a)

ಉಮರನ ವಸಗೆ

b)

ಮಂಕುತಿಮ್ಮನ ಕಗ್ಗ

c)

ಕನ್ಯಾಕುಮಾರಿ ಮತ್ತು ಇತರ ಕಥೆಗಳು

d)

ಸಮುದ್ರದಾಚೆಯಿಂದ

8.

ಮೌಲ್ವಿಯವರು ಕನ್ನಡವನ್ನು ಕಲಿತಿದ್ದು

a)

ಒಂದನೇ ತರಗತಿಯವರೆಗೆ

b)

ಎರಡನೆಯ ತರಗತಿಯವರೆಗೆ

c)

ಮೂರನೆಯ ತರಗತಿಯವರೆಗೆ

d)

ನಾಲ್ಕನೇ ತರಗತಿಯವರೆಗೆ

9.

ಗೊರೂರರು ಜನಿಸಿದ ವರ್ಷ

a)

೧೯೦೧

b)

೧೯೦೨

c)

೧೯೦೩

d)

೧೯೦೪

10.

ಗೊರೂರರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಅಮೆರಿಕಾದಲ್ಲಿ ಗೊರೂರು

b)

ಮೆರವಣಿಗೆ

c)

ಪುನರ್ಜನ್ಮ

d)

ನಮ್ಮ ಊರು

11.

ಉದಾತ್ತ ಪದದ ಅರ್ಥ

a)

ಔಷಧ

b)

ಉನ್ನತ

c)

ವರ್ಣ

d)

ಸತ್ವಹೀನ

12.

ಇವನೊಬ್ಬ ಈ ಪದದಲ್ಲಿರುವ ಸಂಧಿ

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

13.

ಕಂಬನಿ ಈ ಪದದಲ್ಲಿರುವ ಸಂಧಿ

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

14.

ಜನೈಕ್ಯ ಪದದಲ್ಲಿರುವ ಸಂಧಿ.....

a)

ಅನುನಾಸಿಕ ಸಂಧಿ

b)

ಜಶ್ತ್ವ ಸಂಧಿ

c)

ಶ್ಚುತ್ವ ಸಂಧಿ

d)

ವೃದ್ಧಿಸಂಧಿ

15.

ಗಿಡಮರಬಳ್ಳಿ ಪದದಲ್ಲಿರುವ ಸಮಾಸ.....

a)

ಬಹುವ್ರೀಹಿ ಸಮಾಸ

b)

ಗಮಕ ಸಮಾಸ

c)

ಅಂಶಿ ಸಮಾಸ

d)

ದ್ವಂದ್ವ ಸಮಾಸ

16.

ರೂಢನಾಮಕ್ಕೆ ಉದಾಹರಣೆ......

a)

ಕೆಂಪು

b)

ವಿದ್ವಾಂಸ

c)

ಈಶಾನ್ಯ

d)

ಪರ್ವತ

17.

ವರ್ತಮಾನ ಕಾಲಕ್ಕೆ ಉದಾಹರಣೆ.....

a)

ಬಂದಾಳು

b)

ಬರುವಳು

c)

ಬಂದಳು

d)

ಬರುತ್ತಾಳೆ

18.

ಬೆಟ್ಟದಾವರೆ ಪದದಲ್ಲಿಲ್ಲಿರುವ ಸಂಧಿ......

a)

ಲೋಪಸಂಧಿ

b)

ಸವರ್ಣದೀರ್ಘಸಂಧಿ

c)

ಆದೇಶಸಂಧಿ

d)

ಗುಣಸಂಧಿ

19.

ಮರಕ್ಕೆ ಈ ಪದದಲ್ಲಿರುವ ವಿಭಕ್ತಿ.....

a)

ಪ್ರಥಮಾ

b)

ದ್ವಿತೀಯಾ

c)

ತೃತೀಯಾ

d)

ಚತುರ್ಥೀ

20.

ಜಯ ಪದದ ವಿರುದ್ಧ ಪದ....

a)

ಅಜಯ

b)

ವಿಜಯ

c)

ಅಪಜಯ

d)

ಅವಿಜಯ